ಜೊತೆಯಾಗಿ ಹಿತವಾಗಿ - The Indic Lyrics Database

ಜೊತೆಯಾಗಿ ಹಿತವಾಗಿ

गीतकार - Chi. Udaya Shankar | गायक - S. P. Balasubrahmanyam, S. Janaki | संगीत - Upendra Kumar | फ़िल्म - Ratha Saptham | वर्ष - 1986

Song link

View in Roman

ಜೊತೆಯಾಗಿ ಹಿತವಾಗಿ
ಸೇರಿ ನಡೆವ ಸೇರಿ ನುಡಿವ
ಜೊತೆಯಾಗಿ ಹಿತವಾಗಿ
ಸೇರಿ ನಡೆವ ಸೇರಿ ನುಡಿವ

ನನ್ನ ಬಾಡಿಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗು

ಜೊತೆಯಾಗಿ ಹಿತವಾಗಿ
ಸೇರಿ ನಡೆವ ಸೇರಿ ನುಡಿವ
ಜೊತೆಯಾಗಿ ಹಿತವಾಗಿ
ಸೇರಿ ನಡೆವ ಸೇರಿ ನುಡಿವ

ನನ್ನ ಬಾಡಿಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗು

ಆ ಬಾಣ ನೇರಲಲ್ಲಿ ಆ ಸೂರ್ಯನೆದುರಳ್ಳಿ
ಒಲವಿಂದ ನಾವೀಗ ಈ ಗಂಗೆ ಧಡದಲ್ಲಿ
ಒಂದಾಗಿ ಸವಿಯಾದ ಮಾತೊಂದ ನುಡಿವ

ಈ ಸಂಜೆ ರಂಗಲ್ಲಿ ಈ ತಂಪು ಗಾಳಿಲಿ
ಜೊತೆಯಾಗಿ ನಾವೀಗ ಶಂಕರನ ಎದುರುಳ್ಳಿ
ಇಂಪಾಗಿ ಹಿತವಾಗಿ ಮಾತೊಂದ ನುಡಿವ

ನೀನೆ ನನ್ನ ಪ್ರಾಣ ನಮ್ಮ ಪ್ರಾಣಯ ಮಧುರ ಗಾನ
ನೀನೆ ನನ್ನ ಪ್ರಾಣ ನಮ್ಮ ಪ್ರಾಣಯ ಮಧುರ ಗಾನ

ಜೊತೆಯಾಗಿ ಹಿತವಾಗಿ
ಸೇರಿ ನಡೆವ ಸೇರಿ ನುಡಿವ

ಕನಸಲ್ಲಿ ಕಂಡಾಸೆ ಮಾಂಸಲ್ಲಿ ಇರುವಾಸೆ
ಎಲ್ಲವು ಒಂದೆನೆ ನಿನ್ನನ್ನು ಪಡೆವಾಸೆ
ಇನ್ನೇನು ಬೇಕಿಲ್ಲ ನನ್ನಾನೆ ನಲ್ಲ

ಹಾಗಲಳ್ಳಿ ಕಂಡಾಸೆ ಇರುಳಲ್ಲಿ ಬಂದಾಸೆ
ಎಲ್ಲವು ಒಂದೆನೆ ನಿನ್ನೊಡನೆ ಇರುವಾಸೆ
ಬೇರೇನು ನಾ ಕೇಳೆ ನನ್ನಾನೆ ನಲ್ಲ

ಎಂದು ಹೀಗೇ ಇರುವ ನಾವು ಎಂದು ಹೀಗೇ ನಲಿವೇ
ಎಂದು ಹೀಗೇ ಇರುವ ನಾವು ಎಂದು ಹೀಗೇ ನಲಿವೇ
ನಿನ್ನ ಬಿಡಲಾರೆ ನಾನೆಡಿಗು

ಸೇರಿ ನಡೆವ ಸೇರಿ ನುಡಿವ

ನನ್ನ ಬಾಡಿಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗು