ನೂರು ಗಲ್ಲಿ - The Indic Lyrics Database

ನೂರು ಗಲ್ಲಿ

गीतकार - Vijay Bharamasagar | गायक - Shashank Sheshagiri, Sangeetha Ravindranath | संगीत - Veer Samarth | फ़िल्म - Raja Loves Radhe | वर्ष - 2017

Song link

View in Roman

ನೂರು ಗಲ್ಲಿ ಸುತ್ತಿ ಬಂದ್ರು ನಮ್ಮಂತೋರು ಸಿಕ್ಕಲ್ಲ
ಒಲ್ಲೆ ಮಾಂಸ ಮಂದಿ ನಾವು ಕಂಡೋರ್ ಗಂಟು ಬೇಕಿಲ್ಲ
ಕಷ್ಟ ಸುಖ ನೂರೆ ಇರ್ಲಿ ಮೂರು ಬಿಟ್ಟು ಬಾಳಲ್ಲ
ಕೋಟಿ ಹಣ ಇಲ್ಲಾದಿದ್ರೂ ಕನಸಿಗೇನು ಬರ ಇಲ್ಲ
ಬದ್ಕು ಒಂದೂ ಸಂತೆಯಂತೆ ಯಾಕೆ ಮಾಡ್ತಿಯ ಚಿಂತೆ
ದೇವ್ರು ಕೊಡೋ ಕಷ್ಟನೆಲ್ಲಾ ಪಕ್ಕಕ್ಕಿಟ್ಟು ಕುಣಿವಂತೆ

ಹೇ ಒರ್ರು ಕೇರಿ ಸುತ್ತಿ ನಮ್ಗೆ ಚಿಂತೆ ಐತಣ್ಣಾ
ದೇಸ ಗಿಸ ಸುತ್ಥೋ ಜನಕೆ ಚಿಂತೆ ಇಲ್ಲಣ್ಣಾ

ನೂರು ಗಲ್ಲಿ ಸುತ್ತಿ ಬಂದ್ರು ನಮ್ಮಂತೋರು ಸಿಕ್ಕಲ್ಲ
ಒಲ್ಲೆ ಮಾಂಸ ಮಂದಿ ನಾವು ಕಂಡೋರ್ ಗಂಟು ಬೇಕಿಲ್ಲ

ಗಲ್ಲಿಲಿರೋ ಅಣ್ಣಮ್ಮಂಗೆ
ಆಚೆ ಇರೋ ಹನುಮಪ್ಪಂಗೆ
ಆನೇ ಮಾಡಿ ಹೇಳ್ತಿವ್ರಪ್ಪ ನಾವು ಒಳ್ಳೇವ್ರೆ
ಶೋಕಿ ಮಾತು ಆಡೋರಿಲ್ಲ ಒಲ್ಲೆ ಕೆಲ್ಸ ಮಾಡೋರಿಲ್ಲ
ದೇವರಾನೆ ಹೇಳೋದೆಲ್ಲಾ ಸುಳ್ಳು ನಂಬ್ರಪ್ಪೋ
ಈ ಕೆಟ್ಟ ದುನಿಯಾದಲ್ಲಿ ಒಳ್ಳೇವ್ರು ಸಿಕ್ತಾರಾ
ನಮ್ಮಂಥ ಜನರಿಗೆಲ್ಲ ಸಿಗಬಹುದ ಪರಿಹಾರ
ಎನೆ ಇರ್ಲಿ ಬಂದಿದ್ ಬರ್ಲಿ ಲೈಫು ತಲ್ಲೊನ
ಸಾಯೋಗಂತ ಆಸೆ ಉಂಟು ಜಕ್ಕನಕನ
ಯಾರೇ ಬರ್ಲಿ ಊರೇ ಬಿಲ್’ಲಿ ಕುಣಿತ ಇರೋನಾ

ಸಾಲ ಸೋಲ ಮಾಡಿದ್ರೂನು ನಿಯತ್ತಾಗಿ ಇರ್ತಿವ್ ನಾವು
ಸುಳ್ಳು ಗಿಲ್ಲು ಹೇಳೋ ಜನ ಅಲ್ವೇ ಅಲ್ರಣ್ಣೋ
ಪಿಜ್ಜಾ ಬರ್ಗರ್ ತಿಂಡೋರಲ್ಲಾ ಮುದ್ದೆ ರುಚಿ ಮರಿಯೋದಿಲ್ಲ
ಕೊನೆ ತನ್ಕ ಹಿಂಗೆ ಇರೋ ಬಾಲೆ ಚಂದ ರೀ
ನೂರ್ ವರ್ಷ ಬಡ್ಕೊಡ್ಯಾರು ಯಾಕಿಂತ ದೂರಾಸೆ
ಅಲೆಮಾರಿ ಬದ್ಕು ನಮ್ದು ಆದ್ರುನೂ ನೂರಾಸೆ
ಸಾಯೋ ತಂಕಾ ಬದ್ಕೋ ಆಸೆ ಎಂದು ಸಾಯೋಲ್ಲ
ಇರೋ ಜನ್ಮ ಒಂದೆ ಸಾಲ ತಿಳ್ಕೊಂಡ್ ನೀ ನಡಿ
ಇರೋ ಗಂಟಾ ಹಿಂಗೆ ಕುಂದು ದಾರಿಯ ಹಿಡಿ