ದೇವರು ಹೊಸೆದ ಪ್ರೇಮದ ದಾರಾ. - The Indic Lyrics Database

ದೇವರು ಹೊಸೆದ ಪ್ರೇಮದ ದಾರಾ.

गीतकार - Hamsalekha | गायक - M. Balamuralikrishna, K. S. Chithra | संगीत - Hamsalekha | फ़िल्म - Muthina Haara | वर्ष - 1990

Song link

View in Roman

ದೇವರು ಹೊಸೆದ ಪ್ರೇಮದ ದಾರಾ..
ದಾರಾದಿ ಬೀಸೆದ ರುತ್ತುಗಳ ಹಾರ
ರುತ್ತುಗಳ ಜೊತೆಗೆ ಪ್ರೇಮದ ಪಯಣ ।।
ಮುಗಿಯದು ಮುತ್ತಿನ ಹಾರದ ಕವನ ।।

ಬೆಸಿಗೆಯಲಿ ಆ ಸೂರ್ಯ
ಭೂತಯ್ಯ ಸುಡುತಾನೆ
ಪ್ರೇಮಕು ಅಗ್ನಿ ಪರೀಕ್ಷೆ
ಸುಳಿವೆಯಾದೆ ಕೊಡುತಾನೆ
ಬೇಡ ಎಂದರೇ ನಾವು
ಸುಡದೆ ಇರುವೆ ನೋವು
ಸರಿಯೋ ಕಾಲದ ಜೊತೆಗೇ
ವ್ಯಾಸನ ನಡೆವುದು ಹೊರಗೆ

ದೇವರು ಹೊಸೆದ ಪ್ರೇಮದ ದಾರಾ..
ದಾರಾದಿ ಬೀಸೆದ ರೂಟುಗಳ ಹಾರ ।।
ರುತ್ತುಗಳ ಜೊತೆಗೆ ಪ್ರೇಮದ ಪಯಣ ।।
ಮುಗಿಯದು ಮುತ್ತಿನಹಾರದ ಕವನ ।।

ಮೇಘವೋ ಮೇಘವೋ
ಮುಂಗಾರಿನ ಮೇಘವೋ
ಮೇಘವೋ ಮೇಘವು ಹಿಂಗಾರಿನ ಮೇಘವು
ಹನಿಹಾನಿ ಹನಿಹಾನಿ ಚಿತಪಟ ಮಲೇಹಾನೀ
ಹನಿಹನಿ ಹನಿಹನಿ ತುಂತುರು ಮಲೆಹನಿ
ಗುಡುಗುಡು ಗುಡುಗುಡು ಗುಡುಗೊ ಗುಡುಗಿನ
ಫಲಫಲ ಮಿಂಚುವ ಸಿಡಿಯುವ ಸಿಡಿಲಿನ
ಧರಣಿ ತಣಿಸುವ ಭರಣಿ ಮಲೆ ಮಲೆ
ಹಸ್ತ ಚಿತ್ತ ಸ್ವಾತಿ ಪುರುಷ ಮಾಲೆ
ಬಿರಿಯುವ ಭೂಮಿಗೆ ಗಂಗಾವಹಿ
ಉರಿಯುವ ಪ್ರೇಮಕೆ ಅಮೃತವರ್ಷಿಣಿ

ಆಆ….

ವಸಂತ ಮಾಸದಲಿ ಪ್ರೇಮವು
ವಯ್ಯರಿಯಾಗಿ ಕುಣಿಯೇ

ಆಆ..

ವಸಂತ ಮಾಸದಲಿ ಪ್ರೇಮವು
ವಯ್ಯರಿಯಾಗಿ ಕುಣಿಯೇ
ನಾಡಿಗಲು ಜಾರಿಗಳು ಗಿಡಗಲು ಪೊದೆಗಳು 
ಗಾಯನ ಮಡಿದಾವು..

ಕುಹುಕುಹು ಕುಹುಕುಹು
ಕುಹೂ ಕುಹೂ ಕುಹೂ ಕುಹೂ

ರುತ್ತುಗಳ ಚಕ್ರವು ತಿರುಗುತ ಇರಲು
ಕ್ಷಣಿಕವೇ ಕೋಗಿಲೆ ಗಾನದ ಹೊನಲು

ಬಿಸಿಲೋ ಮಳೆಯೋ ಚಿಗುರೋ ಹಿಮವೋ
ಅಳುವೋ ನಗುವೋ ಸೋಲೋ ಗೆಲುವೋ
ಬದುಕೆ ಪಯಣ ನಡೆಯೆ ಮುಂದೆ
ಒಲವೇ ನಮಗೆ ನೆರಳು ಹಿಂದೆ

ದೇವರು ಹೊಸೆದ ಪ್ರೇಮದ ದಾರಾ..
ದಾರಾಡಿ ಬೀಸೆದ ರುತ್ತುಗಳ ಹಾರ ।।
ರುತ್ತುಗಳ ಜೊತೆಗೆ ಪ್ರೇಮದ ಪಯಣ ।।
ಮುಗಿಯದು ಮುತ್ತಿನ ಹಾರದ ಕವನ..