ಅರೆರೆರೆ ಇಂಥ ಗಂಡಿಗೆ - The Indic Lyrics Database

ಅರೆರೆರೆ ಇಂಥ ಗಂಡಿಗೆ

गीतकार - Chi. Udaya Shankar | गायक - P. B. Srinivas, Kasthuri Shankar, Anjali, Mahesh | संगीत - Vijaya Bhaskar | फ़िल्म - Besuge | वर्ष - 1976

Song link

View in Roman

ಅರೆರೆರೆ ಇಂಥ ಗಂಡಿಗೆ ಅರೆರೆರೆ ಎಂತಾ ಗುಂಡಿಗೆ
ಭಲೇ ಭಲೇ ಕಂಡ ಕೂಡಲೆ ಅವಳ ಬಯಸಿ ಕೂಗಿತು
ಅರೆರೆರೆ ಎಂತಾ ಹೆಣ್ಣಿಡು ಅರೆರೆರೆ ಎಂಥಾ ಕಣ್ಣಿಡು
ಭಲೇ ಭಲೇ ಒಂದೆ ನೋಟಡಿ ಅವನ ಮನವ ಕಾಡಿತು

ಮೀನ ಕಣ್ಣು ಬಾ ಎಂದಿತೇನು ಜೆನ ತುತಿಯ ಕಂಡಸೆಯೇನು
ರೂಪ ಕಂಡು ನೀ ಸೋತೆಯೆನು ಜೋಡಿ ಇಂದು ಬೇಕಾಯಿತೇನು
ಅಂತು ಇಂತು ನೀ ಬೆಳಗದೆ ಅಂದ ಕಂಡು ನೀ ಸೆರೆಯಾದೆ
ಜಾನೇ ಮಠದೇ ಈ ಮೌನವೇಕೆ

ಅರೆರೆರೆ ಇಂಥ ಗಂಡಿಗೆ ಅರೆರೆರೆ ಎಂತಾ ಗುಂಡಿಗೆ
ಭಲೇ ಭಲೇ ಕಂಡ ಕೂಡಲೆ ಅವಳ ಬಯಸಿ ಕೂಗಿತು

ಒಂದೆ ಬಾರಿ ಬಾಳಲ್ಲಿ ಮದುವೆ ಇಂಥಾ ಭಾಗ್ಯ ಎಲ್ಲುಂಟು ಚೆಲುವೆ
ಹಾಲು ಜೇನು ಒಂದಾದ ರೀತಿ ಮನಸು ಮನಸು ಬೆರೆತಾಗ ಪ್ರೀತಿ
ನಿನ್ನ ಅವಳ ಈ ಅನುಬಂಧ ಜನ್ಮ ಜನ್ಮದ ಋಣಾನುಬಂಧ
ಜಾಣ ಮಠದೋ ಈ ಮೌನವೇಕೆ

ಅರೆರೆರೆ ಇಂಥಾ ಹೆಣ್ಣಿಡು ಅರೆರೆರೆ ಎಂಥಾ ಕಣ್ಣಿಡು
ಭಲೇ ಭಲೇ ಒಂದೆ ನೋಟಡಿ ಅವನ ಮನವ ಕಾಡಿತು

ದುಂಬಿಯಾಸೆ ಹೂವನ್ನು ಬೀಳುವುದು ಮೋಡದ ಆಸೆ ತೇಲುತಲಿರುವುದು
ನದಿಯ ಆಸೆ ಓದುವುದು ನಿನ್ನ ಆಸೆ ಕಣ್ಣಲೇ ಇರುವುದು
ಮಂಗಳ ವಾದ್ಯ ಮೊಳಗುವ ಮುನ್ನ ಆ ಮನಗಳೇ ತೋರೆ ಈ ಮೊಗವನ್ನು
ನಾಚಿ ಹೀಗೇ ಇರಲೇನು ಚೆನ್ನ

ಅರೆರೆರೆ ಇಂಥ ಗಂಡಿಗೆ ಅರೆರೆರೆ ಎಂತಾ ಗುಂಡಿಗೆ
ಭಲೇ ಭಲೇ ಕಂಡ ಕೂಡಲೆ ಅವಳ ಬಯಸಿ ಕೂಗಿತು

ಅರೆರೆರೆ ಇಂಥಾ ಹೆಣ್ಣಿಡು ಅರೆರೆರೆ ಎಂಥಾ ಕಣ್ಣಿಡು
ಭಲೇ ಭಲೇ ಒಂದೆ ನೋಟಡಿ ಅವನ ಮನವ ಕಾಡಿತು