ತುಂಡ್ ಹೈಕ್ಲಾ ಸಹವಾಸ - The Indic Lyrics Database

ತುಂಡ್ ಹೈಕ್ಲಾ ಸಹವಾಸ

गीतकार - Yogaraj Bhat | गायक - Vijay Prakash | संगीत - V. Harikrishna | फ़िल्म - Drama | वर्ष - 2012

Song link

View in Roman

ತುಂಡ್ ಹೈಕ್ಲಾ ಸಹವಾಸ ಮೂರ್ ಹೊತ್ತು ಉಪ್ವಾಸ
ಒಬ್ಬ ಟೀಕೆ ವೆಂಕಟೇಶ ಒಬ್ಬ ಕ್ವಾಟ್ಲೆ ಸತೀಸ
ಯೆಂಗೋ ಮೊನ್ನೆ ತಾನೆ ಪಕ್ ಮುಗ್ಸಾವ್ರೆ
ಊರ್ ಹಾಲ್ಮಾಡೋದಕ್ಕೆ ಸಂಶೋಧನೆ ನಡಸಾವ್ರೆ
ಹೆಂಗೆ ಹಾದಿದಾರು ಬಾಯಿ ನೋಯ್ತಾವೆ
ಇನ್ನು ಕೇಳಿದಾರು ಕಿವಿ ಹೊಯ್ತಾವೆ
ಹೆಂಗೆ ಹಾದಿದಾರು ಬಾಯಿ ನೋಯ್ತದೆ
ಇನ್ನು ಕೇಳಿದಾರು ಕಿವಿ ಹೊಯ್ತದೆ
ತುಂಡ್ ಹೈಕ್ಲಾ ಸಹವಾಸ ಮೂರ್ ಹೊತ್ತು ಉಪ್ವಾಸ
ಒಬ್ಬ ಟೀಕೆ ವೆಂಕ್ಟೇಸ ಒಬ್ಬ ಕ್ವಾಟ್ಲೆ ಸತೀಸ

ಇವ್ರು ಕಾಲು ಇಟ್ರು ಅಂದ್ರೆ ಅದೇ ರಸ್ತೆ
ಈ ನಾನ್ ಮಕ್ಳಿಗೆ ಬಯೋ-ಡೇಟಾ ಬೇರೆ ಕೇಡು ಕೇಳು
ಯಾವನ್ನದ ಹೊಳೆಯಲ್ಲಿ ಹಳೇ ಬೋಟು
ಬೋಟಲ್ಲಿ ನೂರಾ ಯೆಂತು ತೂತು
ಬೆಳಗೆದ್ದು ಬೆಟ್ಟಕ್ಕೆ ದಾರ ಕಟ್ಟಿ ಏಳ್ದವ್ರೆ
ಓಡುತಿದ್ದ ಕಾಲಕ್ಕೆ ಕಾಲು ಅದ ಇಟ್ಟವ್ರೆ
ಅನಸಿನ್ನು ತಿಂದ್ರು ತಾಳೆ ನೋಯ್ತದೆ
ಚಿಂತೆಲಿ ಊಟ ಬಿಟ್ರೆ ಗ್ಯಾಸ್ ಊ ಆಯ್ತದೆ
ಅನಸಿನ್ನು ತಿಂದ್ರು ತಾಳೆ ನೋಯ್ತಾವೆ
ಚಿಂತೆಲಿ ಊಟ ಬಿಟ್ರೆ ಗ್ಯಾಸ್ ಊ ಆಯ್ತಾವೆ

ತುಂಡ್ ಹೈಕ್ಲಾ ಸಹವಾಸ ಮೂರ್ ಹೊತ್ತು ಉಪ್ವಾಸ
ಒಬ್ಬ ಟೀಕೆ ವೆಂಕ್ಟೇಸ ಒಬ್ಬ ಆಯಾನ ಸತೀಸ
ವೆಂಕಟೇಶಆಆ ಸತಿಸಾಆಆ
ವೆಂಕಟೇಶ ಸತೀಸಾ ವೆಂಕಟೇಶ ಸತೀಸಾ...

ದೊಡ್ಡೋರು ಕೊಡೋದಿಲ್ಲ ಪರ್ಮಿಷನ್ನು
ಕಾಂಪೌಂಡು ಹಾರುತಿದೆ ಜನರೇಷನ್ನೂ ಪೀಳಿಗೆಯೂ
ಬೇಕಿಲ್ಲ ಪ್ರಳಯಕ್ಕೆ ಕಾಯೋದಿನ್ನು
ತುಂಡ್ ಹೈಕ್ಲು ಮುಲ್ಗಿಸ್ತಾರೆ ಊರನ್ನು
ಮೀಸೆ ಹೆಬ್ಬಾತು ಬಂದಾಗ
ಹಗ್ಲು ರಾತ್ರಿ ರಾದ್ದಾಂತ
ಬಿಳಿ ಗದ್ದ ಬಂದಾಗ ಹೇಳಿದ್ದೆಲ್ಲಾ ವೆಂದಂತ
ಪ್ರತಿ ಎಂದಿನಲ್ಲು ಸ್ಟಾರ್ಟು ಇರ್ತಾವೆ
ಪರಮಾತ್ಮ ಮಾಡೋ ಕೆಲ್ಸ ಯೆಲ್ಲಾ ಇಂತಾವೆ
ಪ್ರತಿ ಎಂದಿನಲ್ಲು ಸ್ಟಾರ್ಟು ಇರ್ತಾವೆ
ಪರಮಾತ್ಮ ಮಾಡೋ ಕೆಲ್ಸ ಯೆಲ್ಲಾ ಇಂತಾವೆ

ತುಂಡ್ ಹೈಕ್ಲಾ ಸಹವಾಸ
ಮೂರ ಹೊತ್ತು ಉಪ್ವಾಸ ಸಾ ಸಾ ಸಾ
ಒಬ್ಬ ಟೀಕೆ ವೆಂಕಟೇಶ
ಒಬ್ಬ ಕ್ವಾಟ್ಲೆ ಸತೀಶ ಸಾ ಸಾ...