ಗಪ್ ಚುಪ್ ಪ್ರಣಯದ ರಾಗ - The Indic Lyrics Database

ಗಪ್ ಚುಪ್ ಪ್ರಣಯದ ರಾಗ

गीतकार - V. Nagendra Prasad | गायक - P. Unnikrishnan, Harini | संगीत - Venkat Narayan | फ़िल्म - Nalla | वर्ष - 2004

Song link

View in Roman

ಗಪ್ ಚುಪ್ ಪ್ರಣಯದ ರಾಗ
ಗಪ್ ಚುಪ್ ಕಲಿಸುವೆ ಈಗ
ಗಪ್ ಚುಪ್ ಪ್ರಣಯದ ರಾಗ
ಗಪ್ ಚುಪ್ ಕಲಿಸುವೆ ಈಗ
ದಿನ ರಾತ್ರಿ ಜಾಗರಣೆ ಮಾಡೋಣ
ಗಪ್ ಚುಪ್ ಪ್ರಣಯದ ರಾಗ
ಗಪ್ ಚುಪ್ ಕಲಿಸುವೆ ಈಗ
ದಿನ ರಾತ್ರಿ ಜಾಗರಣೆ ಮಾಡೋಣ
ಮತ್ತೇ ಮತ್ತೆ ಅನುಭವ ಪಡೆಯೋ ವಿದ್ಯಾರ್ಥಿ ಆಗುವ
ಆ ಮನ್ಮಥ ಮೈಸೇರುವ ಸ್ತ್ರೀಲಿಂಗ ಪುಲ್ಲಿಂಗ ಅಂಗಾಂಗ ಪಲ್ಲಂಗ

ಕೋಳಿ ಕೊಕೊ ಅಂತ ಕೂಗೊಡೆ ಬೇಡಯ್ಯ
ಸೂರ್ಯ ಆಗೋ ಇಗೋ ಅಂತಾ ಎಲ್ಲೋದೇ ಬೇಡಮ್ಮಾ
ನೀನು ಮುಟ್ಟಿ ಮೈ ಸೊಕ್ಕೇರ್ತಿಗ
ಕೋಲ್ಮಿಂಚು ತಾಂತು ಉಕ್ಕೇರುವ ವೇಗ
ಚುಂಬನ ಶಾಸ್ತ್ರನಾ ಅರಿಯೋಕೆ ಯತ್ನನ
ಮಿಥುನಾದ ಕಲೆ ಅರಳಿತು ಬಾಲೆ
ಆ ಮನ್ಮಥ ಮೈ ಸೇರಿದ ಸ್ತ್ರೀಲಿಂಗ ಪುಲ್ಲಿಂಗ ಅಂಗಾಂಗ ಪಲ್ಲಂಗ

ಗಪ್ ಚುಪ್ ಪ್ರಣಯದ ರಾಗ
ಗಪ್ ಚುಪ್ ಕಲಿಸುವೆ ಈಗ
ದಿನ ರಾತ್ರಿ ಜಾಗರಣೆ ಮಾಡೋಣ

ರತಿ ಯಜ್ಞ ಕುಂಡ ವರದನನ ಮಾಡೋದು
ನಿನ್ನ ಮಂತ್ರದಿಂದ ನನ್ನ ವಯ್ಯಾರ ಅಳೋದು
ನಿನ್ನ ಮುತ್ತು ಮುತ್ತು ಮತ್ತೇರಿದಾಗ
ಹೊಸ ಸೃಷ್ಟಿ ಇಂದ ಚಿತ್ತದೆ ನಾನೀಗ
ಬೇವರಿನ ಸಾಲ ಹನಿಗಳ ತಿಲ್ಲಾನ ಬಯಕೆಯ ಸರಿ ಹರಕೆಯ ಕುರಿ
ಆ ಮನ್ಮಥ ಮೈ ಸೇರುವ ಸ್ತ್ರೀಲಿಂಗ ಪುಲ್ಲಿಂಗ ಅಂಗಾಂಗ ಪಲ್ಲಂಗ

ಗಪ್ ಚುಪ್ ಪ್ರಣಯದ ರಾಗ
ಗಪ್ ಚುಪ್ ಕಲಿಸುವೆ ಈಗ
ದಿನ ರಾತ್ರಿ ಜಾಗರಣೆ ಮಾಡೋಣ
ಮತ್ತೇ ಮತ್ತೆ ಅನುಭವ ಪಡೆಯೋ ವಿದ್ಯಾರ್ಥಿ ಆಗುವ
ಆ ಮನ್ಮಥ ಮೈ ಸೇರುವ ಸ್ತ್ರೀಲಿಂಗ ಪುಲ್ಲಿಂಗ ಅಂಗಾಂಗ ಪಲ್ಲಂಗ