ಬಾರೆ ಬಾರೆ ದೇವಿಯೇ - The Indic Lyrics Database

ಬಾರೆ ಬಾರೆ ದೇವಿಯೇ

गीतकार - M. N. Vyasa Rao | गायक - S. P. Balasubrahmanyam, K. S. Chithra | संगीत - Raj-Koti | फ़िल्म - Rayaru Bandaru Mavana Manege | वर्ष - 1993

Song link

View in Roman

ಬಾರೆ ಬಾರೆ ದೇವಿಯೇ ಬಂದೆ ನನ್ನ ಪ್ರೇಮಿಯೇ
ಬಳುಕೋ ಬಳ್ಳಿಯ ಮೈನ ಹೆಣ್ಣೆ ಒಲವು ನೋಟಕೆ ಕರಗಿದ ಬೆಣ್ಣೆ
ಹುರುಪು ಮೀಸೆಯ ಚೆನ್ನಿಗ ನೀನೆ
ಒರಟು ಮಾತಳೆ ಸೆಳೆದಿಹೆ ನನ್ನೆ
ಇಂದೇಕೋ ಕಾತರಿಸಿ ನನ್ನನ್ನೆ ಅವರಿಸಿ ಸಂಗಾತಿ ಬಂತು ಈ ಪ್ರೀತಿ
ನಾಕ್ ಒಂದ್ಲೆ ನಾಕು ನಾಕ್ ಎರ್ಡ್ಲೆ ಎಂತು ನಾನೂ ನೀನು ಸೇರಿದಾಗ ಈ ನಂಟು
ನಾಕ್ ಒಂದ್ಲೆ ನಾಕು ನಾಕ್ ಎರ್ಡ್ಲೆ ಎಂತು ನಾನೂ ನೀನು ಸೇರಿದಾಗ ಈ ನಂಟು

ಬಾರೆ ಬಾರೆ ದೇವಿಯೇ ಬಂದೆ ನನ್ನ ಪ್ರೇಮಿಯೇ

ಕಾಡಿನಲಿ ಕುಣಿವ ನವಿಲೆ ನೀನಿರಲು ಚೆಲುವೆ
ಬೀಸಿರುವೆ ಬಾಲೆಯ ನನಗೆ ಸೆರೆಯಾದೆ ನಿನಗೆ
ಹರುಷ ನೀ ತಂದಿಹೆ ಹುರುಪು ಮೈ ತುಂಬಿದೆ
ಉಸಿರು ನೀ ನೀಡಿದೆ ಹಸಿರು ಮೈದೋರಿದೆ
ನಿನ್ನ ಅಪ್ಪಿಕೊಂಡು ಮುದ್ದು ಪಾಪಿ ಕೊಡುವೆ
ನಿನ್ನ ಜಿಂಕೆ ಕಣ್ಣಿಲ್ಲೆ ಸ್ವರ್ಗ ತೆರೆವೆ
ಬರಿ ಮಾತಿನಲ್ಲೇ ಈ ರೀತಿ ಕೊಲ್ಲುವೆ
ಮೈಯ ತುಂಬ ಜೇನು ತುಂಬಿ ನಾನು ನಿಂತಿಹೆ
ಚೀನಾ ಕೇಳೆ ಈ ನನ್ನ ಜೀವ ನೀನೆ ಈ ಬಿಂಕ ಬೇಕು ಕಾಣೆ
ಹೀಗೇಕೆ ಇಂದು ದೂರ ದೂರ ಓಡುವೆ

ಬಾರೆ ಬಾರೆ ದೇವಿಯೇ ಬಂದೆ ನನ್ನ ಪ್ರೇಮಿಯೇ
ತಪ್ಪು ತಪ್ಪು ತಾರಾ ತಪ್ಪು ತಪ್ಪು ತಾರಾ
ತಪ್ಪು ತಪ್ಪು ತಪ್ಪು ತಪ್ಪು ತಪ್ಪು ತಾರಾ
ತಪ್ಪು ತಪ್ಪು ತಾರಾ ತಪ್ಪು ತಪ್ಪು ತಾರಾ
ತಪ್ಪು ತಪ್ಪು ತಪ್ಪು ತಪ್ಪು ತಪ್ಪು ತಾರಾ

ಬಾಲಿನಲಿ ಮೊದಲ ಸಲಕೆ ಪ್ರೀತಿಯನು ಪಡೆದೆ
ಜೀವನದ ಕಡಲ ಎದೆಗೆ ಈ ನದಿಯ ಕರೆದೆ
ಒಲವು ನೀ ತೋರಿದೆ ಚೆಲುವು ನಾ ನೀಡಿದೆ
ತೊಡಿಸು ಆಲಿಂಗನ ತರುವೆ ರೋಮಾಂಚನ
ಸುಗ್ಗಿಯಾಗಿ ನನ್ನ ಮನಸು ಹಿಗ್ಗಿ ಹೋಗಿದೆ
ಹಿಗ್ಗಿ ನಿಂತ ಹತ್ತು ರೀತಿ ಕನಸು ಎದ್ದಿದೆ
ರೆಪ್ಪೆಯಲ್ಲಿ ಚುಕ್ಕಿ ಚಂದ್ರು ಗೂಡು ಕಟ್ಟಿದೆ
ಗೂಡಿನಲಿ ನನ್ನ ನಿನ್ನ ಒಂದು ಮಾಡಿದೇ
ನಲ್ಲ ಕೇಳು ಈ ಕಣ್ಣ ಸಾಕ್ಷಿಯಾಗಿ ಆ ದೇವರನೆಯಾಗಿ
ನಾನಿನ್ನ ಬಿಟ್ಟು ದೂರ ದೂರ ಓಡಿ ಹೋಗೇನು