ಪ್ರೇಮ ಪತ್ರ ಬರೆಯಿತು - The Indic Lyrics Database

ಪ್ರೇಮ ಪತ್ರ ಬರೆಯಿತು

गीतकार - K. Kalyan | गायक - Rajesh Krishnan, K. S. Chithra | संगीत - Rajesh Ramanath | फ़िल्म - Ninne Preethisuve | वर्ष - 2002

Song link

View in Roman

ಪ್ರೇಮ ಪತ್ರ ಬರೆಯಿತು ಈ ಮನಸು
ನೀ ಬರ ಬಾರದೆ
ಕಣ್ಣು ತೆರೆದು ಕನಸು ಕಂಡಿರುವೆ
ಇಂದೇ ಸಿಗಬಾರದೆ

ಹೃದಯವಾದೋ ಗುಸ್ಗುಸು ಮಾತು ಕೇಳುವಾಸೆಗೆ
ಅಂದವಾದ ಊಹ ಲೋಕ ಅಲೆಯೋ ಆಸೆಗೆ
ಚಂದ್ರನಂತೆ ಮುಗುಳು ನಗುತ್ತಾ ಹೆಜ್ಜೆ ಹೆಜ್ಜೆಗೆ
ಕಾದು ಕಾದು ಹೇಳಿತು ಹೃದಯ
ಪ್ರೀತಿಗೆ ಸ್ವಾಗತ..

ಕೋರಸ್
ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ

ಪ್ರೇಮ ಪತ್ರ ಬರೆಯಿತು ಈ ಮನಸು
ನೀ ಬರ ಬಾರದೆ
ಕಣ್ಣು ತೆರೆದು ಕನಸು ಕಂಡಿರುವೆ
ಇಂದೇ ಸಿಗಬಾರದೆ..

ಕಣ್ಣಿಗೆ ಕಾಣದ ಕೈಗೆ ಸಿಕ್ಕದ ಚೆಲುವೆಯ ನಾ ನೋಡಲು
ಕಲ್ಪನೆಯೊಳಗು ಭಾವನೆಯೊಳಗು ಅವಳಲೆ ಒಂದಾಗಲು
ಪ್ರತಿ ಸಾರಥಿಯು ನಾ ಕೇಳುವುದೊಂದೆ ಗೆಲತಿಯ ಹೆಸರೇನು
ಆ ಗೆಲೆತಿಯ ಹೃದಯಕೆ ಲಗ್ಗೆಯ ಇದಾಳು ದಾರಿಯು ಗೊತ್ತೇನು
ನನ್ನೋಲ ಕರೆಯೋ ಜೀವವ ಬೇರೆಯೋ
ಪ್ರೀತಿಗೆ ಸ್ವಾಗತ

ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ

ಪ್ರೇಮ ಪತ್ರ ಬರೆಯಿತು ಈ ಮನಸು
ನೀ ಬರ ಬಾರದೆ
ಕಣ್ಣು ತೆರೆದು ಕನಸು ಕಂಡಿರುವೆ
ಇಂದೇ ಸಿಗಬಾರದೆ..

ಪದಗಳ ಮೀರಿದ ಸ್ವರಗಳ ದಾಟಿದ ಪ್ರೀತಿಯೇ ನನ್ನ ಹಾಡು
ಆಸೆಯ ಕಂಗಾಲಾ ರೆಪ್ಪೆಯ ನಡುವಲಿ ಕಟ್ಟಿದೆ ಯೆಡೆ ಗೂಡು
ಓದುವ ಮೋಡವ ಕರೆದು ಹೇಳಲೇ ಹಾಡುವ ನನ್ನ ಪ್ರೀತಿ
ಇಬ್ಬನಿ ಎದೆಯಲು ಗಾಳಿಯ ಗುರುತಿಸೋ ಪ್ರೀತಿಯ ಹೊಸ ರೀತಿ
ಪ್ರತಿ ಭಾವದಳು ಪ್ರಭಾವ ಬೀರೋ ಪ್ರೀತಿಗೆ ಸ್ವಾಗತ..

ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ

ಪ್ರೇಮ ಪತ್ರ ಬರೆಯಿತು ಈ ಮನಸು
ನೀ ಬರ ಬಾರದೆ
ಕಣ್ಣು ತೆರೆದು ಕನಸು ಕಂಡಿರುವೆ
ಇಂದೇ ಸಿಗಬಾರದೆ..

ಹೃದಯವಾದೋ ಗುಸ್ಗುಸು ಮಾತು ಕೇಳುವಾಸೆಗೆ
ಅಂದವಾದ ಊಹ ಲೋಕ ಅಲೆಯೋ ಆಸೆಗೆ
ಚಂದ್ರನಂತೆ ಮುಗುಳು ನಗುತ್ತಾ ಹೆಜ್ಜೆ ಹೆಜ್ಜೆಗೆ
ಕಾದು ಕಾದು ಹೇಳಿತು ಹೃದಯ
ಪ್ರೀತಿಗೆ ಸ್ವಾಗತ..

ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ

ಪ್ರೇಮ ಪತ್ರ ಬರೆಯಿತು ಈ ಮನಸು
ನೀ ಬರ ಬಾರದೆ
ಕಣ್ಣು ತೆರೆದು ಕನಸು ಕಂಡಿರುವೆ
ಇಂದೇ ಸಿಗಬಾರದೆ..

ಪ್ರೀತಿಗೆ ಸ್ವಾಗತ |೪|