ನಾವಡುವ ನುಡಿಯೇ ಕನ್ನಡ ನುಡಿ - The Indic Lyrics Database

ನಾವಡುವ ನುಡಿಯೇ ಕನ್ನಡ ನುಡಿ

गीतकार - Chi. Udaya Shankar | गायक - P. B. Sreenivas | संगीत - Rajan-Nagendra | फ़िल्म - Gandhada Gudi | वर्ष - 1973

Song link

View in Roman

ಆಹಾ ಆಹಾ ಹಹ್ಹ ಓಹೋಹೋ ಓಹೋ ಓಹೋ

ನಾವಡುವ ನುಡಿಯೇ ಕನ್ನಡ ನುಡಿ
ಚಿನ್ನದ ನುಡಿ
ಸಿರಿಗನ್ನಡ ನುಡಿ
ನಾವಿರುವ ತಾನವೇ ಗಂಧದದ ಗುಡಿ
ಅಂದದ ಗುಡಿ
ಚಂದದ ಗುಡಿ

ನಾವಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾನವೇ ಗಂಧದದ ಗುಡಿ
ಅಂದದ ಗುಡಿ
ಗಂಧದದ ಗುಡಿ
ಚಂದದ ಗುಡಿ
ಶ್ರೀಗಂಧದ ಗುಡಿ
ಅಹಹಾ.. ಅಹಹಾ.. ಅಹಹಾ.. ಅಹಹಾ

ಹಸುರಿನ ಬನಸಿರಿಗೆ ಒಲಿದು
ಸೌಂದರ್ಯ ಸರಸ್ವತಿ ಧರೆಗಿಳಿದು
ಅಹಹಹ ಓಓ ಹಹಹಹ ಓಓಓ

ಹರಿಯುವ ನದಿಯಲಿ ಎಜಾದಿ
ಹೂ ಬಾಣದಲಿ ನಲಿಯುತ ಓಡದಿ
ಚೆಲುವಿನ ಬಾಳೆಯ ಬೀಸಿದಳು
ಇ ಗಂಧದ ಗುಡಿಯಲಿ ನೆಲೆಸಿದಳು
ಇದು ಯಾರ ತಾಪಸಿನ ಪಳವೋ
ಇ ಕಂಗಾಲು ಮಾಡಿದ ಪುಣ್ಯವೋ
ಓ ಹೋ ಹೋ ಹಾ.. ಹಾ.. ಹಾ

ಚಿಮ್ಮುತ ಓದಿ ಜಿಂಕೆಗಳು
ಕುಣಿದಾಡುತಾ ನಲಿದೀವೆ ನವಿಲುಗಳು
ಮುಗಿಲನು ಚುಂಬಿಸೋ ಆಸೆಯಲಿ
ತೂಗದೂಟ ನಿಂತ ಮರಗಳಲಿ
ಹಾಡುತಿದೆ ಬಾನಾಡಿಗಳು
ಎದೆಯಲ್ಲಿ ಸಂತಸದ ಹೊನಲು
ಏದು ವನ್ಯ ಮೃಗಗಳ ಲೋಕವೋ
ಇ ಭೂಮಿಗೆ ಎಲ್ಲಿದ ನಾಕವೋ ಹೋ.ಹೋ.ಹೋ ಅಹಹಹಾ

ನಾವಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾನವೇ ಗಂಧದದ ಗುಡಿ
ಅಂದದ ಗುಡಿ
ಚಂದದ ಗುಡಿ
ಶ್ರೀಗಂಧದ ಗುಡಿ
ಆಹಾ... ಹಾ... ಹಾ... ಹಾ. ಓಹೋ ಓಹೋ ಓಹೋ