ಸಾರು ಸಾರು ಮಿಲ್ಟ್ರಿ ಸಾರು - The Indic Lyrics Database

ಸಾರು ಸಾರು ಮಿಲ್ಟ್ರಿ ಸಾರು

गीतकार - Hamsalekha | गायक - S. P. Balasubrahmanyam, Latha Hamsalekha | संगीत - Hamsalekha | फ़िल्म - Muthina Haara | वर्ष - 1990

Song link

View in Roman

ಸಾರು ಸಾರು ಮಿಲ್ಟ್ರಿ ಸಾರು
ಸಾರು ಸಾರು ಮಿಲ್ಟ್ರಿ ಸಾರು
ಯಾರು ಯಾರು ನಾನು ಯಾರು
ಹೇಳಿ ಸಾರು

ಮಾರಿ ಮಾರಿ ತಂದೆ ಮಾರಿ
ಮಾರಿ ಮಾರಿ ತಂದೆ ಮಾರಿ
ಕೇಳೆ ಕೇಳು ಎನೆ ಕೇಳು
ಹೆದರೋರ್ ಯಾರು ಹನ್

ಕೊನೆಯಲ್ಲಿ ಮಂಚ ಕಾಯಿತು..
ನನ್ನ ಜೀವ ನಿನ್ನ ಕೇಳುತಿಟ್ಟು..
ನೀನು ಬರದೆ
ಹಸಿಕೊಂಡ್ ಹೋದೆ
ನಾನೂ ಯಾರು

ತಿಗಣೆ ಮರಿಯೆ
ತಿಗಣೆ ಮರಿಯೆ
ರಕ್ತ ಹೀರೋ ಹಾ ಹಾ ಆಸೆ ಮರಿಯೇ
ನಿನ್ನ ಒಡಲು ನೀರಲ್ಲಿರಲು ನೀನು ಯಾರು

ಸಾರು ಸಾರು ಮೆನ್ಸಿನ್ ಸಾರು
ಓ ಹೋಹೋಹೋ ಯೀ..

ಚಿಟಿಕೆಯಲ್ಲಿ ಬರುವೆ ನಾನು ಸ್ವರ್ಗ ತೋರುವೆ
ಹತ್ತು ಕೈಗೂ ತುತ್ತು ನೀಡಿ ಹೊಟ್ಟೆ ತುಂಬುವೆ
ಮಿಲ್ಟ್ರಿ ಸಾರು ಅವರು ನಾನು ಯಾರು

ಮೂಗು ನಶ್ಯ ಆ ಶಿ
ಅಂಬಾಳು ನಶ್ಯ ಅಯ್ಯಯ್ಯೋ
ಕೆಂಪು ಕೆಂಪು ನನ್ನ ಮೈಯ ಬಣ್ಣ ಕೆಂಪಗೆ
ಹೊಟ್ಟೆ ಒಳಗೇ ಇರುವ ಚಿನ್ನದ ಕಾಸು ಯಾರಿಗೆ
ಮಿಲ್ಟ್ರಿ ಸಾರು ಹೇ ಹೇ ನಾನು ಯಾರು

ಮೆಣಸಿನ ಕಾಯಿ..
ಮೆಣಸಿನ ಕಾಯಿ..
ನಿನ್ನ ಹೆಸರೇ.. ಖಾರ ಬಾಯಿ
ಖರ ಬಾಯಿ ಖರ ಬಾಯಿ
ಶುಉ ಖರ ಬಾಯಿ

ಸಾರು ಸಾರು ಮಿಲ್ಟ್ರಿ ಸಾರು
ಅಯ್ಯೋ ಹಾ ಹಾನ್

ಅಜ್ಜಿ ಅಜ್ಜಿ ಅಜ್ಜಿ ಮೈಗೆ ಕಜ್ಜಿ ಬಂದಿದೆ
ಸ್ವಂತ ಇರದೇ ಪಾಪ ಜೋತು ಬಿದ್ದು ತೂಗಿದೆ
ಮಿಲ್ಟ್ರಿ ಸಾರು.. ಹೇ ಹೇ ನಾನು ಯಾರು

ಹಾಗಲಕಾಯಿ
ಅಯ್ಯೋ
ತೇಗಿ ಬೇಗ ಬಾಯಿ
ಅಯ್ಯಯ್ಯೋ

ಕೋಟೆ ಕೋಟೆ ನಂದು ಏಳು ಸುತ್ತಿನ ಕೋಟೆಯೋ
ಕೋಟೆ ಕಟ್ಟೋ ಸೈನ್ಯ ನನ್ನ ಹೊಟ್ಟೆಗೆ ಬೇಟೆಯೋ
ಮಿಲ್ಟ್ರಿ ಸಾರು.. ಅವರು ನಾನು ಯಾರು

ನಾಗರ ಹಾವೇ..
ಹಾವೋಳು ಹೂವೇ..
ಬಾಗಿಲ ಬಿಲಾಡಿ..
ನಿನ್ನಯ ತಾವೇ..
ಗೆದ್ದೆ ನಾನು ಸೋತೆ ನೀನು
ಕೇಳೆ ಇನ್ನು..
ತಂದೆಯ ಚಿನ್ನಾ ತನ್ನ ಕೈಯಲಿ ಹಿಡಿವ ಹೋ..
ತಾಯಿಯ ಅಣ್ಣಾ ತನ್ನ ಬಯಲಲಿ ಕಡಿವ ಹೋ ಹೋ
ಹೇಳ್ ನೀನು..
ಹಾ ಹೇಳೆ ನೀನು.. ಯಾರೇ ನಾನೂ ?