ನಮ್ಮೂರ ನ್ಯಾಯ ದೇವರು - The Indic Lyrics Database

ನಮ್ಮೂರ ನ್ಯಾಯ ದೇವರು

गीतकार - Hamsalekha | गायक - Mano, K. S. Chithra | संगीत - Hamsalekha | फ़िल्म - Chikkejamanru | वर्ष - 1992

Song link

View in Roman

ಮಾರಿ ಕಣ್ಣು ಮಸಲಿ ಕಣ್ಣು ದೋಷವೆಲ್ಲವು ಗಾಳಿಗೆ
ಕಚ್ಚೋ ಬಾಯಿ ಚುಚ್ಚೋ ಬಾಯಿ ಬೈಗಳೆಲ್ಲವು ಬೆಂಕಿಗೆ
ಬೊಟ್ಟು ನೇತಿಗೆ ನಿಂಬೆ ಮೀಸೆಗೆ ಹಾರ ಕೂತಿಗೆ
ಖಡ್ಗ ಕಾಲಿಗೆ ಯಂತ್ರ ಕಾಯಿಗೆ ದೀಪ ಆರತಿಗೆ

ನಮ್ಮೂರ ನ್ಯಾಯ ದೇವರು ಈ ಚಿಕ್ಕ ಯಜಮಾನರು
ನಮ್ಮೂರ ನ್ಯಾಯ ದೇವರು ಈ ಚಿಕ್ಕ ಯಜಮಾನರು
ಮತ್ತಿನಲ್ಲಿ ವಿಷವಿಲ್ಲ ಅಡಿದಾರೆ ಪೊಳಿಲ್ಲ
ನೀತಿಯಲ್ಲಿ ಎರಡಿಲ್ಲರೀತಿಯಲ್ಲಿ ಎಡವಿಲ್ಲ
ಮಾನ ತನ್ನ ಪ್ರಾಣ ಎನ್ನುವ
ನಮ್ಮೂರ ನ್ಯಾಯ ದೇವರು ಈ ಚಿಕ್ಕ ಯಜಮಾನರು
ತಂದನಾನಾ ಥಾನಾ ನನನಾಆ
ತಂದನಾನಾ ಥಾನಾ ನನನಾಆ

ರಾಗಿಯಾಗಲಿ ಜೋಳವಾಗಲಿ ಹರಸಿ ಬೆಳೆಸ್ವ ಒಳ್ಳೆ ಕೈಗುಣ
ಗುಡಿಸಲಗಲಿ ಗುಡಿಗಳಲಿ ಕಟ್ಟಿ ಉಳಿಸುವ ಚಿನ್ನದ ಗುಣ
ಪರ ನಾರಿ ಸೂದರನ ಮನಸು ಹಾಲು ಜೇನು
ಸರದಾರ ಶೂರನಿಗೆ ಸಹನೆ ಕುದುರೆ ಜೇನು
ನಮ್ಮೂರ ನ್ಯಾಯ ದೇವರು ಈ ಚಿಕ್ಕ ಯಜಮಾನರು
ಮತ್ತಿನಲ್ಲಿ ವಿಷವಿಲ್ಲ ಅಡಿದಾರೆ ಪೊಳಿಲ್ಲ
ನೀತಿಯಲ್ಲಿ ಎರಡಿಲ್ಲರೀತಿಯಲ್ಲಿ ಎಡವಿಲ್ಲ
ಮಾನ ತನ್ನ ಪ್ರಾಣ ಎನ್ನುವ
ನಮ್ಮೂರ ನ್ಯಾಯ ದೇವರು ಈ ಚಿಕ್ಕ ಯಜಮಾನರು
ನೀನು ಒಪ್ಪಿದ ನ್ಯಾಯ ನನ್ನದು
ನನ್ನ ನ್ಯಾಯದ ಸತ್ಯ ನಿಮ್ಮದು
ಮಾತು ಮುರಿದರೆ ನ್ಯಾಯ ಅವಸರ
ಮನಸು ಮುರಿದರೆ ಪ್ರೀತಿ ಅವಸರ
ಮತ್ತಲ್ಲಿ ಮಮತೆ ತುಂಬಿ ಕರುಣೆ ಬೆಳೆಸಿ ಊರಲ್ಲಿ
ಮನಸಲ್ಲಿ ಪ್ರೀತಿ ತುಂಬಿ ದ್ವೇಷ ಅಲಿಸಿ ಬಾಳಲ್ಲಿ

ನಮ್ಮೂರ ನ್ಯಾಯ ದೇವರು ಈ ಚಿಕ್ಕ ಯಜಮಾನರು
ಮತ್ತಿನಲ್ಲಿ ವಿಷವಿಲ್ಲ ಅಡಿದಾರೆ ಪೊಳಿಲ್ಲ
ನೀತಿಯಲ್ಲಿ ಎರಡಿಲ್ಲರೀತಿಯಲ್ಲಿ ಎಡವಿಲ್ಲ
ಮಾನ ತನ್ನ ಪ್ರಾಣ ಎನ್ನುವ
ನಮ್ಮೂರ ನ್ಯಾಯ ದೇವರು ಈ ಚಿಕ್ಕ ಯಜಮಾನರು