ಸೀರೆ ಸೀರೆ ಸೀರೆ ಎಲ್ಲೆಲ್ಲೋ - The Indic Lyrics Database

ಸೀರೆ ಸೀರೆ ಸೀರೆ ಎಲ್ಲೆಲ್ಲೋ

गीतकार - Sriranga | गायक - Sangeetha Katti | संगीत - V. Manohar | फ़िल्म - Janumada Jodi | वर्ष - 1996

Song link

View in Roman

ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೆ
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು
ನಿನ್ನ ಮ್ಯಾಲೆ ಬಿಟ್ಟು ನನ್ನ ಮಿಂಚಿನಂತ ಕಣ್ಣು
ಒಂದಾಗಿ ಸೇರೋಣ ಓದಿ ಬಾ

ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೆ
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ

ಮಾವು ಬೇವು ಚಿಗುರಿದರೆ ಚೈತ್ರ ವೈಶಾಖ
ಮಾವ ನಿನ್ನ ಕಂಡಾಗ ಬಂತು ಮೈ ಶಾಖಾ
ನೋಡು ಹೊಸ ಹರೆಯ ಮಾಡಿ ಮೈ ಬಿಸಿಯ
ಉಟ್ಟ ಸೀರೆ ಮೈ ಮೇಲೆ ನಿಲ್ಲದು
ಸೇರಗು ಹರಿ ನೆರಿಗೆ ಜಾರಿ ಹೊಯಿತು
ನಡುವ ನೀನು ಬಲಸಿ ಎದೆಯ ಬಿಸಿಗೆ
ಪ್ರೇಮ ಬೆಸುಗೆ ಹಾಕು ಬಾ

ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೆ
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
ಮೆಚ್ಚಿಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು
ನಿನ್ನ ಮ್ಯಾಲೆ ಬಿಟ್ಟು ನನ್ನ ಮಿಂಚಿನಂತ ಕಣ್ಣು
ಒಂದಾಗಿ ಸೇರೋಣ ಓದಿ ಬಾ

ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೆ
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ

ಮಾಗಿಯ ಕಾಲದಲ್ಲಿ ದೂರ ಇರಬ್ಯಾಡ
ಇರುಳಲಿ ಒಂಟಿಯಾಗಿ ಬಿಟ್ಟು ಹೋಗ್ಬ್ಯಾಡ
ಸೂರಿಯೋ ಮಳೆಯಲ್ಲಿ ಕೊರೆಯೋ ಚಳಿಯಲಿ
ಸೇರಗಿನಲ್ಲಿ ನಿನ್ನ ಮುಚ್ಚಿ ಕೊಳ್ಳುವೆ
ಬೊಗಸೆ ತುಂಬ ಸುಖವ ಹಂಚಿ ಕೊಳ್ಳುವೆ
ಇಂದ್ಯೇ ಎಂದು ನೀನೇ ಮಾವ ನನ್ನ ಜೀವ ಓದಿ ಬಾ

ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೆ
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
ಮೆಚ್ಚಿಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು
ನಿನ್ನ ಮ್ಯಾಲೆ ಬಿಟ್ಟು ನನ್ನ ಮಿಂಚಿನಂತ ಕಣ್ಣು
ಒಂದಾಗಿ ಸೇರೋಣ ಓದಿ ಬಾ

ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೆ
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