ಕದ್ರೆ ತಪ್ಪು ಕಂಡ್ರೆ ತಪ್ಪು - The Indic Lyrics Database

ಕದ್ರೆ ತಪ್ಪು ಕಂಡ್ರೆ ತಪ್ಪು

गीतकार - T. P. Kailasam | गायक - Puneeth Rajkumar | संगीत - Hamsalekha | फ़िल्म - Parashuram | वर्ष - 1989

Song link

View in Roman

ಕದ್ರೆ ತಪ್ಪು ಕಂಡ್ರೆ ತಪ್ಪು
ಸುಲ್ಲು ಪಲ್ಲು ಹೇಳೋದ್ ತಪ್ಪು
ಹೋಗ್ಲೋದ್ ತಪ್ಪು ತೆಗ್ಲೋದ್ ತಪ್ಪು
ಶುದ್ದಿ ಇಲ್ದೆ ಬಡ್ಕೋದ್ ತಪ್ಪು
ನಾನ್ ಹೆಸರು ಅಪ್ಪು ಹಾಡು ಲೊಳ್ಳಿಪಪ್ಪು
ನಾನ್ ಹಾಡ್ತಿನ್ ಈಗ ಕೊಡೆ ಪಾಪಪ್ಪಪ್ಪು
ನಮ್ ಕನ್ನಡಕೋಬ್ನೇ ನಮ್ ಕೈಲಾಸಮ್ಮು
ನಾನ್ ನಾಲ್ಕುಗೀಗ ಅವ್ನ್ ಹಾಡೇ ದಮ್ಮು

ಬೋರೇಗೌಡ ನೆಂಬ ಗೌಡ ಬಂದ ಬೆಂಗಳೂರು
ಬಳೆಪೇಟೆ ಬೀದಿಯಲ್ಲಿ ಬರುತಿದ್ದಾಗ
ಬೋರೇಗೌಡ ನೆಂಬ ಗೌಡ ಬಂದ ಬೆಂಗಳೂರು
ಬಳೆಪೇಟೆ ಬೀದಿಯಲ್ಲಿ ಬರುತಿದ್ದಾಗ
ಪೌಡರ್ ಗಿವ್ಡರ್ ಹಚ್ಚಿಕೊಂಡ ಹೆಣ್ಮಗಳೊಬ್ಬಳು
ಪೌಡರ್ ಗಿವ್ಡರ್ ಹಚ್ಚಿಕೊಂಡ ಹೆಣ್ಮಗಳೊಬ್ಬಳು
ಕಣ್ಣು ಗಿನ್ನು ಮಿಟುಕ್ಸಿ ಗಿಟುಕ್ಸಿ ನೋಡಿ ನಕ್ಕಾಗ
ಬೇಡಪ್ಪ ಬಳೆಪೇಟೆ ನಮಸ್ಕಾರ ನಗರದ ಪೇಟೆ
ಬೇಡಪ್ಪ ಬಳೆಪೇಟೆ ನಮಸ್ಕಾರ ನಗರದ ಪೇಟೆ
ನಮ್ಮ ತಿಪ್ಪರಳ್ಳಿ ಬಳುದೂರ ಅದ್ರ್ ಅಲ್ಲವ್ಲ್ ನಮ್ ಬಸವಿ
ನಮ್ ಕನ್ನಡಕೋಬ್ನೇ ನಮ್ ಕೈಲಾಸಮ್ಮು
ನಾನ್ ನಾಲ್ಕುಗೀಗ ಅವ್ನ್ ಹಾಡೇ ದಮ್ಮು

ತಮಾಷೆ ನೋಡಲು ಬೋರ ಹೊಂಟ ಮೈಸೂರು ಜೂವಿಗೆ
ಹುಲಿ ನೋಡಿ ಬ್ಯಾರೆ ಹಾಕಿದ್ ದೊಡ್ ಬೆಕ್ಕ್ ಅನ್ಕೊಂಡ
ಅರೆ ತಮಾಷೆ ನೋಡಲು ಬೋರ ಹೊಂಟ ಮೈಸೂರು ಜೂವಿಗೆ
ಹುಲಿ ನೋಡಿ ಬ್ಯಾರೆ ಹಾಕಿದ್ ದೊಡ್ ಬೆಕ್ಕ್ ಅನ್ಕೊಂಡ
ಬೋನಲ್ ನುಗ್ಗಿ ಹುಳಿನ್ ಸವ್ರ್ತ ಪಸ್ ಪಸ್ ಅಂತಿದ್ದ
ಹುಲಿ ರೆಗ್ಕೊಂಡ್ ಬೋರನ್ ಕರ್ಕೊಂಡ್ ಹಲ್ಗಲ್ ಬುಟ್ಟಾಗ
ಬೋರ ಬಂದ್ಕೊಂಡ್ ಕಣ್ಣೀರ್ ಸುರ್ಸ್ತಾ ಕೈಮೂರ್ ಕಿರ್ಚಡ್’ದ

ಬುದ್ರಪ್ಪ ಬೆಕ್ಕಿಂರಾಯ ನಮಸ್ಕಾರ ನನ್ನೊಡೆಯಾ
ಬುದ್ರಪ್ಪ ಬೆಕ್ಕಿಂರಾಯ ನಮಸ್ಕಾರ ನನ್ನೊಡೆಯಾ
ನಮ್ಮ ತಿಪ್ಪರಳ್ಳಿ ಬಲುದೂರ ​​ಅದ್ರ್ ಅಲ್ಲವ್ಲ್ ನಮ್ ಬಸವಿ
ನಮ್ ಕನ್ನಡಕೋಬ್ನೇ ನಮ್ ಕೈಲಾಸಮ್ಮು
ನಾನ್ ನಾಲ್ಕುಗೀಗ ಅವ್ನ್ ಹಾಡೇ ದಮ್ಮು

ಕದ್ರೆ ತಪ್ಪು ಕಂಡ್ರೆ ತಪ್ಪು
ಸುಲ್ಲು ಪಲ್ಲು ಹೇಳೋದ್ ತಪ್ಪು
ಹೋಗ್ಲೋದ್ ತಪ್ಪು ತೆಗ್ಲೋದ್ ತಪ್ಪು
ಶುದ್ದಿ ಇಲ್ದೆ ಬಡ್ಕೋದ್ ತಪ್ಪು
ನಾನ್ ಹೆಸರು ಅಪ್ಪು ಹಾಡು ಲೊಳ್ಳಿಪಪ್ಪು
ನಾನ್ ಹಾಡ್ತಿನ್ ಈಗ ಕೊಡೆ ಪಾಪಪ್ಪಪ್ಪು
ನಮ್ ಕನ್ನಡಕೋಬ್ನೆ ಟಿ.ಪಿ.ಕೈಲಾಸಮ್ಮು
ನಾನ್ ನಾಲ್ಕುಗೀಗ ಅವ್ನ್ ಹಾಡೇ ದಮ್ಮು
ಜೈ ಕೈಲಾಸಮ್ಮು...