ನಗುತ ನಗುತ ಬಾಳು - The Indic Lyrics Database

ನಗುತ ನಗುತ ಬಾಳು

गीतकार - Chi. Udayashankar | गायक - Dr. Rajkumar | संगीत - Hamsalekha | फ़िल्म - Parashuram | वर्ष - 1989

Song link

View in Roman

ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೇ ಇರಲಿ ಇರಲಿ ಹರುಷಾ ಹರುಷಾ
ಬಾಳಿನ ದೀಪಾ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೇ ಇರಲಿ ಇರಲಿ ಹರುಷಾ ಹರುಷಾ
ಉಲ್ಲಾಸದ ಶುಭ ದಿನಕೆ ಸಂತೋಷವೆ ಉಡುಗೊರೆಯು

ಹೂವು ನಕ್ಕಾಗ ತಾನೆ ಅಂದ ಇರುವುದು ದುಂಬಿ ಬರುವದು
ಚಂದ್ರ ನಕ್ಕಗ ತಾನೆ ಬೆಳಕು ಬರುವುದು ಕಡಲು ಕುಣಿವುದು

ಸೂರ್ಯನಾಡೋ ಜಾರೋ ಆತ ಬಾನು ನಾಗಲೇಂದೇ
ಬೀಸೋ ಗಾಳಿ ತೂಗೋ ಪೈರು ಭೂಮಿ ನಗಲೇಂದೆ
ದೇವರು ತಂದ ಶ್ರುಷಿತ್ಯ ಅಂದ ಯೆಲ್ಲರು ನಾಗಲೇಂದೆ

ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೇ ಇರಲಿ ಇರಲಿ ಹರುಷಾ ಹರುಷಾ

ಆಕಾಶದಾಚೆ ಎಲ್ಲೋ ದೇವರಿಲ್ಲವೋ ಹುಡುಗ ಬೇಡವೋ
ಅ ಮಾಯಗಾರ ತನು ಗಿರಿಯಲಿಲಾವೊ ಗುಡಿಯಲಿಲ್ಲವೋ 
ಪ್ರೀತಿಯಲ್ಲಿ ಸ್ನೇಹಹಳ್ಳಿ ಇರುವುನು ಒಂದಾಗಿ
ತಂಪಿನಲ್ಲು ಕಂಪಿನಲ್ಲು ಬರುವನು ಹಿತವಾಗಿ
ಸಂತಸದಳ್ಳಿ ಸಂಭ್ರಮದಲ್ಲಿ ಮಕ್ಕಳ ನಗುವಾಗಿ

ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೇ ಇರಲಿ ಇರಲಿ ಹರುಷಾ ಹರುಷಾ
ಬಾಳಿನ ದೀಪಾ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೇ ಇರಲಿ ಇರಲಿ ಹರುಷಾ ಹರುಷಾ
ಉಲ್ಲಾಸದ ಶುಭ ದಿನಕೆ ಸಂತೋಷವೆ ಉಡುಗೊರೆಯು
ಉಲ್ಲಾಸದ ಶುಭ ದಿನಕೆ ಸಂತೋಷವೆ ಉಡುಗೊರೆಯು