ಅಟ್ಟಿ ಅತ್ತಿ ಸ್ವದ್ರತ್ತಿ - The Indic Lyrics Database

ಅಟ್ಟಿ ಅತ್ತಿ ಸ್ವದ್ರತ್ತಿ

गीतकार - H. B. Phareet | गायक - H. B. Phareet, Mangala Anjan | संगीत - Manoranjan Prabhakar | फ़िल्म - Ashwini Recording Company | वर्ष - 2018

Song link

View in Roman

ಅಟ್ಟಿ ಅತ್ತಿ ಸ್ವದ್ರತ್ತಿ
ನನ್ನ ದಡ್ಡ ಅಂತರಾ ನನ್ನತ್ತೀ
ನನ್ನ ದಡ್ಡ ಅಂತರಾ ನನ್ನತ್ತೀ
ನಾ ಎಡರಾಗ ಕಮ್ಮಿ ಹೇಳತೀ

ಅಯ್ಯೋ ನನ್ನ ಸೊದ್ರಲಿಯಾ
ನೀ ಯಾವಾಗ್ ಬಂದಿ ನನ್ನಲಿಯ
ನೀ ಕಾರ್ನ್ಯಾಗ ಬಂದೆನೋ ನನ್ನಲಿಯ
ನೀ ಹೊಂಡ ತಂದ್ಯೋ ನನ್ನಲಿಯಾ
ಹೊಂಡ ಇಲ್ಲಾ ಕಾರು ಇಲ್ಲಾ
ಕಾರು ಇಲ್ಲಾ ಹೊಂಡ ಇಲ್ಲಾ
ನಡ್ಕೊಂಡು ಬಂದೇ ನನ್ನತ್ತೀ

ಅಟ್ಟಿ ಅತ್ತಿ ಸ್ವಾದ್ರತ್ತಿ
ನನ್ನ ದಡ್ಡ ಅಂತಾರ ನನ್ನತ್ತಿ
ನನ್ನ ದಡ್ಡ ಅಂತಾರ ನನ್ನತ್ತಿ
ನಾ ಎಡರಾಗ ಕಮ್ಮಿ ಹೇಳ್ತಿ

ಬಿಸ್ನೀರ್ ಬೇಕೋ ನನ್ನಲ್ಲಿಯಾ
ನಿಂಗ್ ತನ್ನರ್ಬೇಕೋ ನನ್ನಲಿಯ
ಬಿಸ್ನೀರ್ ಬೇಕೋ ನನ್ನಲ್ಲಿಯಾ
ನಿಂಗ್ ತನ್ನೆರ್ಬೇಕೋ ನನ್ನಲಿಯ
ಬಿಸ್ನೀರು ಬ್ಯಾಡ ತಣ್ಣೀರು ಬ್ಯಾಡ
ತಣ್ಣೀರು ಬ್ಯಾಡ ಬಿಸ್ನೀರು ಬ್ಯಾಡ
ಮೋರಿ ನೀರ ಬೇಕತ್ತಿ

ಪೌದ್ರ ಹಚ್ಕೋ ನನ್ನ್ಲಿಯಾ
ನೀ ಸ್ನೋವಾ ಹಚ್ಕೋ ನನ್ನಲಿಯಾ
ಪೌದ್ರ ಹಚ್ಕೋ ನನ್ನ್ಲಿಯಾ
ನೀ ಸ್ನೋವಾ ಹಚ್ಕೋ ನನ್ನಲಿಯಾ
ಪೌಡರ್ ಬೇಡ ಸ್ನೋವು ಬೇಡ
ಸ್ನೋವು ಬೇಡ ಪೌಡರ್ ಬೇಡಾ
ಸಗಣಿ ಇದ್ರೆ ಕೊಡತ್ತಿ

ಅತ್ತಿ ಅತ್ತಿ ಸ್ವಾದ್ರತ್ತಿ
ನನ್ನ ದಡ್ಡ ಅಂತರಾ ನನ್ನತ್ತಿ
ನನ್ನ ದಡ್ಡ ಅಂತರಾ ನನ್ನತ್ತಿ
ನಾ ಎಡರಾಗ ಕಮ್ಮಿ ಹೇಳತ್ತಿ

