ಶಿಲೆಗಳು ಸಂಗೀತವ ಹಾದಿವೆ - The Indic Lyrics Database

ಶಿಲೆಗಳು ಸಂಗೀತವ ಹಾದಿವೆ

गीतकार - Chi. Udaya Shankar | गायक - S. P. Balasubrahmanyam, S. Janaki | संगीत - Upendra Kumar | फ़िल्म - Ratha Sapthami | वर्ष - 1986

Song link

View in Roman

ಶಿಲೆಗಳು ಸಂಗೀತವ ಹಾದಿವೆ
ಶಿಲೆಗಳು ಸಂಗೀತವ ಹಾದಿವೆ
ಬೇಳೂರ ಗುಡಿಯಳ್ಳಿ ಕೇಶವನೆದುರಳ್ಳಿ
ಅನು ಧೀನ ಅನು ಕ್ಷಣ ಕುಣಿಯುತಲೇ
ಶಿಲೆಗಳು ಸಂಗೀತವ ಹಾದಿವೆ

ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ
ಅರಳಿದ ಕಣ್ಬೆಳಕು ಫಲ ಫಲ ಹೊಳೆದಂತೆ
ಆ ಶಿಲ್ಪಿಯ ಹೊಂಗನಸಿನ
ಸೌಂದರ್ಯದಾ ಕನ್ನಿಕೆಯರು
ಕರವ ಮುಗಿದು ಶರಣು ಎಂದು
ಭಕುತಿಯಲಿ ಶ್ರೀಹರಿಯ ಸ್ತುತಿಸುತ
ಸಂಗೀತವ ಹಾದಿವೆ

ಶಿಲೆಗಳು ಸಂಗೀತವ ಹಾದಿವೆ
ಬೇಳೂರ ಗುಡಿಯಳ್ಳಿ ಕೇಶವನೆದುರಳ್ಳಿ
ಅನು ಧೀನ ಅನು ಕ್ಷಣ ಕುಣಿಯುತಲೇ
ಶಿಲೆಗಳು ಸಂಗೀತವ ಹಾದಿವೆ
ಶಿಲೆಗಳು ಸಂಗೀತವ
ಶಿಲೆಗಳು ಸಂಗೀತವ
ಶಿಲೆಗಳು ಸಂಗೀತವ

ಶಿಲೆಗಳು ಸಂಗೀತವ ಹಾದಿವೆ
ಬೇಳೂರ ಗುಡಿಯಳ್ಳಿ ಕೇಶವನೆದುರಳ್ಳಿ
ಅನು ಧೀನ ಅನು ಕ್ಷಣ ಕುಣಿಯುತಲೇ
ಶಿಲೆಗಳು ಸಂಗೀತವ ಹಾದಿವೆ

ಶಿಲೆಯಲೆ ಕಳೆಯನ್ನು ಸೆರೆಹಿಡಿದ..
ಕಲೆಯನು ಶಿಲೆಯಲ್ಲಿ ಅರಳಿಸಿದ..
ಉಳಿ ಇಂದ ಮೀಟಿ ಹೊಸ ನಾಡ ತಾಂಡು
ಹೊಸ ರೂಪ ತಂದ ಕಲೆಗಾರನ..
ಯಾವ ರೀತಿ ಈಗ ನಾನು ಹಾದಿ
ಹೋಗುವುದೋ ಕುಣಿಯುವುದೋ ಎನ್ನುತ
ಸಂಗೀತವ ಹಾದಿವೆ

ಶಿಲೆಗಳು ಸಂಗೀತವ ಹಾದಿವೆ
ಬೇಳೂರ ಗುಡಿಯಳ್ಳಿ ಕೇಶವನೆದುರಳ್ಳಿ
ಅನು ಧೀನ ಅನು ಕ್ಷಣ ಕುಣಿಯುತಲೇ