ತಂದನಾ ತಂದನಾ - The Indic Lyrics Database

ತಂದನಾ ತಂದನಾ

गीतकार - Hamsalekha | गायक - Dr. Rajkumar, Manjula Gururaj | संगीत - Hamsalekha | फ़िल्म - Parashuram | वर्ष - 1989

Song link

View in Roman

ತಂದನಾ ತಂದನಾ ಈ ಅಂದ ತಂದಾನಾ
ಚಂದನ ಚಂದನ ನಾನೀಗ ಚಂದನ
ಬಾ ಬಾರೋ ನನ್ನ ರಾಜಕುಮಾರಾ ನನ್ನ ರಾಜಕುಮಾರಾ
ಹತ್ತೂರಲ್ಲಿ ನಿನ್ನತ ಗಂಡ್ಯರಲ್ಲಿ
ನೀನಿದ್ದುರಲ್ಲಿ ನೂರೆಂತು ದಂಡ್ಯಕಿಲ್ಲಿ

ತಂದನಾ ತಂದನಾ ಈ ಅಂದ ತಂದಾನಾ
ದಂತಾನ ದಂತನಾ ನಿನ್ನ ಮಯ್ಯಿ ದಾಂತನಾ
ಬಾ ಬಾರೆ ಕೇಳು ನನ್ನ ರಾಜಕುಮಾರಿ ನನ್ನ ರಾಜಕುಮಾರಿ
ಹತ್ತೂರಲ್ಲಿ ನಿನ್ನತ ಹೆಣ್ಣಾರಲ್ಲಿ
ನೀನಿದ್ದುರಲ್ಲಿ ನವಿಲಿನ ಹೆಸರಕಿಲ್ಲಿ

ಗುಹೆಯ ಮ್ಯಾಲೆ ಚೂಪಿನ ಕಂಬ ಹಾಂ
ಕಂಬದ ಮ್ಯಾಲೆ ಪಿಲಿ ಪಿಲಿ ಹಕ್ಕಿ ಓಹೋ
ಹಕ್ಕಿಗೂ ಮ್ಯಾಲೆ ಕರಿಯ ಬಂದೆ ಆಹಾ
ಬಂದೆಯಾ ನಡುವೆ ಊರಿಗೆ ದಾರಿ
ಬಾ ಬಾರೋ ಚೆಲುವ ನನ್ನ ಒಗಟ ಬಿಡಿಸೀಗ
ಜಯಿಸೀಗ ನನ್ನ ಜಡೆಗೆ ಹೂವ ಮುಡಿಸೀಗ
ಬಾಯಿ ಮೂಗು ಕನ್ನೆ ಬೈತಲೆ ದಾರಿ ಹೆಣ್ಣೆ
ಬಾ ಬಾರೋ ಗೆದ್ದೆ ನನ್ನ ರಾಜಕುಮಾರ ನನ್ನ ರಾಜಕುಮಾರ
ಹತ್ತೂರಲ್ಲಿ ನಿನ್ನತ ಗಂಡ್ಯಾರಿಲ್ಲಿ
ನೀನಿದ್ದುರಲ್ಲಿ ನವಿಲಿನ ಹೆಸರಕಿಲ್ಲಿ

ಎಳಸಿರುವಾಗ ಹಸುರಿನ ಬಣ್ಣ ಹಾಂ
ವಯಸಿರುವಾಗ ಕೆಂಪನೆ ಬಣ್ಣ ಹಣ್ಣ
ಮುಪ್ಪಿನ ವೇಳೆ ಕಪ್ಪನೆ ಬಣ್ಣ ಓಹೋ
ಬೈಗಿಟ್ಟರೆ ಸಾಕು ಓಕುಳಿಯನ್ನ ಹ್ಮ್ಮ್ಮ್
ಬಾ ಬಾರೆ ಚೆಲುವೆ ನನ್ನ ಒಗಟ ಬಿಡಿಸೀಗ
ಜಯಿಸೀಗ ನನ್ನ ತುಟಿಗೆ ಕಡಗ ತೊಡಿಸೀಗೆ
ಹಣ್ಣು ನೇರಳೆ ಹಣ್ಣು ನನ್ನ ಮ್ಯಾಲೆ ನಿನಗಿದೆ ಕಣ್ಣು
Baa Baare Gedde Nanna Rajkumari ನನ್ನ ರಾಜಕುಮಾರಿ

ಹತ್ತೂರಲ್ಲಿ ನಿನ್ನತ ಹೆಣ್ಣಾರಲ್ಲಿ
ನೀನಿದ್ದುರಲ್ಲಿ ನೂರೆಂತು ದಂಡ್ಯಕಿಲ್ಲಿ

ತಂದನಾ ತಂದನಾ ಈ ಅಂದ ತಂದಾನಾ
ಚಂದನ ಚಂದನ ನಾನೀಗ ಚಂದನ
ಬಾ ಬಾರೆ ಕೇಳು ನನ್ನ ರಾಜಕುಮಾರಿ ನನ್ನ ರಾಜಕುಮಾರ
ಹತ್ತೂರಲ್ಲಿ ನಿನ್ನತ ಹೆಣ್ಣಾರಲ್ಲಿ
ನೀನಿದ್ದುರಲ್ಲಿ ನೂರೆಂತು ದಂಡ್ಯಕಿಲ್ಲಿ