ಸೋಬಾನೆ ಎನ್ನಿರಮ್ಮ - The Indic Lyrics Database

ಸೋಬಾನೆ ಎನ್ನಿರಮ್ಮ

गीतकार - Hamsalekha | गायक - S. P. Balasubrahmanyam, S. Janaki | संगीत - Hamsalekha | फ़िल्म - Chikkejamanru | वर्ष - 1992

Song link

View in Roman

ಸೋಬಾನೆ ಎನ್ನಿರಮ್ಮ ಸೋಬಾನೆ ಸೋ ಎನ್ನಿರೆ ಸೋಬಾನೆ ಎನ್ನಿರೆ
ಸೋಬಾನೆ ಎನ್ನಿರಮ್ಮ ಸೋಬಾನೆ ಸೋ ಎನ್ನಿರೆ ಸೋಬಾನೆ ಎನ್ನಿರೆ
ಮಲ್ಲಿಗೆ ಮಾನಸವಳೆ ಸೋಬಾನೆ
ಗಂಧದ ಗುಣದವನೆ ಸೋಬಾನೆ
ಸತಿ ಪತಿ ಮೊದಲಾ ಸತಿ ಕೂಡೋ
ರಾತ್ರಿಗೆ ರಾತ್ರಿಗೆ ನಾಚಿಕೆ ಏತಕೆ ಬಾ
ಸತಿ ಪಥಿ ಮೊದಲಾ ಸತಿ ಹಾಡೋ
ಹದಿಗೆ ಹದಿಗೆ ಅಥುರಾ ಏತಕೆ ಬಾ

ಹಾಲುಂಡರು ಖೀರುಂದರು ಬಾಯರಿದೆ ಬಾರೆ
ಹಣ್ಣುಂದರು ಹಲಸುಂದರು ಹಸಿವಾಗಿದೇ ಬಾರೆ
ಹೂ ಎಂದರು ಉಹು ಎಂದರು ನಾನೆಂದಿಗು ನಿಮಗೆ
ಫಲಹಾರವು ಮೊದಲಾಗಲಿ ಸುಖ ಭೋಜನ ಕಡೆಗೆ
ಕಾಯುವ ಕಾಯಕ ಬೇಸರ
ಕಾವಲಿ ಕಾಡರೆ ಚುರಾಚುರಾ
ಜಿಂಕೆಯ ಕಣ್ಣಳವಳೆ ಸೋಬಾನೆ
ದಂತದ ಮೈಯ್ಯವನೆ ಸೋಬಾನೆ
ಸತಿ ಪತಿ ಮೊದಲಾ ಸತಿ ಕೂಡೋ
ರಾತ್ರಿಗೆ ರಾತ್ರಿಗೆ ನಾಚಿಕೆ ಏತಕೆ ಬಾ
ಸತಿ ಪಥಿ ಮೊದಲಾ ಸತಿ ಹಾಡೋ
ಹದಿಗೆ ಹದಿಗೆ ಅಥುರಾ ಏತಕೆ ಬಾ

ತುದಿಗಾಲಲಿ ಹಟ ಮಾಡುತ ಕುಣಿದಾಡಿದೆ ಬಯಕೆ
ನವಿರೆಳಿಸಿ ನಾಶೆಯಿತ್ತು ಬಿಗಿಯಾಗಿದೆ ರವಿಕೆ
ಆನಂದಕೆ ಮೊದಲ್ಯಾವುದು ಕೊನೆಯಾವುದು ಈಗ
ಹೊಸದಾದರು ಒಗಟಲ್ಲವೋ ಸೋಬಾನದ ರಾಗ
ಕಾಯುವ ಕಾಯಕ ಬೇಸರ
ಕಾವಲಿ ಕಾಡರೆ ಚುರಾಚುರಾ
ಬಾನದ ನೋಟದವನೆ ಸೋಬಾನೆ
ರಂಭೆಯ ಮಾತಾಡವಳೆ ಸೋಬಾನೆ
ಸತಿ ಪಥಿ ಮೊದಲಾ ಸತಿ ಹಾಡೋ
ಹದಿಗೆ ಹದಿಗೆ ಅಥುರಾ ಏತಕೆ ಬಾ
ಸತಿ ಪತಿ ಮೊದಲಾ ಸತಿ ಕೂಡೋ
ರಾತ್ರಿಗೆ ರಾತ್ರಿಗೆ ನಾಚಿಕೆ ಏತಕೆ ಬಾ