ಕನಸಲ್ಲಿ ಬಂದ್ರೆ - The Indic Lyrics Database

ಕನಸಲ್ಲಿ ಬಂದ್ರೆ

गीतकार - V. Nagendra Prasad | गायक - Indu Nagaraj | संगीत - Veer Samarth | फ़िल्म - Raja Loves Radhe | वर्ष - 2017

Song link

View in Roman

ಕನಸಲ್ಲಿ ಬಂದ್ರೆ ನಾನು ಹೇಳಿ ಸ್ವಾಮಿ ಎಷ್ಟು ಕೊಡ್ತಿರ ಕೊಡ್ತೀರ
ಹಾನ್ ಮೈ ಕೈಯ್ಯಿ ಸೋಕಿ ಬಿಟ್ರೆ ಹೇಳಿ ಸ್ವಾಮಿ ಎಕ್ಸ್ಟ್ರಾ ಕೊಡ್ತಿರಾ ಕೊಡ್ತಿರಾ
ರಸಿಕರ ಅಡ್ಡದಲ್ಲಿ ಒಂಚೂರು ಬಂದೋಗ್ರಿ ಅಂತ ನೀವ್ ಕರೆದ ಮೇಲೆ ಬಂದಾಯ್ತು ಈ ಬುಗುರಿ
ಗಿರ ಗಿರ ಗಿರ ಗಿರ ಸುತ್ಥೋ ಗಿನಿ ನೀ ಸಾರ ಸಾರ ಸಾರಸಕೆ ಬಾರೆ ಮನಿ
ಜನ ಜನ ಜನ ಜನ ನಮ್ಮ ಮನಿ ನಿಂಗೆ ಮನ ಮನ ಕೊಡುತೀವಿ ಕನ್ಯಾ ಮಣಿ
ಉಡುಗೆಯ ಒಳಗಿರೋ ಹೃದಯ ಉಡುಗೋರೆ ಕೊಡುವೆನು ತಗೋ ಕುವರ

ಕನಸಲ್ಲಿ ಬಂದ್ರೆ ನಾನು ಹೇಳಿ ಸ್ವಾಮಿ ಎಷ್ಟು ಕೊಡ್ತಿರ ಕೊಡ್ತೀರ
ಹಾನ್ ಮೈ ಕೈಯ್ಯಿ ಸೋಕಿ ಬಿಟ್ರೆ ಹೇಳಿ ಸ್ವಾಮಿ ಎಕ್ಸ್ಟ್ರಾ ಕೊಡ್ತಿರಾ ಕೊಡ್ತಿರಾ

ಕರೆಂಟಿಗೆ ಸಿಕ್ಕ ಕಾಗೆ ಕಾವ್ನ್ ಕಾವ್ನ್ ಅನ್ನೋ ಹಾಗೆ
ಸಿಕ್ಕಕಂದ್ರೆ ನನ್ನ ಕೈಗೆ ನೀವೆಲ್ಲಾ
ತೋಳನ್ನು ಕತ್ರಿಯಲ್ಲಿ ಸೇರಗಿನ ಚತ್ರಿಯಲ್ಲಿ
ಅನಿಸುವೆ ರಾತ್ರಿಯೆಲ್ಲ ಒಳಾಳ
ಬಿಸಿಯಾದ ರಸಪಾಕನ ಬಿಡುತಿವಿ ಬಾ ಬಾ ಮೈನಾ
ಗೆಲ್ಲು ನೀ ನಮ್ಮಣ್ಣ ನಾವೇ ನಿನಗೆ ಬಹುಮಾನ
ಹೇಳ್ದಂಗೆ ಕೇಳ್ತಿನ್ರಪ್ಪ ಏನ್ ಕೊಡ್ತೀರಾ

ಕನಸಲ್ಲಿ ಬಂದ್ರೆ ನಾನು ಹೇಳಿ ಸ್ವಾಮಿ ಎಷ್ಟು ಕೊಡ್ತೀರಾ ಕೊಡ್ತೀರಾ
ಹಾನ್ ಮೈ ಕೈಯ್ಯಿ ಸೋಕಿ ಬಿಟ್ರೆ ಹೇಳಿ ಸ್ವಾಮಿ ಎಕ್ಸ್ಟ್ರಾ ಕೊಡ್ತೀರಾ ಕೊಡ್ತೀರಾ

ಇದೊಂಥರಾ ಹೈಫಿ ಫೋನ್ ನಿಬಾಯ್ಸೋದು ಕಷ್ಟ ನೀನು
ಬೇಗ ಬಿಡು ಗಾಡಿಯನ್ನೂ ಹೊಯ್ಯ ರಾಮಾ
ಎಂಥೆಂಥಾ ಆಟನೆಲ್ಲಾ ಸುತ್ತುವೆ ಗೊತ್ತಾ ನಲ್ಲ
ನಾನೆಂದು ಹೋದಲ್ಲೆಲ್ಲ ಹಂಗಾಮ
ಕೊಡೋದೆಲ್ಲಾ ಕೊಡ್ತೀವಿ ಫ್ರೀ ಸೀಟು ಬಾರ್ ಕೊಡ್ತೀವಿ
ಎನು ಭಯ ಪಡದೆ ನಾವೇ ಜೊತೆಗೇ ಇರ್ತಿವಿ
ನನ್ನನ್ನೇ ನಿಮಗೆ ಕೊಟ್ರೆ ಏನು ಕೊಡ್ತೀರಾ

ಕನಸಲ್ಲಿ ಬಂದ್ರೆ ನಾನು ಹೇಳಿ ಸ್ವಾಮಿ ಆ ಕೊಡ್ತೀರಾ
ಹಾನ್ ಮೈ ಕೈಯ್ಯಿ ಸೋಕಿ ಬಿಟ್ರೆ ಹೇಳಿ ಸ್ವಾಮಿ ಎಕ್ಸ್ಟ್ರಾ ಕೊಡ್ತಿರಾ ಕೊಡ್ತಿರಾ