ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು - The Indic Lyrics Database

ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು

गीतकार - K. Kalyan | गायक - Chakri, Kausalya | संगीत - Chakri | फ़िल्म - Veera Kannadiga | वर्ष - 2004

Song link

View in Roman

ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು
ಸಿಕ್ಕು ಸಿಕ್ಕು ಸಿಕ್ಕು
ಸಿಕ್ಕು ಸಿಕ್ಕು ಸಿಕ್ಕು
ಬಾರೆ ಸಿಕ್ಕು ಸುಂದರಿ
ರುಕ್ಕು ರುಕ್ಕು ಮಣಿ
ಇವಳು ರತ್ನ ಮಂಜರಿ

ಸಿಕ್ಕು ಸಿಕ್ಕು ಸಿಕ್ಕು
ಬಾರೆ ಸಿಕ್ಕು ಸುಂದರಿ
ರುಕ್ಕು ರುಕ್ಕು ಮಣಿ
ಇವಳು ರತ್ನ ಮಂಜರಿ

ಅವನು ಬಾಚಿ ಬಾಚಿ
ತಬ್ಬಿಕೋ ಭಾನುವರ್
ಸೊಂಟಕ್ಕೆ ಎತ್ತಿಕೋ ಸೋಮವಾರ
ಮನಸಿಗೆ ಆಸೆನೆ ಭಾರ

ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು
ಸಿಕ್ಕು ಸಿಕ್ಕು ಸಿಕ್ಕು
ಸಿಕ್ಕು ಸಿಕ್ಕು ಸಿಕ್ಕು
ಬಾರೆ ಸಿಕ್ಕು ಸುಂದರಿ
ರುಕ್ಕು ರುಕ್ಕು ಮಣಿ
ಇವಳು ರತ್ನ ಮಂಜರಿ

ಓ ನನ್ನಾ ಜಾಣ ಅನ್ನೋನೇ ಪ್ರಾಣ
ತಮಟೆಗಾಲ ಭಾರಿಸೋನ
ಧ್ವಜ ಹರಿಸೋಣ

ಚಂದ್ರನಿಗಿಂತ ಚಂಚಲವಂತೆ
ನಿನ್ನಂತಾ ಹೆನ್ನಾ
ಕನಸುಗಳು ಬಿಸಿ ಆಸೆಗಳು


ಗುಂಡಿಗೆಯೋತ್ಗೆ ಡೋಲಿ ಡೋಲಿ
ಯೌವ್ವನಕಿಲ್ ಮನಸಿನ ಬೇಲಿ
ಬೇಲಿಯಾ ಹರೋ ವಿಷಯವ ಕೇಲಿ
ಕಾಲೂರಿ ಕೂತಿದೆ ಪ್ರೇಮಕೇಳಿ

ಹೇಳ್ಬಾರ್ದು ಕೇಳ್ಬಾರ್ದು
ಮೆಚ್ಚಿಕೊಂಡರೆ ಮತ್ತೆ ಸೊಲಬರದು
ಕಾಯಬಾರ್ದು ನೋಯಬರದು
ಅಪ್ಪಿಕೊಂಡಮೇಲೆ ಕಾಲ ಓಡಬಾರದು

ಬೆಳಗಾನೆ ಮೈಯಲ್ಲ ಹೈ

ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು
ಸಿಕ್ಕು ಸಿಕ್ಕು ಸಿಕ್ಕು
ಸಿಕ್ಕು ಸಿಕ್ಕು ಸಿಕ್ಕು
ಬಾರೆ ಸಿಕ್ಕು ಸುಂದರಿ
ರುಕ್ಕು ರುಕ್ಕು ಮಣಿ
ಇವಳು ರತ್ನ ಮಂಜರಿ

ಚಮಕು ಚೋರಿ ಕನ್ಯಾಕುಮಾರಿ
ಕಣ್ಣಲ್ಲೇ ನನ್ನ ಕ್ಯಾಡಿಸ್ತೀಯಾ
ತಾಳೆ ಕೆಡ್ಸ್ತಿಯಾ

Modalu Touch Me
ಆಮೆಲೆ ಕಿಸ್ ಮಿ ಬಲುಕುಟ್
ಹಚ್ಚಿಕೊಂಡರೆ ಊಟ ಕೊಡುತೀಯಾ

ಟೈಂಪಾಸ್ ಮಾಡದೆ ಕೈಯ್ಯನ್ನು ಹಚ್ಚು
ನನ್ನನೆ ಕೊಡುವೆ ಬೇಕಾದ ಬಾಚು
ವಯಸಿಗೆ ವಯಸು ಕೊಟ್ಟೋರೆ ಕೋಚ್-ಯು
ಸೊಗಸಿಗು ಸೊಗಸಿಗು ಒಂದೆ ಪಂದ್ಯ-ಯು

ಎನು ಬೇಕು ಸಾಯಿ ಎಷ್ಟು ಬೇಕು ಸಾಯಿ
ಮುಟ್ಟಿದರೆ ಕೈ ಮೈ ಎಲ್ಲ ತಕ್ ತಾಯಿ
ಹಾಡಬೇಕು ಸಾಯಿ ಕುಣಿಬೇಕು ಸಾಯಿ
ಪ್ರೇಮಿಗಳಿಗೆಲ್ಲ ಒಂದೂಗೂಡು ಕೈ
ವಯಸ್ಸಿಗೆ ಹಾಕೋಣ ಜೈ ಜೈ

ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು
ಸಿಕ್ಕು ಸಿಕ್ಕು ಸಿಕ್ಕು
ಸಿಕ್ಕು ಸಿಕ್ಕು ಸಿಕ್ಕು
ಬಾರೆ ಸಿಕ್ಕು ಸುಂದರಿ
ರುಕ್ಕು ರುಕ್ಕು ಮಣಿ
ಇವಳು ರತ್ನ ಮಂಜರಿ

ಹೇ ಬಚಿ ಬಚಿ ತಬ್ಬಿಕೋ ಭಾನುವಾರ
ಸೊಂಟಕ್ಕೆ ಎತ್ತಿಕೋ ಸೋಮವಾರ
ಮನಸಿಗೆ ಆಸೆನೆ ಭಾರ