ಅಪ್ಪರಳ್ಳಿ ತಿಪ್ಪರಳ್ಳಿ - The Indic Lyrics Database

ಅಪ್ಪರಳ್ಳಿ ತಿಪ್ಪರಳ್ಳಿ

गीतकार - R. N. Jayagopal | गायक - S. P. Balasubrahmanyam, Sangeetha Katti | संगीत - Upendra Kumar | फ़िल्म - Mandyada Gandu | वर्ष - 1994

Song link

View in Roman

ಅಪ್ಪರಳ್ಳಿ ತಿಪ್ಪರಳ್ಳಿ ಎಲ್ಲ ಸುತ್ತಿ ಬಂದೆ ಮಂಡ್ಯದ ಮಾವ
ತಾಳಿ ಕಟ್ಟು ಬಾರೋ ಅಂಥ ನಿನ್ನ ಕೇಳು ಬಂದೆ ಮುದ್ದಿನ ಮಾವ
ಓಹೋ ಓ ಹೋ ಓಹೋ ಓ ಹೋ ಲಲಾಲಾ ಲಲಾಲಾ..

ಎರಿಯ ಮೇಲೆ ನಿಂಗೆ ಕಾಡು ಕಾಡು ಸೋತೆ ನಾನು
ನಿಂಗಾಗಿ ತಂದ ಮಲ್ಲೆ ಬಾಡಿ ಹೋಯ್ತು ನೋಡು ನೀನು
ಬಾಯಾರಿ ನಿಂದ ನನ್ನ ಧಾಹ ತೀರು ಬಾರೆ ಮಾವನ ಮಗಳೆ

ಅಪ್ಪರಳ್ಳಿ ತಿಪ್ಪರಳ್ಳಿ ಯಾಕೆ ಸುತ್ತಿ ಬಂದೆ ಅತ್ತೆಯ ಮಗಳೇ
ತಾಳಿ ಕಟ್ಟು ಬಾರೋ ಅಂಥ ನಿನ್ನ ಕೇಳು ಬಂದೆ ಮುದ್ದಿನ ಮಾವ

ಓ.. ಓ.. ಓ.. ಓಹೋ..

ಓ.. ತೊಟ್ಟ ಮೂಗುತಿಯು ಇಟ್ಟ ಬೊಟ್ಟಾಗಲಿ ಮದ್ಯೆ ತಾ ಬಂದು ತಾಡೆ ಮಾಡಿತೆ
ಅಪ್ಪಿಕೊಂಡಾಗ ನೀ ನನ್ನ ಓಡ್ಯಾನವು ಚುಚ್ಚಿ ನಿಂಗಿನಿಂದ ನೋವಾಯಿತೇ..
ಚುಚ್ಚಿದ ನೋವು ಕಚ್ಚಿದ ಮಾವು ಹೆಚ್ಚಿನ ರುಚಿಯು ಮೆಚ್ಚಿನ ಹೆಣ್ಣೆ
ಹೀಗೇನ ಅಪ್ಪಿಕೊಂಡು ಕಾಲವೆಲ್ಲಾ ಬಾಳಬೇಕು
ಆಗಾಗ ಮದ್ಯೆ ಸೊಲ್ಪ ಊಟ ತಿಂಡಿ ಮಾಡಬೇಕು
ಆಗಲಿ ಒಪ್ಪಿಕೊಂಡೆ ಅಪ್ಪಿಕೊಳ್ಳು ಬಾರೆ ಮಾವನ ಮಗಳೇ
ಅಪ್ಪರಳ್ಳಿ ತಿಪ್ಪರಳ್ಳಿ ಎಲ್ಲ ಸುತ್ತಿ ಬಂದೆ ಮಂಡ್ಯದ ಮಾವ

