ಎಲ್ಲೆ ನೋಡು ಎನೆ ಮಾಡು - The Indic Lyrics Database

ಎಲ್ಲೆ ನೋಡು ಎನೆ ಮಾಡು

गीतकार - Chi. Udaya Shankar | गायक - S. P. Balasubrahmanyam, S. Janaki | संगीत - Rajan–Nagendra | फ़िल्म - Olavu Moodidaga | वर्ष - 1984

Song link

View in Roman

ಎಲ್ಲೆ ನೋಡು ಎನೆ ಮಾಡು
ಬಾಳಲಿ ಸುಖವೇ ಇಲ್ಲ
ಶಾಂತಿಯು ಇಲ್ಲಾ
ಎಲ್ಲೂ ನೆಮ್ಮದಿ ಇಲ್ಲಾ
ಶಾಂತಿಯು ಇಲ್ಲಾ
ಎಲ್ಲೂ ನೆಮ್ಮದಿ ಇಲ್ಲಾ

ಎಲ್ಲೆ ನೋಡು ಯೇನೆ ಮಾಡು
ಬಾಳಲಿ ಸುಖವೇ ಇಲ್ಲ
ಶಾಂತಿಯು ಇಲ್ಲಾ
ಎಲ್ಲೂ ನೆಮ್ಮದಿ ಇಲ್ಲಾ
ಶಾಂತಿಯು ಇಲ್ಲಾ
ಎಲ್ಲೂ ನೆಮ್ಮದಿ ಇಲ್ಲಾ

ಎಲ್ಲೆ ನೋಡು ಎನೆ ಮಾಡು..

ಬದುಕಿನ ಕಥೆಯನ್ನು
ಬಯಸುವ ಸುಖವನ್ನು
ಕಂಬನಿಯಲ್ಲೇ
ಆ ವಿಧಿ ಬರೆದ

ನಡೆಯುವ ಹಾದಿಲಿ
ಕಳಗಲ ಆದಿಯಲ್ಲಿ
ವೇದನೆ ಕೊಡುವಾ
ಮುಲ್ಲಾನು ಯೆಸೆದ
ಕಣಸಾಲೆ ಹರುಷ
ಒಂದು ಹರುಷವು ನಿಮಿಷ
ಎಲ್ಲೆ ಹುಡುಕು
ಕೊನೆ ಇಲ್ಲಾ ನಿನಗೆ

ಶಾಂತಿಯು ಇಲ್ಲಾ ಎಲ್ಲೂ ನೆಮ್ಮದಿ ಇಲ್ಲಾ
ಶಾಂತಿಯು ಇಲ್ಲಾ ಎಲ್ಲೂ ನೆಮ್ಮದಿ ಇಲ್ಲಾ

ಎಲ್ಲೆ ನೋಡು ಎನೆ ಮಾಡು
ಬಾಳಲಿ ಸುಖವೇ ಇಲ್ಲ
ಶಾಂತಿಯು ಇಲ್ಲಾ
ಎಲ್ಲೂ ನೆಮ್ಮದಿ ಇಲ್ಲಾ
ಶಾಂತಿಯು ಇಲ್ಲಾ
ಎಲ್ಲೂ ನೆಮ್ಮದಿ ಇಲ್ಲಾ
ಎಲ್ಲೆ ನೋಡು ಎನೆ ಮಾಡು..

ಬಡತನ ಬರಲೇನು
ಸಿರಿತನ ಇರಲೇನು
ಆ ವಿಧಿಗೆಂದು ಎಲ್ಲವು ಒಂದೇ

ಒಲ್ಲೆಯಾತನವಿರಲಿ
ಕೆಟ್ಟವನಾಗಿರಲಿ
ಸುಡುವ ಬೆಂಕಿಗೆ ಎಲ್ಲರೂ ಒಂದೆ

ಬೇಡದೆ ಕೊಡುವ
ತೀರದ ಕಷ್ಟವ
ನಿಜವ ನುಡಿವೆ
ಏತಕೆ ಅಳುವೆ
ಶಾಂತಿಯು ಇಲ್ಲಾ ಎಲ್ಲೂ ನೆಮ್ಮದಿ ಇಲ್ಲಾ
ಶಾಂತಿಯು ಇಲ್ಲಾ ಎಲ್ಲೂ ನೆಮ್ಮದಿ ಇಲ್ಲಾ

ಎಲ್ಲೆ ನೋಡು ಯೇನೆ ಮಾಡು
ಬಾಳಲಿ ಸುಖವೇ ಇಲ್ಲಾ..
ಶಾಂತಿಯು ಇಲ್ಲಾ
ಎಲ್ಲೂ ನೆಮ್ಮದಿ ಇಲ್ಲಾ
ಶಾಂತಿಯು ಇಲ್ಲಾ
ಎಲ್ಲೂ ನೆಮ್ಮದಿ ಇಲ್ಲಾ..
ಎಲ್ಲೆ ನೋಡು ಯೇನೆ ಮಾಡು..