ದೇಹವೆಂದರೇ ಓ ಮನುಜಾ - The Indic Lyrics Database

ದೇಹವೆಂದರೇ ಓ ಮನುಜಾ

गीतकार - V. Manohar | गायक - Dr. Rajkumar | संगीत - V. Manohar | फ़िल्म - Janumada Jodi | वर्ष - 1996

Song link

View in Roman

ಹೇ ಹೇ ಹೇ ಓ..

ದೇಹವೆಂದರೇ ಓ ಮನುಜಾ
ಮೂಲೆ ಮಾಮಸಗಳ ತಾಡಿಕೆ ನಿಜ ।।

ಮನಸು ಆಸೆ ತುಂಬಿದ ಕಣಜ
ಮೋಹದಿಂದದು ಧುಕ್ಕಾವು ಸಹಜ ।।

ನಶ್ವರ ಕಾಯ ನಂಬದಿರಯ್ಯ
ಈಶ್ವರನೇ ಗತಿ ಮರೆಯದಿರಯ್ಯ
ತ್ಯಾಗದಿ ಪಡೆಯೋ ಸುಕವು ಶಾಶ್ವತ

ದೇಹವೆಂದರೇ ಓ ಮನುಜಾ
ಮೂಲೆ ಮಾಮಸಗಳ ತಾಡಿಕೆ ನಿಜ ।।

ಮನಸು ಆಸೆ ತುಂಬಿದ ಕಣಜ
ಮೋಹದಿಂದದು ಧುಕ್ಕಾವು ಸಹಜ ।।

ಕಟ್ಟಿರುವ ಗುಡಿಯಳ್ಳಿ
ಉತ್ತಿರುವ ಮಡಿಯಲ್ಲಿ
ಸುತ್ತ ಧೂಪ ದೀಪದಿ ಶಿವನಿಲ್ಲ

ಬಗೆ ಬಗೆ ಮಂತ್ರದಲ್ಲಿ
ಯಾಗಯಜ್ಞಗಳಲ್ಲಿ
ಜಪತಪ ವ್ರತದಲ್ಲಿ ಅವನಿಲ್ಲ..

ಮನ್ನಕಾನ ಕಣದಲ್ಲು
ಜೀವಜೀವಗಳಲ್ಲು
ಒಳಗಿನ ಕಣ್ಣಿಗೆ ಕಾಣುವಾತನು

ದೇಹವೆಂದರೇ ಓ ಮನುಜಾ
ಮೂಲೆ ಮಾಮಸಗಳ ತಾಡಿಕೆ ನಿಜ ।।

ಮನಸು ಆಸೆ ತುಂಬಿದ ಕಣಜ
ಮೋಹದಿಂದದು ಧುಕ್ಕಾವು ಸಹಜ ।।

ಮೇಲುಕೀಲಿನ ನಡತೆ
ಹಾದಿತಪ್ಪಿದ ಜಡತೆ
ಕುಲವ್ಯಾಕುಲಗಳು ಸರಿಯೆನು

ರೋಷ ದ್ವೇಷದ ಉರಿಯು
ಲೋಭ ಮೋಸದ ಪರಿಯು
ಸಾಗುವ ದಾರಿಗೆ ಬೆಳಕೆನು

ಅನ್ಯರಗುಣದಿ ಸನ್ಮತಿ ಹುಡುಕು
ಸತ್ಯದ ಪಾಠವೇ ಬೆಳ್ಳಿ ಬೆಳಕು

ಕರುಣೆ ಪ್ರೇಮವೇ ಉಲ್ಲಾಸ
ನಿತ್ಯ ಕಾಯಕವೇ ಕೈಲಾಸ..

ಚಿತ್ತ ನಿರ್ಮಲಾಡಿ ಸಂತೋಷ
ನೀತಿ ಮಾರ್ಗವೇ ಭವ ನಾಶ

ವೈಭೋಗ ಜೀವನ ತ್ಯಾಗವ ಮಾಡಿ
ವೈರಾಗ್ಯ ಯೋಗದ ಸಾಧನೆ ಮಾಡಿ
ಕೈವಲ್ಯ ಹೊಂದುವ ಪರಮ ಸಂಪದ

ಕರುಣೆ ಪ್ರೇಮವೇ ಉಲ್ಲಾಸ
ನಿತ್ಯ ಕಾಯಕವೇ ಕೈಲಾಸ..

ಚಿತ್ತ ನಿರ್ಮಲಾಡಿ ಸಂತೋಷ
ನೀತಿ ಮಾರ್ಗವೇ ಭವ ನಾಶ..