ನಿನ್ನ ಬಳೆಗಾರನು ಕೈಗೆ ಬಾಲೆ ಹಾಕಲು ನಿನ್ನ ನೆನಪಾಗಿ ನಾ ಬಂದೆನು..
ಓ.. ನಿನ್ನ ತಾವರೂರಿಗೆ ಮುದ್ದು ಮುಖ ನೋಡಲು ಚಿನ್ನ ಬಳೆಗಾರ ನಾನದೆನು..
ಕೈ ಹಿಡಿದಾಗ ಮೈಯಲಿ ನಿಮಿರು ಹೇಳಿತು ಎದೆಯು ನಿನ್ನ ಹೆಸರು
Naa Thotta Balegalu Preethi Raagi Haadithenu
ಘಲ್ಘಲ್ ರಾಗದಲ್ಲಿ ನನ್ನ ಮಾತು ಕೇಳಿದೆನು
ನಾ ನಿನ್ನ ಬಾಲೆಯನ್ನು ಮುದ್ದಿಸುವೆ ಎಂದು ಮಂಡ್ಯದ ಮಾವ
ಅಪ್ಪರಳ್ಳಿ ತಿಪ್ಪರಳ್ಳಿ ಯಾಕೆ ಸುತ್ತಿ ಬಂದೆ ಅತ್ತೆಯ ಮಗಳೇ

ಕಬ್ಬು ರಸ ತುಂಬಿದೆ ಉಬ್ಬಿ ನಲುಗಾಡಿದೆ ಕಚ್ಚಿ ಕುಡಿ ನೀನು ರಸ ಎಂದಿದೆ ಹಹಾ..
ಕೊಂಚ ಬಿಸಿ ತಾಗಲು ಜೋರು ಅಂತಾಯ್ತು ರಸ ಅಚ್ಚಾಗಿ ಮೆಚ್ಚಾಯ್ತು..
ಮಂಡ್ಯದ ಅಂತು ಬಲು ಸಿಹಿ ಉಂಟು ಅಂತಿನ ನಂಟು ಬಿಡಿಸದ ಗಂಟು
ನಿಂಗಾಗೆ ಹುಟ್ಟಿ ಬಂದ ಗಂಡು ನಾನು ಮಾವನ ಮಗಳೆ
ನಿನ್ನಲ್ಲೇ ಸೇರಿ ಹೋಯ್ತು ನನ್ನ ಜೀವ ಮಲ್ಲಿಗೆ ಹರಳೆ
ನಿನ್ನಾನೆ ತಾಳೆ ನಾನು ಅಗಲಿಕೆ ನೋವ ಮಂಡ್ಯದ ಮಾವ

ಅಪ್ಪರಳ್ಳಿ ತಿಪ್ಪರಳ್ಳಿ ಯಾಕೆ ಸುತ್ತಿ ಬಂದೆ ಅತ್ತೆಯ ಮಗಳೇ
ತಾಳಿ ಕಟ್ಟು ಬಾರೋ ಅಂತ ನಿನ್ನ ಕೇಳ ಬಂದೆ ಮುದ್ದಿನ ಮಾವ
ಹೇ ಎರಿಯ ಮೇಲೆ ನಿಂಗೆ ಕಾಡು ಕಾಡು ಸೋತೆ ನಾನು
ನಿಂಗಾಗಿ ತಂದ ಮಲ್ಲೆ ಬಾಡಿ ಹೋಯ್ತು ನೋಡು ನೀನು
ಬಾಯಾರಿ ನಿಂತ ನನ್ನ ಧಾಹ ತೀರು ಬಾರೆ ಮಾವನ ಮಗಳೆ

ಅಪ್ಪರಳ್ಳಿ ತಿಪ್ಪರಳ್ಳಿ ಯಾಕೆ ಸುತ್ತಿ ಬಂದೆ ಅತ್ತೆಯ ಮಗಳೇ
ಹನ್ ತಾಳಿ ಕಟ್ಟು ಬಾರೋ ಅಂತ ನಿನ್ನ ಕೇಳು ಬಂದೆ ಮುದ್ದಿನ ಮಾವ