ಮಡಿಕೇರಿ ಸಿಪಾಯಿ - The Indic Lyrics Database

ಮಡಿಕೇರಿ ಸಿಪಾಯಿ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Muthina Haara | वर्ष - 1990

Song link

View in Roman

ಮಡಿಕೇರಿ ಸಿಪಾಯಿ ಈ..
ಮುತ್ತು ತಾತ್ ಮರೆನಾ ಆ..
ಮಡಿಕೇರಿ ಸಿಪಾಯಿ ಈ..
ಮುತ್ತು ತಾತ್ ಮರೆನಾ ಆ..
ಅದರಾ ಈ ಅದಾರ
ಮಧುರಾ ಊ ಮಧುರಾ
ಎಂಗಳ ಪ್ರೇಮವೋ..
ತುಂಬ ಚಾಯಿ..
ತುಂಬ ಚಾಯಿ..

ಚಾಯ್ ಕಟ್ಟಿ ಮೂಡಿಕ ​​ಆ..
ನಾ ಮುತ್ತಿತ ಮರೆಯಲಾ ಆ..
ಅದರಾ ಈ ಅದಾರ
ಮಧುರಾ ಊ ಮಧುರಾ
ಎಂಗಳ ಪ್ರೇಮವೋ..
ತುಂಬ ಚಾಯಿ..
ತುಂಬ ಚಾಯಿ..

ಓಹೋ ಓಹೋ.. ಗಂಡು ಗಂಡು
ಓಓಓಓಓಓಓಓಓಓಓಓಓಓಓಓಓಓಓಓಓಓಓಓಓಓಓಓ.
ಇಳೆಯ ಮೇಲೆ ಇಳಿದು ಹೂವಿನ ಮ್ಯಾಲೆ

ಓಹೋ ಓಹೋ.. ಗಂಡು ಗಂಡು
ಓಓಓಓಓಓಓಓಓಓಓಓಓಓಓಓಓಓಓಓಓಓಓಓಓಓಓಓ.
ಇಳೆಯ ಮೇಲೆ ಇಳಿದು ಹೂವಿನ ಮ್ಯಾಲೆ

ಭೂ ರಮೇಯ ರಮಿಸಿ
ಪ್ರೇಮಿಗಳ ಹರಸಿ
ನಲಿವ ಈ ಮನವೇ
ಕುಣಿವ ಈ ಮನವೇ
ನಿಂಗಳ ನೆನಪು
ಅಮರ ಅಮರ ಅಮರ ಅಮರ

ಮಡಿಕೇರಿ ಸಿಪಾಯಿ ಈ..
ಮುತ್ತು ಥತ್ ಮರೆಯಲಾ ಆ..

ಹ್ಮ್.. ಆಆ..
ಹ್ಮ್.. ಆಆ..

ಓಹೋ ಓಹೋ ನುಡಿ ನುಡಿ
ಓಓಓಓಓಓಓಓಓಓಓಓಓಓಓಓಓಓಓಓಓಓಓಓಓಓಓಓ.
ದೇಹದೊಳಗೆ ಪ್ರಾಣವಾಗು ಆನೆಯ ನುಡಿ

ಓಹೋ ಓಹೋ ದಿನ ಪ್ರತಿ ಕ್ಷಣ
ಹ್ಮ್ ಮ್ಮ್ ಮ್ಮ್ಮ್..
ನುಡಿವ ನಿನ್ನ ನುಡಿಯೇ ನನ್ನ ಉಸಿರು ಎಂದೆ ನಾ
ನೀ ನುಡಿವ ಸಮಯ
ಮಾರ್ಧನಿಯೇ ಹೃದಯಾ
ಆನೇ ನಿನ್ನಾನೆ
ಭೂಮಿ ತಾಯಾನೆ
ನಂಗಲ ಬಂಧನ
ಹಸಿರೋ ಹಸಿರು
ಹಸಿರೋ ಹಸಿರು

ಮಡಿಕೇರಿ ಸಿಪಾಯಿ ಈ..
ಮುತ್ತು ಥತ್ ಮರೆಯಲಾ ಆ..
ಅಧಾರ ಈ ಅಧಾರ
ಮಧುರಾ ಊ ಮಧುರಾ
ಎಂಗಳ ಪ್ರೇಮವು
ದುಂಬಾ ಚಾಯೀ..
ದುಂಬಾ ಚಾಯೇ..

ಚಾಯ್ ಕಟ್ಟಿ ಮೂಡಿಕ ​​ಆ..
ನಾ ಮುತ್ತಿದ ಮರೆಯಲಾ ಆ..
ಅದರಾ ಈ ಅದಾರ
ಮಧುರಾ ಊ ಮಧುರಾ
ಎಂಗಳ ಪ್ರೇಮವೂ
ದುಂಬಾ ಚಾಯಿ..
ದುಂಬಾ ಚಾಯಿ..