ಆಮೆ ಒಂದು ಕೆರೆಯ ದಡದಿ - The Indic Lyrics Database

ಆಮೆ ಒಂದು ಕೆರೆಯ ದಡದಿ

गीतकार - Giriraja Hosamani | गायक - Various | संगीत - Various | फ़िल्म - Album Children’s Poem | वर्ष - 2018

Song link

View in Roman

ಆಮೆ ಒಂದು ಕೆರೆಯ ದಡದಿ
ಮನೆಯ ಮಾಡಿತು

ಹಕ್ಕಿಯಂತೆ ಹಾರ ಬೇಕು
ಎಂದು ಬಯಸಿತು

ಗೆಳೆಯ ಹಕ್ಕಿಗಳನು
ಕಂಡು ಆಸೆ ತಿಳಿಯಿತು

ಹಕ್ಕಿಯೆರಡು ಆಮೆ
ಮಾತೆ ಒಪ್ಪಿಕೊಂಡವು

ಅತ್ತ ಇತ್ತ ಹಕ್ಕಿ ಎರಡು
ಬಡಿಗೆ ಹಿಡಿದವು

ಅಮೆ ಅದಕೆ ಜೋತು ಬೀಳೆ
ಹರಿ ಹೋದವು

ದಾರಿಯಲ್ಲಿ ಇದಾನು ಕಂಡ
ಜನರು ನಕ್ಕರು

ಮಾನ ಹೋಯಿತೆಂದು ಅಮೇ
ಮನದಿ ಕುಡಿಯಿತು

ನಕ್ಕ ಜನರ ಬೈಯ್ಯಲೇಂದು
ಬಾಯಿ ತೆರೆಯಿತು

ಮೇಲಿಂದ ಕೆಳಗೆ ಬಿದ್ದು
ಸಟ್ಟು ಹೋಯಿತು!