ಬೆಳ್ಳಿ ