ಹೀರೋ ಬಂದನು ಕಥೆಯಲಿ. - The Indic Lyrics Database

ಹೀರೋ ಬಂದನು ಕಥೆಯಲಿ.

गीतकार - R N Jayagopal | गायक - SPB, Manjula, Usha Ganesh | संगीत - Upendra Kumar | फ़िल्म - Mandyada Gandu | वर्ष - 1994

Song link

View in Roman

ಹೀರೋ ಬಂದನು ಕಥೆಯಲಿ..

ಚಲುವೆ ಬಂದಳು ಜೊತೆಯಲಿ..

ಹರೆಯ ಎನ್ನುವ ರಥದಲ್ಲಿ

ರಾತಿಯು ನಿಂತಳು ರಥದಲಿ..

ತಿಳಿ ನೀ ಎದು ಕನಸಲ್ಲ

ನಿನಗೇ ನನ್ನ ಮನಸೆಲ್ಲಾ

ತಿಳಿ ನೀ ಎದು ಕಂಸಲ್ಲ

ನಿನಗೇ ನನ್ನ ಮನಸೆಲ್ಲಾ

ಹೊಸ ಲೋಕಕ್ಕೆ ಹೋಗೋಣ ಬಾ.....ಅ

(ಬಿಟ್)

ನಾಯಕ ಬಂದನು ಕಥೆಯಲಿ

ಚೆಲುವೆ ಬಂದಳು ಜೊತೆಯಲಿ.ಇ

 

ಕೃಷ್ಣ ಕೊಳಲನುಡಿದಾಗ

ರಾಧೆ ಸೋತು ಓಡಿದಾಗ

ಪ್ರಣಯ ಆರಂಭವು...

ಅವ್ನ ಅಂದ ನೋಡಿದಾಗ

ಮೋದಿಯಲ್ಲಿ ಸಿಕ್ಕಿದಾಗ ಹೃದಯ ಒಂದಾದವು.ಯು

ಎನ್ನು ನಕ್ಕು ನೊದಿದಅಗ

ಅನ್ನು ಸನ್ನೆ ಮಅದಿದಅಗ

ಮುದದಿ ನನ್ನಲ್ಲಿ ಮಿಂಚು..

ಆಸೆ ಗರಿ ಬಿಚ್ಚಿದಾಗ

ಬಾನಿನಲ್ಲಿ ಹರಿದಾಗ

ಹೃದಯು ದವ ದವ ಅಂತು

ಇ.....ಮನ್ಮಥನ ಭನ ಹೂ..ಭಾನ

ಬಿಟ್ಟಾಗ ನಿನ್ನಲ್ಲಿ ಪ್ರೇಮ ಕವನ....

(ಬಿಟ್)

ಹೇ..ಹೀರೋ ಬಂದನು ಕಥೆಯಲಿ

ಚಲುವೆ ಬಂದಳು ಜೊತೆಯಲಿ...

ಹರೆಯ ಎನ್ನುವ ರಥದಲಿ

ರಾತಿಯು ನಿಂತಳು ನಗುತಲಿ

 

ಮಿಸ್ ಇಂಡಿಯಾ ಕ್ವೀನ್ ನಾನು

ಸೂಪರ್ ಸ್ಟಾರ್ ಕಿಂಗ್ ನೀನು

ನಿನಗೆ ನಾ ಸೋತೆನು....ಉ

ಬ್ರೆಕು ಶೇಕು ಮಾಡುತೀನಿ

ರಾಕ್ ಅಂಡ್ ರೋಲ್ ಆಡುತೀನಿ

ನಿನಗೆ ಸೀರೆ ಜೋಡಿ ನಾನು ..

ನನ್ನ ಕನಸಿನ ರಾಣಿ ನೀನು

ಅಂದ ಚಂದ ಕಂಡು ನಾನು

ಎಂದು ಕವಿಯದೆನು..

ನಿನ್ನ ಲವ್ವು ಪಡೆಯೋಕಿಂತ

ಪಟ್ಟಿ ಬಂದ ಗಂಡು ನಾನು

ನಿನ್ನ ವಶವಾದೆನು

ಇ.......... ಸಮಯ ಬಾಳು

ಚೆನ್ನ ಓ..ಚಿನ್ನ ನನ್ನಲ್ಲಿ

ಉಂಟಾದ ಈ ಪ್ರೇಮ ಸುಖದ ಮಿಲೆನಾ....

(ಬಿಟ್)

ಹೀರೋ ಬಂದನು ಕಥೆಯಲಿ..

ಚೆಲುವೆ ಬಂದಳು ಜೊತೆಯಲಿ..

ಹರೆಯ ಎನ್ನುವ ರಥದಲಿ...

ರಾತಿಯು ನಿಂತಳು ನಗುತಲಿ

ತಿಳಿ ನೀ ಎದು ಕಂಸಲ್ಲ

ನಿನಗೇ ನನ್ನ ಮನಸೆಲ್ಲಾ

ಹೊಸ ಲೋಕಕ್ಕೆ ಹೋಗೋಣ ಬಾ...ಆ. ಹೆ