ಮಲ್ಲಿಗೆ ಮಲ್ಲಿಗೆ ಮೇಡಮ್ಮು - The Indic Lyrics Database

ಮಲ್ಲಿಗೆ ಮಲ್ಲಿಗೆ ಮೇಡಮ್ಮು

गीतकार - V. Nagendra Prasad | गायक - Tippu, Malathi | संगीत - Venkat Narayan | फ़िल्म - Nalla | वर्ष - 2004

Song link

View in Roman

ಮಲ್ಲಿಗೆ ಮಲ್ಲಿಗೆ ಮೇಡಮ್ಮು
ಅಡ್ಡದೊಳೇಜ್ ಸ್ವಾಗತ
ನೀನು ಬಂದ್ರೆ ಏರಿಯಾ ಹುಡುಗರ ಮೈಯ್ಯೆ ಜುಂ ಜುಮ್ಮು
ಮಲ್ಲಿಗೆ ಮಲ್ಲಿಗೆ ಮೇಡಮ್ಮು
ಅಡ್ಡದೊಳೇಜ್ ಸ್ವಾಗತ
ನೀನು ಬಂದ್ರೆ ಏರಿಯಾ ಹುಡುಗರ ಮೈಯ್ಯೆ ಜುಂ ಜುಮ್ಮು

ಕೊಕ್ಕರೆ ಕೊಕ್ಕರೆ ಬಣ್ಣ ಬಣ್ಣ ಕೊಕ್ಕರೆ
ಸಕ್ಕರೆ ಸಕ್ಕರೆ ಸಕ್ಕತಾವ್ಳೆ ಸಕ್ಕರೆ
ಮಲ್ಲಿಗೆ ಮಲ್ಲಿಗೆ ಮೇಡಮ್ಮು
ಅಡ್ಡದೊಳೇಜ್ ಸ್ವಾಗತ
ನೀನು ಬಂದರೆ ಏರಿಯಾ ಹುಡುಗರ ಮೈಯ್ಯೆ ಜುಂ ಜುಮ್ಮು
ಮಲ್ಲಿಗೆ ಮಲ್ಲಿಗೆ ಮೇಡಮ್ಮು
ಅಡ್ಡದೊಳೇಜ್ ಸ್ವಾಗತ
ನೀನು ಬಂದರೆ ಏರಿಯಾ ಹುಡುಗರ ಮೈಯ್ಯೆ ಜುಂ ಜುಮ್ಮು
ಲಕ ಲಕ ಕೆನ್ನೆ ಬಳೆಪೇಟೆ
ಚಿಕ್ಕ ಚಿಕ್ಕ ತುಟಿಯು ಚಿಕ್ಕಪೇಟೆ
ಸಂಪಿಗೆ ಮೂಗು ಸುಲ್ತಾನ್ ಪೇಟೆ
ಉಳಿದ ಬೆಡಗು ಉಪ್ಪಾರಪೇಟೆ

ಪಿಲಿ ಪಿಲಿ ಕಣ್ಣು ಅಕ್ಕಿಪೇಟೆ
ಬಿಳಿ ಬಿಳಿ ಬೆನ್ನು ಬಿನ್ನಿ ಪೇಟೆ
ಬಳುಕಿನ ಮೈಯ್ಯು ಬೆರಗು ಪೇಟೆ
ಬಳುಕೋ ನಡುವು ಬಂಗಾರು ಪೇಟೆ
ಪಾನಕ ಪಾನಕ ರಾಮ ನವಮಿ ಪಾನಕ
ಮೇನಕಾ ಮೇನಕಾ ಹೇ ಮುತ್ತು ಕೊಡೆ ಮೇನಕಾ

ಮಲ್ಲಿಗೆ ಮಲ್ಲಿಗೆ ಮೇಡಮ್ಮು
ಅಡ್ಡದೊಳೇಜ್ ಸ್ವಾಗತ
ನೀನು ಬಂದರೆ ಏರಿಯಾ ಹುಡುಗರ ಮೈಯ್ಯೆ ಜುಮ್ಮು
ಮಲ್ಲಿಗೆ ಮಲ್ಲಿಗೆ ಮೇಡಮ್ಮು
ಅಡ್ಡದೊಳೇಜ್ ಸ್ವಾಗತ
ನೀನು ಬಂದರೆ ಏರಿಯಾ ಹುಡುಗರ ಮೈಯ್ಯೆ ಜುಮ್ಮು

ನನ್ನ ಹಿಂದೆ ಬಂತು ಶಾಂತಿ ನಗರಾ
ಸುಂದರ ಅಂತು ಭೀಮ ನಗರ
ಗುಲ್ಕನ್ ಅಂತು ಗಾಂಧಿ ನಗರ
ರಸ್ನಾ ಅಂತು ರಾಜಾಜಿನಗರ
ಮಸ್ತು ಮಸ್ತು ಅಂತು ಮೋತಿ ನಗರಾ
ಕಿಸಿದು ಬಿತ್ತು ಕಮಲನಗರ
ಜೈ ಜೈ ಅಂತು ಜೆಪಿ ನಗರಾ
ಊರುಲೆ ಹೊಯ್ತು ಉದ್ಯಾನ ನಗರ
ಕಿತ್ತಲೆ ಕಿತ್ತಲೆ ಕೆಂಪು ಕೆಂಪು ಕಿತ್ತಲೆ
ಹೇ ಕನ್ನಲೇ ಕನ್ನಲೆ ಕಚ್ಚದಿದ್ರೆ ಹೆಂಗೆಲೆ
ಮಲ್ಲಿಗೆ ಮಲ್ಲಿಗೆ ಮೇಡಮ್ಮು
ಅಡ್ಡದೊಳೇಜ್ ಸ್ವಾಗತ
ನೀನು ಬಂದರೆ ಏರಿಯಾ ಹುಡುಗರ ಮೈಯ್ಯೆ ಜುಮ್ಮು
ಮಲ್ಲಿಗೆ ಮಲ್ಲಿಗೆ ಮೇಡಮ್ಮು
ಅಡ್ಡದೊಳೇಜ್ ಸ್ವಾಗತ
ನೀನು ಬಂದರೆ ಏರಿಯಾ ಹುಡುಗರ ಮೈಯ್ಯೆ ಜುಮ್ಮು