ಮನಸು ಕೇಳಿದೆ - The Indic Lyrics Database

ಮನಸು ಕೇಳಿದೆ

गीतकार - Chi. Udaya Shankar | गायक - S. P. Balasubrahmanyam, S. Janaki | संगीत - Rajan–Nagendra | फ़िल्म - Olavu Moodidaga | वर्ष - 1984

Song link

View in Roman

ಮನಸು ಕೇಳಿದೆ ಕೇಳಿದೆ ಕೇಳಿದೆ ಸುಖವನ್ನು
ವಯಸ್ಸು ಕೋರಿದೆ ಕೊರಿದೆ ಕೊರಿದೆ ಜೊತೆಯನ್ನು
ಬಯಕೆ ನೀ ಬಲ್ಲೆ ಎನೋ
ಒಲಿದು ಒಂದಾಗಲೆನು

ಮನಸು ಕೇಳಿದೆ ಕೇಳಿದೆ ಕೇಳಿದೆ ಸುಖವನ್ನು..
ಸುಖವನ್ನು..

ಸನಿಹ ಸನಿಹ ಬರಲೇ ಮೆಲ್ಲಗೆ
ಹಿತವ ಹಿತವ ತರಲೆ ಮೆಲ್ಲಗೆ..
ತಾಳ ಹಾಕಲೇ.. ಎದೆಯ ಹಾದಿಗೆ..

ಸೆಲೆದ ಸೆಲೆದ ನನ್ನ ಮೆಲ್ಲಗೆ
ಸೋತೆ ಸೋತೆ ನಿನ್ನ ಮಾತಿಗೆ
ಆಸೆ ತಾಳದೇ.. ಬಂದೇ ಇಲ್ಲಿಗೇ..

ಬದುಕು ಸೊಗಸಾಯಿತು
ನೀನು ಸೇರಲು..

ನಯನ ನೋಡಿದೆ ನೋಡಿದೆ ನೋಡಿದೆ ನಿನ್ನನ್ನು
ಬಯಕೆ ಕಾಡಿದೆ ಕಾಡಿದೆ ಕಾಡಿದೆ ನನ್ನನ್ನೂ
ಒಲವು ಮನದಲ್ಲಿ ಮೂಡಲು
ಕವಿತೆ ಕಣ್ಣಲ್ಲೇ ಹಾದಿ

ಮನಸು ಕೇಳಿದೆ ಕೇಳಿದೆ ಕೇಳಿದೆ ಸುಖವನ್ನು
ವಯಸ್ಸು ಕೋರಿದೆ ಕೊರಿದೆ ಕೊರಿದೆ ಜೊತೆಯನ್ನು
ಬಯಕೆ ನೀ ಬಲ್ಲೆಯೇನು
ಒಲಿದು ಒಂದಾಗಲೆನು

ಮನಸು ಕೇಳಿದೆ ಕೇಳಿದೆ ಕೇಳಿದೆ ಸುಖವನ್ನು..
ಸುಖವನ್ನು..

ಕಣ್ಣ ಓಲಗೆ ಕೂಡಿ ಹಾಕುವೆ
ಎದೆಯ ಓಲಗೆ ಸೇರ್ಯಾ ಹಾಕುವೆ
ನಿನ್ನ ಎಂಡಿಗು.. ಬಿಡದೆ ಕಾಯುವೆ..
ದಿನವು ಇರುಳು ಕನಸ ತುಂಬುವೆ..
ಎದೆಯ ವೀಣೆ ಶ್ರುತಿಯ ಮದುವೆ..
ನೀನಾ ಉಸಿರಿನಾ.. ಉಸಿರೆ ಆಗುವೆ..
ಎಂದು ಒಂದಾಗಿಯೇ..
ನಾವು ಬಾಳುವಾ..

ಮನಸು ಕೇಳಿದೆ ಕೇಳಿದೆ ಕೇಳಿದೆ ಸುಖವನ್ನು
ವಯಸ್ಸು ಕೋರಿದೆ ಕೊರಿದೆ ಕೊರಿದೆ ಜೊತೆಯನ್ನು
ಬಯಕೆ ನೀ ಬಲ್ಲೆ ಎನು
ಒಲಿದು ಒಂದಾಗಲೆನು

ಲಾಲಾ.. ಲಾಲಾ..