ಇವನ್ಯಾರ ಮಗನೋ ಹಿಂಗವ್ನಲ್ಲ - The Indic Lyrics Database

ಇವನ್ಯಾರ ಮಗನೋ ಹಿಂಗವ್ನಲ್ಲ

गीतकार - V. Manohar | गायक - Rajesh Krishnan, Manjula Gururaj | संगीत - V. Manohar | फ़िल्म - Janumada Jodi | वर्ष - 1996

Song link

View in Roman

ಇವನ್ಯಾರ ಮಗನೋ ಹಿಂಗವ್ನಲ್ಲ
ಇವಳ್ಯಾರ ಮಗಳೋ ಹಿಂಗವ್ಳಲ್ಲ
ಮಾಲಕ್ಷ್ಮೀ ರೂಪಾ
ಶೂರ ಈ ಭೂಪ
ಮಾಲಕ್ಷ್ಮೀ ರೂಪಾ
ಶೂರ ಈ ಭೂಪ
ಕಣ್ಣಿಂದ್ಲೇ ಸೆಳಕೊಂಡ್ಲೇ ಹಾ ಹಾ ಹಾ

ಇವನ್ಯಾರ ಮಗನೋ ಹಿಂಗವ್ನಲ್ಲ
ಇವಳ್ಯಾರ ಮಗಳೋ ಹಿಂಗವ್ಳಲ್ಲ

ತಮ್ ನಮ್ ಥಮ್ ನಮ್ ಥಮ್ ನಮ್ ಥಮ್ ನಮ್ ಥಮ್ ನಮ್ ಥಮ್ ನಮ್

ಮನಸೆಲ್ಲ ಇವನಿಂದ ರಾಟೆ ತೊಟ್ಲಾಯ್ತು
ಈ ತೊಟ್ಲ ತುಂಬೆಲ್ಲಾ ಇವನೇ ಕುಂತಾಯ್ತು

ಯೆಡೆ ಈಗ ಇವಳಿಂದ ಗಿರಿಗಿಟ್ಲೆ ಆಯ್ತು
ಇವಳ ಹಿಂದೆ ಹಿಂದೆಯೇ ಆಳೆಯೊಕ್ ಶುರುವಾಯಿತು

ಎನುನವಿರೋ ಕೂಗೋ ಹೆಸರು ಹೇಗಿರಬಹುದಪ್ಪಾ
ನಾಲೆ ಇವನು ಆದ್ರೆ ಗೆಳೆಯಾ ಹ್ಯಾಗೆ ಕರಿ ಬಾವುದಪ್ಪಾ
ಇವಳೆನ್ನ ಸಿರಿದೇವಿ ಹಾ ಹಾ ಹಾ

ಇವನ್ಯಾರ ಮಗನೋ ಹಿಂಗವ್ನಲ್ಲ
ಇವಳ್ಯಾರ ಮಗಳೋ ಹಿಂಗವ್ಳಲ್ಲ

ತಮ್ ನಮ್ ನಮ್ ಥಮ್ ನಮ್ ನಮ್

ಜಾತ್ರೆಯ ನೋಡೋಕೆ ನೋಡಿ ಕೊಂಡಾಡೋಕೆ
ಶಿವನೇ ಅವತಾರನ ಎತ್ತಿ ಬಂದಾನೋ

ಕೈಲಾಸ ಗಿರಿಯಿಂದ ಭೂಲೋಕ ಸುತ್ತೋಕೆ
ಪಾರೋತಿ ವೇಷ ತಾಲೀ ಬಂದಾಲೋ

ಎನುವಾಸೆ ಇವನ ಓಲಗೆ ಯಾರ ಪಟವೋ ಕಾಣೆ
ಯಾವ ಪದವು ಹೇಳದೆನೆ ನನ್ನ ಸೆಳೆದ ಜಾನೆ
ಒಲಿದರೆ ಇವನೇನೆ

ಇವನ್ಯಾರ ಮಗನೋ ಹಿಂಗವ್ನಲ್ಲ
ಇವಳ್ಯಾರ ಮಗಳೋ ಹಿಂಗವ್ಳಲ್ಲ
ಮಾಲಕ್ಷ್ಮೀ ರೂಪಾ
ಶೂರ ಈ ಭೂಪ
ಮಾಲಕ್ಷ್ಮೀ ರೂಪಾ
ಶೂರ ಈ ಭೂಪ
ಕಣ್ಣಿಂದ್ಲೇ ಸೆಳಕೊಂಡ್ಲೇ ಹಾ ಹಾ ಹಾ

ಇವನ್ಯಾರ ಮಗನೋ ಹಿಂಗವ್ನಲ್ಲ
ಇವಳ್ಯಾರ ಮಗಳೋ ಹಿಂಗವ್ಳಲ್ಲ