ಹಾಲ ಕುಡಿತಿಯಾ ನನ್ನಲಿಯ
ನೀ ಹಾರ್ಲಿಕ್ಸ್ ಕುಡಿತಿಯಾ ನನ್ನಲ್ಲಿ
ಹಾಲ ಕುಡಿತಿಯಾ ನನ್ನಲಿಯ
ನೀ ಹಾರ್ಲಿಕ್ಸ್ ಕುಡಿತಿಯಾ ನನ್ನಲ್ಲಿ
ಹಾಲು ಬ್ಯಾಡ ಹಾರ್ಲಿಕ್ಸ್ ಬ್ಯಾಡಾ
ಹಾರ್ಲಿಕ್ಸು ಬ್ಯಾಡ ಹಾಲು ಬ್ಯಾಡ
ಮುಸ್ರಿ ನೀರ ಕೊಡತ್ತಿ

ಕೋಳಿ ಕೊಯಿಲೆನ್ ನನ್ನಲಿಯ
ಕುರಿಯ ಕೊಯಿಲೆನ್ ನನ್ನಲಿಯ
ಕೋಳಿ ಕೊಯಿಲೆನ್ ನನ್ನಲಿಯ
ಕುರಿಯ ಕೊಯಿಲೆನ್ ನನ್ನಲಿಯ
ಕೋಳಿಯು ಬ್ಯಾಡ ಕುರಿನು ಬ್ಯಾಡ
ಕುರಿಯು ಬ್ಯಾಡ ಕೋಳಿಯು ಬ್ಯಾಡ
ನಾಯಿ ಇದ್ರೆ ಕೊಯ್ಯತ್ತೀ

ಅತ್ತಿ ಅತ್ತಿ ಸ್ವಾದ್ರತ್ತಿ
ನನ್ನ ದಡ್ಡ ಅಂತರಾ ನನ್ನತ್ತೀ
ನನ್ನ ದಡ್ಡ ಅಂತರಾ ನನ್ನತ್ತೀ
ನಾ ಎಡರಾಗ ಕಮ್ಮಿ ಹೇಳತೀ

ಧೋತರ ಬೇಕೆನ ನನ್ನಲಿಯ
ಲುಂಗಿ ಹಾಕೋ ನನ್ನಲಿಯಾ
ಧೋತರ ಬೇಕೆನ ನನ್ನಲಿಯ
ಲುಂಗಿ ಹಾಕೋ ನನ್ನಲಿಯಾ
ಧೋತರ ಬ್ಯಾಡ ಲುಂಗಿಯು ಬ್ಯಾಡ
ಲುಂಗಿಯು ಬ್ಯಾಡ ಧೋತರ ಬ್ಯಾಡ
ಹಂಗಾ ಇರ್ತೀನಿ ನನ್ನತ್ತೀ

ಚಾಪಿ ಹಾಕಲೇನ ನನ್ನಲಿಯ
ಗಾದಿ ಹಾಕಲೇನ ನನ್ನಲಿಯ
ಚಾಪಿ ಹಾಕಲೇನ ನನ್ನಲಿಯ
ಗಾದಿ ಹಾಕಲೇನ ನನ್ನಲಿಯ
ಚಾಪಿಯು ಬ್ಯಾಡ ಗಾಧಿಯು ಬ್ಯಾಡಾ
ಗಾಧಿಯು ಬ್ಯಾಡ ಚಾಪಿಯು ಬ್ಯಾಡಾ
ಕೊಪ್ಪದತ್ತ ಹಾಸತ್ತಿ

ಅತ್ತಿ ಅತ್ತಿ ಸ್ವಾದ್ರತ್ತಿ
ನನ್ನ ದಡ್ಡ ಅಂತರಾ ನನ್ನತ್ತೀ
ನನ್ನ ದಡ್ಡ ಅಂತರಾ ನನ್ನತ್ತೀ
ನಾ ಎಡರಾಗ ಕಮ್ಮಿ ಹೇಳತೀ

ರೂಮ್ನ್ಯಾಗ್ ಮಲ್ಗ್ತೀಯೋ ನನ್ನಲಿಯಾ
ನಾಡು ಮಣಿಯಾಗ್ ಮಲ್ಗ್ತಿಯೋ ನನ್ನಲಿಯ
ರೂಮ್ನ್ಯಾಗ್ ಮಲ್ಗ್ತೀಯೋ ನನ್ನಲಿಯಾ
ನಾಡು ಮಣಿಯಾಗ್ ಮಲ್ಗ್ತಿಯೋ ನನ್ನಲಿಯ
ರೂಮು ಬ್ಯಾಡ ನಾಡು ಮಣಿ ಬ್ಯಾಡ
ನಡು ಮಣಿ ಬ್ಯಾಡ ರೂಮು ಬ್ಯಾಡ
ದಾವ್ದ್ಯಾಗ್ ಮಲ್ಗ್ತೀನಿ ನನ್ನ್ತ್ತಿ

ದೊಡ್ಡ ಮಗ್ಳು ಬೇಕಾ ನನ್ನಲಿಯ
ನಿಂಗ್ ಸಣ್ಣ ಮಗ್ಳು ಬೇಕಾ ನನ್ನಲಿಯ
ದೊಡ್ಡ್ ಮಗ್ಲು ಬೇಕಾ ನನ್ನಲಿಯ
ನಿಂಗ್ ಸಣ್ಣ್ ಮಗ್ಳು ಬೇಕಾ ನನ್ನಲಿಯ
ದೊಡ್ಡ ಮಗ್ಳು ಬ್ಯಾಡ ಸಾನ್ ಮಗ್ಳು ಬ್ಯಾಡ
ಸಂ ಮಗ್ಲು ಬ್ಯಾಡ ದೊಡ್ಡ್ ಮಗ್ಲು ಬ್ಯಾಡ ಅತ್ತಿ
ಇನ್ಯಾರಬೇಕಪ್ಪ ಅಳಿಯ
ನೀನೇ ಬೇಕು ನನ್ನತ್ತೀ

ನೆಟ್ಟಗೆ ಮಾತಾಡು ನನ್ನಲಿಯ
ನಿನ್ ಹೊಡಿತೀನಿ ನನ್ನಲಿಯ
ನೆಟ್ಟಗೆ ಮಾತಾಡು ನನ್ನಲಿಯ
ನಿನ್ ಹೊಡಿತೀನಿ ಸ್ವದ್ರಳಿಯ

ತಪ್ಪಾಯ್ತು ತಪ್ಪಾಯ್ತು ಸ್ವದ್ರತ್ತಿ
ನಾನೂ ನಮ್ಮೋರಿಗ್ ಹೋಗ್ತೀನಿ
ತಪ್ಪಾಯ್ತು ತಪ್ಪಾಯ್ತು ಸ್ವದ್ರತ್ತಿ
ನಾನೂ ನಮ್ಮೋರಿಗ್ ಹೋಗ್ತೀನಿ ನನ್ನತ್ತೀ

ನೀ ದಡ್ಡ ಅಂತಾ ಸುಮ್ನಿದ್ರಾ
ನಾನ್ ಬುಡಕ ಕೈಹಾಕಾಕ್ ಬರ್ತೀಯಾ
ನಿನ್ ಮನ್ಸನಾಗ್ ಚಿಲ್ಲರ್ ಬುದ್ದಿ ಸುಮ್ನೆಡ್ ಹೋಗು ಬೇವರ್ಸಿ
ತಪ್ಪಾಯ್ತು ತಪ್ಪಾಯ್ತು ಸ್ವದ್ರತ್ತಿ
ನೀ ಮಾಮಗ್ ಹೇಳಬೇಡ ನನ್ನತ್ತೀ
ತಪ್ಪಾಯ್ತು ತಪ್ಪಾಯ್ತು ಸ್ವದ್ರತ್ತಿ
ನೀ ಮಾಮಗ್ ಹೇಳಬೇಡ ನನ್ನತ್ತೀ