ಒನ್ ಡೆ ಮೊರ್ನಿನ್ಗ್ - The Indic Lyrics Database

ಒನ್ ಡೆ ಮೊರ್ನಿನ್ಗ್

गीतकार - Kaviraj | गायक - Vijay Prakash | संगीत - Veer Samarth | फ़िल्म - Raja Loves Radhe | वर्ष - 2017

Song link

View in Roman

ಒನ್ ಡೆ ಮೊರ್ನಿನ್ಗ್  ಚಲಿ ಚುಂ ಚುಂ ಚುಂ
ಹೊರಗೇ ಬಂದೆ ಹೊಡೆಯೋಕೆ ಧುಮ್
ತಿರುವಲಿ ಎದುರುಲಿ ಸಿಕ್ಕಿದ ಬಾಲೆ
ತಿರುಗಿ ಬಿಟ್ಟಳು ನನ್ನ ತಾಳೆ
ಅರೆರೆರೆ ಬಿಸಾಕಿ ಬಿಟ್ಲು ನಸು ನಗುನ
ನೀನ್ಯಾವಾಗ್ ಧುಮ್ ಹೊಡಿತಾ ಇದ್ಯೋ
ಒಂದ್ಕಾಲದ ಹೊಡಿತಾ ಇದ್ದ್ನಪಾ ಅದೆಲ್ಲಾ ಈಗ್ಯಾಕೆ
ಕಣ್ ಕಣ್ಣು ಮೀಟು ಬಾಡಿನು ಹೇತು
ಶುರುವಾಯ್ತು ಲವ್ವು ಮೆಲ್ ಮೆಲ್ಲನೆ
ಹೃದಯನೆ ಖುದ್ದು ಎದೆಯಿಂದ ಎದ್ದು
ಅವಳ ಹಿಂದೆ ಹೋಯ್ತು ಸುಮ್ ಸುಮ್ಮನೆ

ಒನ್ ಡೆ ಮೊರ್ನಿನ್ಗ್  ಚಲಿ ಚುಂ ಚುಂ ಚುಂ
ಹೊರಗೇ ಬಂದೆ ಹೊಡೆಯೋಕೆ ಧುಮ್

ರೋಡಲ್ಲಿ ಅವಳು ಬಂದಾಗ ಟ್ರಾಫಿಕ್ಕು ಜಾಮು
ನೋಡೋರ ಕಂಗೆ ಆ ಚೆಲುವೆ ಬ್ರೆಡ್ಡು ಜಾಮು
ಪಟ ಪಟ ಪಟ ಪಟಾಕಿ ಮಾತು
ಕಿಲ ಕಿಲ ನಗೆ ಕೇಸರಿಬಾತು
ಆ ಚೆಲುವನು ಹೊಗಳಲು ನಿಂತು
ಕವಿಗಳು ಸಹ ಹೋದರು ಸೋತು
ಬರಿ ಗಂಜಿ ಕುಡಿಯೋ ನನಗೇ ಬಹುಮಾನ ಸಿಕ್ಕಿದೆ
ನನ್ನೊಳು ಹೊತು ಅವಳಪ್ಪ ಸೇತು
ಕಂಠ ಕಂತೆ ನೋಟು ವರದಕ್ಷಿಣೆ
ಚಿತ್ರಾನ್ನ ಬಿಟ್ಟು ಐದು ಸ್ಟಾರ್ ರೂಟು
ಹಿಡಿದಂತೆ ಜೀವನ ಮೇಲ್ ಮೆಲ್ಲನೆ

ಒನ್ ಡೆ ಮೊರ್ನಿನ್ಗ್  ಚಲಿ ಚುಂ ಚುಂ ಚುಂ
ಹೊರಗೇ ಬಂದೆ ಹೊಡೆಯೋಕೆ ಧುಮ್

ಅವಳ ಹಿಂದೆ ಅಲೆದೆ ನಾ ಅಲ್ದೆ ಹುಚ್ಚ ನಾಯಂತೆ
ಅಲೆದಲೆದು ಅದೇ ನಾನದೆ ಹುಚ್ಚ್ ನಾಯಂತೆ
ಅವಲ್ ಏರಿಯಾ ಸುತ್ಥಿತು ಬಿಕು
ಫೇಸ್ಬೊಕ್ಕಲು ಒತ್ತೈಡ್ ಲೈಕ್
ವಾಟ್ಸಪ್ಪಲಿ ಡೇ ನೈಟ್ ಟಾಕು
ಸಾಲ್ದಾಯ್ತು ಡಾಟಾ ಪ್ಯಾಕು
ಹಂಗೂ ಹಿಂಗೆ ಹೇಳ್ಬಿಟ್ಟೆ ಐ ಲವ್ ಯೂ ಅಂತಾ
ಮೈಸೂರು ಮಾಲು ಸಿನಿಮಾ ಹಾಲು
ಕಾರ್ನೇರ್ರು ಸೀಟು ವಾಸಿ ಕತ್ತಲು
ಮೈ ಕೈ....

ಆ ಆ ಈ ಈ ಉ ಉ ಉ ಅಂದ್ರೆ ಏನ್ ಗುರು ಅದು
ಅದೆಲ್ಲಾ ಸೆನ್ಸಾರ್ ಕಟ್ಟು
ಒಂದು ದಿನ ಮುಂಜಾನೆ ಚಲಿ ಚುಂ ಚುಂ ಚುಂ
ಹೊರಗೇ ಬಂದೆ ಹೊಡೆಯೋಕೆ ಧುಮ್