ಬೆಂಡೆ ಕಾಯಿ ತೊಂಡೆ ಕಾಯಿ ತೋಟದಲ್ಲಿ - The Indic Lyrics Database

ಬೆಂಡೆ ಕಾಯಿ ತೊಂಡೆ ಕಾಯಿ ತೋಟದಲ್ಲಿ

गीतकार - R. Radhakrishna | गायक - B.R. Chaaya | संगीत - Sri Maruthi | फ़िल्म - Thattu Chappale Putta Magu | वर्ष - 2023

Song link

View in Roman

ಬೆಂಡೆ ಕಾಯಿ ತೊಂಡೆ ಕಾಯಿ ತೋಟದಲ್ಲಿ
ಉಂಡೆ ಉಂಡೆ ಬೆಲ್ಲ ಬೆಲ್ಲ ದಬ್ಬದಲ್ಲಿದೆ

ಬೆಂಡೆ ಕಾಯಿ ತೊಂಡೆ ಕಾಯಿ ತೋಟದಲ್ಲಿ
ಉಂಡೆ ಉಂಡೆ ಬೆಲ್ಲ ಬೆಲ್ಲ ದಬ್ಬದಲ್ಲಿದೆ

ಕುಯ್ ಕುಯ್ ನಾಯಿ ಮಾರಿ ಎಲ್ಲಿದೆ
ಜಗಲಿಯಲ್ಲಿ ಮೂಲೆಯಲ್ಲಿ ಮಲಗಿದೆ
ಕುಯ್ ಕುಯ್ ನಾಯಿ ಮಾರಿ ಎಲ್ಲಿದೆ
ಜಗಲಿಯಲ್ಲಿ ಮೂಲೆಯಲ್ಲಿ ಮಲಗಿದೆ
ಅದುಗೆ ಕೊನೆಯಲ್ಲಿ ಪಾತ್ರೆ ಉರುಳಿದೆ
ಅದುಗೆ ಕೊನೆಯಲ್ಲಿ ಪಾತ್ರೆ ಉರುಳಿದೆ
ಮರಿಬೆಕ್ಕು ಹಾಲು ಕುಡಿದು ಓಡಿದೆ

ಬೆಂಡೆ ಕಾಯಿ ತೊಂಡೆ ಕಾಯಿ ತೋಟದಲ್ಲಿ
ಉಂಡೆ ಉಂಡೆ ಬೆಲ್ಲ ಬೆಲ್ಲ ದಬ್ಬದಲ್ಲಿದೆ

ಗಗನದಲ್ಲಿ ಮುಗಿಲ ಮೇಲೆ ಯೇನಿದೆ
ಬೆಳ್ಳಿ ಬತ್ತಲೊಂದು ಅಲ್ಲಿ ತೆಳಿದೆ
ಗಗನದಲ್ಲಿ ಮುಗಿಲ ಮೇಲೆ ಯೇನಿದೆ
ಬೆಳ್ಳಿ ಬತ್ತಲೊಂದು ಅಲ್ಲಿ ತೆಳಿದೆ
ಹರಿ ಬರುವ ಹಕ್ಕಿ ಈಗ ಎಲ್ಲಿದೆ
ಹರಿ ಬರುವ ಹಕ್ಕಿ ಈಗ ಎಲ್ಲಿದೆ
ಹರಿ ಹೋಗಿ ಮರದ ಮೇಲೆ ಕೂತಿದೆ

ಬೆಂಡೆ ಕಾಯಿ ತೊಂಡೆ ಕಾಯಿ ತೋಟದಲ್ಲಿ
ಉಂಡೆ ಉಂಡೆ ಬೆಲ್ಲ ಬೆಲ್ಲ ದಬ್ಬದಲ್ಲಿದೆ

ಅಟ್ಟದಲ್ಲಿ ಎನೋ ಶಬ್ದ ಆಗಿದೆ
ಹೆಗ್ಗಣವು ಆಚೆ ಈಚೆ ಓಡಿದೆ
ಅಟ್ಟದಲ್ಲಿ ಎನೋ ಶಬ್ದ ಆಗಿದೆ
ಹೆಗ್ಗಣವು ಆಚೆ ಈಚೆ ಓಡಿದೆ
ಹಟ್ಟಿಯಲ್ಲಿ ದಾನವೇಕೋ ಕೂಗಿದೆ
ಹಟ್ಟಿಯಲ್ಲಿ ದಾನವೇಕೋ ಕೂಗಿದೆ
ಹಗ್ಗ ಬಿಚ್ಚಿ ಕರುವು ಎಲ್ಲೋ ಓಡಿದೆ

ಬೆಂಡೆ ಕಾಯಿ ತೊಂಡೆ ಕಾಯಿ ತೋಟದಲ್ಲಿ
ಉಂಡೆ ಉಂಡೆ ಬೆಲ್ಲ ಬೆಲ್ಲ ದಬ್ಬದಲ್ಲಿದೆ

ನನಗೇ ಯೇಕೋ ನಿದ್ರೆ ಈಗ ಬರುತಿದೆ
ಹೌದು ಈಗ ತುಂಬಾ ರಾತ್ರಿಯಾಗಿದೆ
ನನಗೇ ಯೇಕೋ ನಿದ್ರೆ ಈಗ ಬರುತಿದೆ
ಹೌದು ಈಗ ತುಂಬಾ ರಾತ್ರಿಯಾಗಿದೆ
ಸುತ್ತಲೆಲ್ಲಾ ಕತ್ತಲೆಯು ತುಂಬಿದೆ
ಸುತ್ತಲೆಲ್ಲಾ ಕತ್ತಲೆಯು ತುಂಬಿದೆ
ಲೋಕವೇಲ ನಿದ್ರೆಯಲ್ಲಿ ಮುಳುಗಿದೆ

ಬೆಂಡೆಕಾಯಿ ತೊಂಡೆಕಾಯಿ ತೋಟದಲ್ಲಿ
ಉಂಡೆ ಉಂಡೆ ಬೆಲ್ಲ ಬೆಲ್ಲ ದಬ್ಬದಲ್ಲಿದೆ
ಬೆಂಡೆ ಕಾಯಿ ತೊಂಡೆ ಕಾಯಿ ತೋಟದಲ್ಲಿ
ಉಂಡೆ ಉಂಡೆ ಬೆಲ್ಲ ಬೆಲ್ಲ ದಬ್ಬದಲ್ಲಿದೆ

ಲಲ್ಲಾ ಲಾಲಾ ಲಲ್ಲಾ ಲಾಲಾ ಲಾಲಲಾಲಾ
ಲಲ್ಲಾ ಲಾಲಾ ಲಲ್ಲಾ ಲಾಲಾ ಲಾಲಲಾಲಾ