ಓ ಊರ ದ್ಯಾವ್ರೆ - The Indic Lyrics Database

ಓ ಊರ ದ್ಯಾವ್ರೆ

गीतकार - V. Manohar | गायक - Manjula Gururaj | संगीत - V. Manohar | फ़िल्म - Janumada Jodi | वर्ष - 1996

Song link

View in Roman

ಹೌದು..
ಓ ಊರ ದ್ಯಾವ್ರೆ
ಓ ಬೇರೆ ದ್ಯಾವ್ರೆ

ಇಧು ನ್ಯಾನ
ಇದು ನೀತಿನಾ
ನೀ ಎಕ್ಕುಟ್ ಹೋಗಾ
ನಿನ್ ಮನೆ ಕಾಯ್ವಾಗ

ಮುಗ್ಸೋಕೆ ಕಳ್ಸವ್ನೆ
ಜವರಾಯ ಬಾಂದ್ರಾ
ನೋಡಿದ್ರೂ ಸುಮ್ಕಿದ್ದಿ
ನಿಂಗವ್ರು ನೆಂಟರು

ಓ ಊರ ದ್ಯಾವ್ರೆ
ಓ ಕ್ರೂರಾ ದ್ಯಾವ್ರೇ

ಇಧು ನ್ಯಾನ
ಇದು ನೀತಿನಾ
ನೀ ಎಕ್ಕುಟ್ ಹೋಗಾ
ನಿನ್ ಮನೆ ಕಾಯ್ವೋಗ

ನಗ್ನಗ್ತಾ ನಿಂತಿದ್ಲು ಮುದ್ದಾದ ರತ್ನ
ಉಡುಗೋಲ ಬೀಸಿದ್ರೂ ಕುಯ್ದ್ರಲ್ಲೋ ಕತ್ನಾ

ಓ ಊರ ದ್ಯಾವ್ರೆ
ಓ ಬೇರೆ ದ್ಯಾವ್ರೆ

ಮುತ್ತಿನ ನಕ್ತೈತೆ
ಕತ್ತಿನ ಸಾರವಾಯಿತೆ
ಹಣೆ ಮ್ಯಾಲೆ ಕುಂತೈತೆ ಬತ್ತು ಬಾಸಿಂಗ

ದೊಡ್ಡಸೀರೆ ಹುಟ್ಕೊಂಡು
ಹರಿಶಿನ ಹಚ್ಕೊಂಡು
ಹಸಿ ಮನೆ ಯರ್ತೀನಿ ಬಾರೋ ಮಧುಲಿಂಗ

ಯೇ..
ನಿಂಗ್ ಕಾಬ್ ಹೆಚ್ಚಾಯ್ತಾ
ತಾಳೆ ಕೆಟ್ ಕೆರ್ವಾಯ್ತಾ
ನಿಂಗ್ ಘರಾ ಬಡಿಯಾ
ನಿಂಗ್ ಕುಲ ಹಿಡಿಯಾ
ನಿನ್ ಸಾಡೆ ಬದಿಯಾ
ನಿನ್ ತಲೆ ಒಡೆಯ

ಓ ಊರ ದ್ಯಾವ್ರೆ
ಓ ಘೂರ ದ್ಯಾವ್ರೇ

ಇಧು ನ್ಯಾನ
ಇದು ನೀತಿನಾ
ನೀ ಎಕ್ಕುಟ್ ಹೋಗಾ
ನಿನ್ ಮನೆ ಕಾಯ್ವಾಗ

ನೆತ್ತರ ಹೃಸೋಕೆ ದಂಡು ಬಂದ್ರು
ಪ್ರೀತಿಲಿ ಅರಳಿದ್ದ ಗುಂಡ್ಗೆನೆ ಕಿತ್ರು

ಓ ಊರ ದ್ಯಾವ್ರೆ
ಓ ಕುಲ್ದು ದ್ಯಾವ್ರೆ

ಮೈಲಿಗೆ ಇಲ್ಲಾ
ಮಲ್ಲಿಗೆ ಹೂವಿಗೂ
ಪೂಜೆಯ ಮನೆಗೆ ಬಂತು ಬರ ಸಿಡಿಲು

ಸತ್ತಾರು ಸರಿಯೇ
ಸುತ್ತಾರು ಸರಿಯೇ
ನನ್ನವ್ನ ಸೇವೆಗೆ ಮಾತ್ರ ಈ ಒಡಲು

ಹೌದು..
ನಾನ್ ಮನೆ ಮೂರ್ಧವ್ನೆ
ನಾನ್ ಅದೇ ಓದೋನೆ
ಮುಲ್ಲಾದವ್ನೆ
ನೀ ಹಾಲಾಗ
ನೀ ನೆಗದ್ ಬೀಳಾ
ನಿಂಗ್ ಹುಳ ಬೀಳಾ

ಓ ಊರ ದ್ಯಾವ್ರೆ
ಓ ಕೆಟ್ಟ ದ್ಯಾವ್ರೆ

ಇಧು ನ್ಯಾನ
ಇದು ನೀತಿನಾ
ನೀ ಎಕ್ಕುಟ್ ಹೋಗಾ
ನಿನ್ ಮನೆ ಕಾಯ್ವೋಗ

ನಗ್ನಗ್ತಾ ನಿಂತಿದ್ಲು ಮುದ್ದಾದ ರತ್ನ
ಉಡುಗೋಲ ಬೀಸಿದ್ರೂ ಕುಯ್ದ್ರಲ್ಲೋ ಕತ್ನಾ

ಓ ಊರ ದ್ಯಾವ್ರೆ
ಯಾವ್ ಊರ ದ್ಯಾವ್ರೆ