ಗುಡಿ ಘಂಟೆಯು ಮೊಳಗುವ ವೇಳೆ - The Indic Lyrics Database

ಗುಡಿ ಘಂಟೆಯು ಮೊಳಗುವ ವೇಳೆ

गीतकार - K. Kalyan | गायक - Rajesh Krishnan, K. S. Chithra | संगीत - Rajesh Ramanath | फ़िल्म - Ninne Preethisuve | वर्ष - 2002

Song link

View in Roman

ಗುಡಿ ಘಂಟೆಯು ಮೊಳಗುವ ವೇಳೆ
ಯೆದೆ ಘಂಟೆಯು ಮೊಳಗುತಿದೆ..

ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಲೆ ಮನಸು ಬೆಳಗುತಿದೆ

ಗುಡಿ ಘಂಟೆಯು ಮೊಳಗುವ ವೇಳೆ
ಎಧೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಲೆ ಮನಸು ಬೆಳಗುತಿದೆ

ಆ ದೇವರ ಪೂಜೆಗೆ ನೀ ಬರಲು
ನನ್ನ ದೇವಿಯ ನೋಡಲು ನಾ ಬರಲು
ಅದೇ ಪ್ರೀತಿಗೆ ಶುಭ ಕಾಲ

ಗುಡಿ ಘಂಟೆಯು ಮೊಳಗುವ ವೇಳೆ
ಎಧೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಲೆ ಮನಸು ಬೆಳಗುತಿದೆ..

ಶ್ರೀರಾಮಚಂದ್ರ ಕರೆದಾನಂತೆ
ಸೀತಾ ಮಾತೆ ಬಂದಳಂತೆ
ಇಬಬ್ರ ಜೋಡಿ ಪಕ್ಕದಲ್ಲಿ
ಕಾನಲು ಕಣ್ಣು ಸಾಲದಂತೆ

ಕಣ್ಣೋಲಗೆ ಮುಟ್ಟುಗಾಲಗಿರಬೇಕು
ಇರಬೇಕು
ಉಸಿರೊಲಗೆ ಗುರುತಾಗಿರಬೇಕು
ಇರಬೇಕು.. ಇರಬೇಕು..
ಗುಂಡಿಗೆಯ ಮೆಟ್ಟೆಯ ಮದಿರಬೇಕು
ಇಡಬೇಕು..
ಜೀವವನೇ ಒತ್ತೇಯ ಮಾಡಿಡಬೇಕು
ಇಡಬೇಕು.. ಇಡಬೇಕು..

ನನ್ನವಳೆಡೆಯಲಿ ಆಸರೆ ನಾನು
ಅವಳ ಕಂಗಾಲಾಗಿ ನಿದಿರೆ ನಾನೂ

ಈ ಮಗುವಿನ ಪಾದವ ನೆಲಕೆ ಸೋಕದ ಹಾಗೆ ನೀಡಬೇಕು

ಹಣೆಯ ತಿಲಕದ ಹಾಗೆ ನನ್ನಲಿ
ಬೆರೆತು ಬಿಡಬೇಕು

ಗುಡಿ ಘಂಟೆಯು ಮೊಳಗುವ ವೇಳೆ
ಎಧೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಲೆ ಮನಸು ಬೆಳಗುತಿದೆ

ಕನಸನು ಕರೆದು ಸಿಹಿಯ ಕೊಡಬೇಕು
ಕೊಡಬೇಕು
ನಿರ್ಮಲಾ ಬಯಕೆಗೆ ಸಹಿಯ ಇಡಬೇಕು
ಇಡಬೇಕು.. ಇಡಬೇಕು..
ಕಾಯುವ ಶಿಕ್ಷೆಯ ಮರೆಸಿ ಬಿಡಬೇಕು
ಬಿಡಬೇಕು..
ನನ್ನಿ ಬದುಕೇ ನೀನಾಗಿರಬೇಕು
ಇರಬೇಕು.. ಇರಬೇಕು..

ಹೃದಯದ ಚೀಲದ ಮೋಲಗಿದೆ ಶೀಲ
ಶೀಲವ ಕಾಯುವೆ ಸಾವಿರ ಕಾಲ

ಕಥಲಲಿ ಕೈ ಹಿಡಿದು ಪ್ರೀತಿಯ ಬೆಳಕು ಕೊಡಬೇಕು

ನೆರಳಿಗೆ ಪ್ರತಿ ನೇರಳಾಗಿ ನಾ
ಸೇರಲೇ ಬೇಕು

ಗುಡಿ ಘಂಟೆಯು ಮೊಳಗುವ ವೇಳೆ
ಯೆದೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಲೆ ಮನಸು ಬೆಳಗುತಿದೆ

ಆ ದೇವರ ಪೂಜೆಗೆ ನೀ ಬರಲು
ನನ್ನ ದೇವಿಯ ನೋಡಲು ನಾ ಬರಲು
ಅದೇ ಪ್ರೀತಿಗೆ ಶುಭ ಕಾಲ

ಗುಡಿ ಘಂಟೆಯು ಮೊಳಗುವ ವೇಳೆ
ಎದೆಯು ಮೊಳಗುತಿದೆ..
ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಲೆ ಮನಸು ಬೆಳಗುತಿದೆ..