ಕೋಗಿಲೆ ಹಾಡು ಚಂದನ - The Indic Lyrics Database

ಕೋಗಿಲೆ ಹಾಡು ಚಂದನ

गीतकार - K. Kalyan | गायक - Rajesh Krishnan, K. S. Chithra | संगीत - Rajesh Ramanath | फ़िल्म - Ninne Preethisuve | वर्ष - 2002

Song link

View in Roman

ಕೋಗಿಲೆ ಹಾಡು ಚಂದನ
ಕೊಂಬೆಯ ಸಿರಿ ಚಂದನ
ಹುಣ್ಣಿಮೆ ತೋಟ ಚಂದನ
ಬೆಳಕಿನ ಗರಿ ಚಂದನ

ಕೋಗಿಲೆ ಹಾಡು ಚಂದನ
ಕೊಂಬೆಯ ಸಿರಿ ಚಂದನ
ಹುಣ್ಣಿಮೆ ತೋಟ ಚಂದನ
ಬೆಳಕಿನ ಗರಿ ಚಂದನ

ಅಂದವಾದ ಅರಳು ಮಲ್ಲೆ ಚಂದಗನ
ಅರಳು ಮರಳು ಮೇಘ ಮಳೆ ಚಂದನ
ತಂಗಾಳಿ ತಾನಾಡನಾ
ಗಿರಿಗೀತ್ಲೆ ಚಂದನ

ಕೋಗಿಲೆ ಹಾಡು ಚಂದನ
ಕೊಂಬೆಯ ಸಿರಿ ಚಂದನ
ಹುಣ್ಣಿಮೆ ತೋಟ ಚಂದನ
ಬೆಳಕಿನ ಗರಿ ಚಂದನ..

ಜೋರು ಮಳೆಯಲ್ಲಿ ಜಾರೋ ಮಾವಿನ ತೊಪಲ್ಲಿ
ಸೇರಿ ತೂಗುಯ್ಯಲೇ ಆದಿದ್ನಾಗೆ
ಮದ್ಯ ರಾತ್ರಿಲಿ ಮೈ ನವಿರೆಸಿ
ಮತ್ತೆ ಬಂತು ನೆನಪು ಮನಸ್ಸಿಗೆ
ಕಂಠೆರೆಯದ ಎದೆಯಲ್ಲಿ
ಅಲೆ ಎಬ್ಬಿಸೋ ಕಡಲಂತೆ
ಸಾಗಿ ಹೋಯ್ತು ಇಸವಿಗಳು
Maagathu Ee Savigalu
ಮಾತುಗಳು ಚಂದನ
ಭಾವಗಳು ಚಂದನ

ಕೋಗಿಲೆ ಹಾಡು ಚಂದನ
ಕೊಂಬೆಯ ಸಿರಿ ಚಂದನ
ಹುಣ್ಣಿಮೆ ತೋಟ ಚಂದನ
ಬೆಳಕಿನ ಗರಿ ಚಂದನ

ಮೋಡದ ಹಿಂದೆ ಚಂದ್ರ ಬಚ್ಚಿಕೊಳ್ಳೋದು
ಚುಕ್ಕಿಗಳು ಇಣುಕಿ ನೋಡಲಿಕ್ಕೆ..
ಮುದ್ದು ಗೊಂಬೆಗೆ ನಾವು ಚುಕ್ಕಿ ಇಡೋದು
ಆ ಚಂದ್ರ ಇಣುಕಿ ನೋಡಲಿಕ್ಕೆ
ಕನಸು ಕೊಡೋ ಕಂಗಳಲಿ ಕಲ್ಪನೆಗಳ ಕಂಪನವು
ನೀರು ಹರಿದರೆ ಕಲರವವೋ
ಕಾಲ ಸರಿದಾರೆ ಅನುಭವವೋ
ಈ ಒಲವು ಚಂದನ
ಈ ಒಗಟು ಚಂದನ..

ಕೋಗಿಲೆ ಹಾಡು ಬಲು ಚಂದ
ಕೊಂಬೆಯ ಸಿರಿ ಬಲು ಚಂದ
ಹುಣ್ಣಿಮೆ ತೋಟ ಬಲು ಚಂದ
ಬೆಳಕಿನ ಗರಿ ಬಲು ಚಂದಾ

ಅಂದವಾದ ಅರಳು ಮಲ್ಲೆಯು ಚಂದ
ಅರಳು ಮರಳು ಮೇಘ ಮಾಲೆಯು ಚಂದಾ
ತಂಗಾಳಿನು ಚಂದ
ಗಿರಿಗೀತ್ಲೆನು ಚಂದ

ಕೋಗಿಲೆ ಹಾಡು ಬಲು ಚಂದ
ಕೊಂಬೆಯ ಸಿರಿ ಬಲು ಚಂದ
ಹುಣ್ಣಿಮೆ ತೋಟ ಬಲು ಚಂದ
ಬೆಳಕಿನ ಗರಿ ಬಲು ಚಂದ..