ರಾಮ ರಾಮ - The Indic Lyrics Database

ರಾಮ ರಾಮ

गीतकार - Hamsalekha | गायक - S. P. Balasubrahmanyam, S. Janaki | संगीत - Hamsalekha | फ़िल्म - Chikkejamanru | वर्ष - 1992

Song link

View in Roman

ರಾಮ ರಾಮ ರಾಮ ಹಸಿರು ಗಿಣಿಯ ರಾಮ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂದಿ ಓಓ ಹಾಡಿನಲ್ಲಿ ನಾನು ಬಂದಿ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂದಿ ಓಓ ಹಾಡಿನಲ್ಲಿ ನಾನು ಬಂದಿ
ಮತ್ತಿನಲ್ಲಿ ನೀನು ಬಂದಿ ಓಓ ಪ್ರೀತಿಯಲ್ಲಿ ನಾನು ಬಂದಿ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂದಿ ಓಓ ಹಾಡಿನಲ್ಲಿ ನಾನು ಬಂದಿ
ಮತ್ತಿನಲ್ಲಿ ನೀನು ಬಂದಿ ಓಓ ಪ್ರೀತಿಯಲ್ಲಿ ನಾನು ಬಂದಿ

ಮಲೆನ್ನೆರು ಭೂಮಿಗಿಳಿದಂತೆ ಮನದೊಳಗೆ ಜಾರಿದ
ಗಿಳಿಯೇ ನೀ ಹೇಳು ಅವನ್ಯಾರು
ಪಿಲ ಪಿಲನೆ ನಗುವ ಕಣ್ಣೊಳಗೆ ಗಿಳಿ ಶಾಸ್ತ್ರ ಹೇಳಿರಾ
ಗಿಳಿಯ ಹೊಳಲು ಅವಳ್ಯಾರು
ನನಗವನು ಒಲಿವನು ತಿಳಿದಿಲ್ಲ ಅವನ ವಿನಹ ಪರರನ್ನು ಬಯಸಲ್ಲ
ಅವಳ ಕಡೆ ಸೆಳೆಯುವ ಈ ಎದೆಯ ಬಯಕೆಗಳ ಅವಳಿಗೆ ತಿಳಿಸುವೆಯಾ
ಸೊಸೆಯಾದರೆ ಅವನ ಮಹಾಳಿಗೆ ಮಡದಿ ಅವನೆಡೆಗೆ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂದಿ ಓಓ ಹಾಡಿನಲ್ಲಿ ನಾನು ಬಂದಿ
ಮತ್ತಿನಲ್ಲಿ ನೀನು ಬಂದಿ ಓಓ ಪ್ರೀತಿಯಲ್ಲಿ ನಾನು ಬಂದಿ

ನನಗೇನು ಅವಳು ಹಿಡಿದಳು ಮಲೆನಾಡ ಚಂದನ
ಗಿಳಿಯ ಮಠದೋ ಬಿಳಿ ಹಂಸ
ನಮ್ಮೂರಿನಲ್ಲಿ ಕಡಲಿಲ್ಲ ಕಡಲಂತೆ ಈ ದೊರೆ
ನನಗೇ ತುಂಬನೆ ಹಿಡಿದರು
ಅವಳ ಮನದೊಳಗಡೆ ಏನಿದೆಯೋ ಅವಳ ಮನ ಯಾರಿಗೆ ಕಾಡಿದೆಯೋ
ಅವರ ಎದೆಯೊಳಗಡೆ ಏನಿದೆಯೋ ಅವರ ಮನೆ ಯಾರಿಗೆ ತೆರೆಡಿದೆಯೋ
ಜೊತೆಯಾದರೆ ಅವಳ ಸೊಗಸಿಗೆ ತಾಳಿ ಕೊರಳೊಳಗೇ