ಬುದ್ಧಿ ಮಾತ ಕೇಳಿ - The Indic Lyrics Database

ಬುದ್ಧಿ ಮಾತ ಕೇಳಿ

गीतकार - Chi. Udaya Shankar | गायक - S. Janaki | संगीत - Rajan–Nagendra | फ़िल्म - Olavu Moodidaga | वर्ष - 1984

Song link

View in Roman

ಬುದ್ಧಿ ಮಾತ ಕೇಳಿ
ಓ ಮುದ್ದು ಮಕ್ಕಳೇ..
ಜಾಣರಾಗಿ ಬಾಳಿ
ನನ್ನ ಹೊನ್ನ ಹೂಗಳೇ..

ಮಾತಲ್ಲಿ ಮಿತ್ತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇ ಬೇಕು
ನೀನು ಎಲ್ಲೆ ಇರಲಿ
ನಾಲೆ ಹೇಗಿರಲಿ
ಜನ ಮೆಚ್ಚುವಂತೆ ನೀವಿರಬೇಕು

ಬುದ್ಧಿ ಮಾತ ಕೇಳಿ ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ ನನ್ನ ಹೊನ್ನ ಹೂಗಳೇ
ಮಾತಲ್ಲಿ ಮಿತ್ತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇ ಬೇಕು..

ಹಿರಿಯರಲ್ಲಿ ಗೊವರವವೂ ನಿಮಗಿರಬೇಕು
ಗುರುಗಳಲಿ ಭಕ್ತಿ ಭಾವ ತುಂಬಿರಬೇಕು
ಯಾರಲ್ಲೂ ದ್ವೇಷ ಇರಬಾರದು..

ಗೆಳೆಯರಲ್ಲಿ ಸ್ನೇಹ ಪ್ರೇಮ ತುಂಬಿರಬೇಕು
ಬಡವರನು ಪ್ರೀತಿಸುವ ಗುಣವಿರಬೇಕು
ಯಾರಲ್ಲು ನೋವು ತರಬಾರದು
ಸುಳ್ಳ ನುಡಿ ಆಡದಿರು
ಕೆಟ್ಟವರ ಸೇರದಿರು
ಬಾಳುವ..ರೀತಿಯ.. ಕಲಿಯಿರಿ..

ಬುದ್ಧಿ ಮಾತ ಕೇಳಿ
ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿ
ನನ್ನ ಹೊನ್ನ ಹೂಗಳೇ
ಮಾತಲ್ಲಿ ಮಿತ್ತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇ ಬೇಕು..

ಲಾಲಾ ಲಾಲಾಲಾ..

ಧೂಮಪಾನ ಮಾಡುವುದು ಗೌರವವಲ್ಲ
ಮಧುಪಾನ ದೇಹಕ್ಕೆ ಒಳ್ಳೆಯಲ್ಲ
ಈ ನಿಜವ ಯಾಕೆ ನೀ ಅರಿತಿಲ್ಲ

ಅತಿಯಾದ ಚೆಲ್ಲಾಟ ಸರಿಯೆನಲ್ಲ
ಹೆಣ್ಣುಗಳು ನಿನ್ನಾಟದ ಗೊಂಬೆಗಳಲ್ಲ
ಈ ಪಾತ ಯಾಕೆ ನೀ ಕಲಿತಿಲ್ಲ

ಮಲ್ಲನಂತೇ ನೋಡದಿರು
ಕಳ್ಳನಂತೆ ಆಡದಿರು
ಬದುಕಿನ ನೀತಿಯ ಅರಿತುಕೋ

ಬುದ್ಧಿ ಮಾತ ಕೇಳಿ ಓ ಮುದ್ದು ಮಕ್ಕಳೇ
ಜಾಣರಾಗಿ ಬಾಳಿನಣ್ಣ ಹೊನ್ನ ಹೂಗಳೇ
ಮಾತಲ್ಲಿ ಮಿತ್ತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇ ಬೇಕು

ನೀನು ಎಲ್ಲೆ ಇರಲಿ
ನಾಲೆ ಹೇಗಿರಲಿ
ಜನ ಮೆಚ್ಚುವಂತೆ ನೀವಿರಬೇಕು..

ಬುದ್ಧಿ ಮಾತ ಕೇಳಿ
ಓ ಮುದ್ದು ಮಕ್ಕಳೇ..
ಜಾಣರಾಗಿ ಬಾಳಿ
ನನ್ನ ಹೊನ್ನ ಹೂಗಳೇ..
ಮಾತಲ್ಲಿ ಮಿತ್ತವಿರಲೇ ಬೇಕು
ನಿಮ್ಮ ನಡೆಯಲ್ಲಿ ಹಿತವಿರಲೇ ಬೇಕು..