ಆನಂದ ಸೇರಿ ಹಾಡುಗಳು - The Indic Lyrics Database

ಆನಂದ ಸೇರಿ ಹಾಡುಗಳು

गीतकार - Chi. Udaya Shankar | गायक - S. P. Balasubrahmanyam | संगीत - Upendra Kumar | फ़िल्म - Ratha Sapthami | वर्ष - 1986

Song link

View in Roman

ಲಾ ಲಾ ಲಾ..

ಆನಂದ ಸೇರಿ ಹಾಡುಗಳು ಆನಂದ..
ಕೂಡಿ ಬಾಳಲು ಆನಂದ..
ಓ ಹೋ ಓ ಹೋ ಓ ಹೋ ಓ ಹೋ
ಕೇಳೋ ಗೆಳೆಯಾ

ಆನಂದ ಸೇರಿ ಹಾಡುಗಳು ಆನಂದ..
ಕೂಡಿ ಬಾಳಲು ಆನಂದ..
ಓ ಹೋ ಓ ಹೋ ಓ ಹೋ ಓ ಹೋ
ಕೇಳೋ ಗೆಳೆಯಾನೆ

ಲಾಲಾಲ್ ಲಾ ಲಾ ಲಾ
ಲಾಲಾಲ್ ಲಾ ಲಾ ಲಾ
ಹೇ ಹೇ ಹೇ

ಹೆ ಹೆ ಹೆ
ಹೂ ಹೂ ಹೂ

ತಂಗಾಳಿ ಸುಳಿಯಾಲು
ಹೂ ಬಲ್ಲಿ ಬಲುಕಾಲು
ಮಂಜಳ್ಳಿ ಮಲ್ಲಿಗೆ ಇಣುಕಿರಲು

ತಂಗಾಳಿ ಸುಳಿಯಾಲು
ಹೂ ಬಲ್ಲಿ ಬಲುಕಾಲು
ಮಂಜಳ್ಳಿ ಮಲ್ಲಿಗೆ ಇಣುಕಿರಲು

ದುಂಬಿ ನಲಿದು ಹಾಡುತಿರಲು
ಹೇ ಹೇ ಹೇ ಹೇ
ಹೇ ಹೇ ಹೇ ಹೇ
ಬಾನಳ್ಳಿ ಹಕ್ಕಿಯೊಂದು ಹಾರೋವಾಗ ಹಾಡೋವಾಗ

ಆನಂದ ಸೇರಿ ಹಾಡುಗಳು ಆನಂದ..
ಕೂಡಿ ಬಾಳಲು ಆನಂದ..
ಓ ಹೋ ಓ ಹೋ ಓ ಹೋ ಓ ಹೋ
ಕೇಳೋ ಗೆಳೆಯನೇ ಆಹಾ

ಲಲಾಲಾ ಲಲಾಲಾ ಲಾ ಲಾ

ಚೆಂದದ ಹುಡುಗಿಯು
ಅಂದದ ಬೆಡಗಿಯು
ಬಲ್ಲಿಯ ನಡುವಿನವನು ಕುಣಿಸುತಲಿ

ಚೆಂದದ ಹುಡುಗಿಯು ಹೂ
ಅಂದದ ಬೆಡಗಿಯು ಹೂ
ಬಲ್ಲಿಯ ನಡುವಿನವನು ಕುಣಿಸುತಲಿ

ಸ್ನೇಹ ತರುವೆ
ಪ್ರೀತಿ ಕೊಡುವೆ
ಹೇ ಹೇ ಹೇ ಹೇ
ಓ ಹೋ ಹೇ ಹೇ
ಸಂಗಾತಿ ಬಾರೋ ಎಂದು ಪ್ರೇಮದಿಂದ ಕೂಗಿದಾಗ

ಆನಂದ ಸೇರಿ ಹಾಡುಗಳು ಆನಂದ..
ಕೂಡಿ ಬಾಳಲು ಆನಂದ..
ಓ ಹೋ ಓ ಹೋ ಓ ಹೋ ಓ ಹೋ
ಕೇಳೋ ಗೆಳೆಯಾನೆ

ಆನಂದ ಸೇರಿ ಹಾಡುಗಳು ಆನಂದ..
ಕೂಡಿ ಬಾಳಲು ಆನಂದ..
ಓ ಹೋ ಓ ಹೋ ಓ ಹೋ ಓ ಹೋ
ಕೇಳೋ ಗೆಳೆಯಾ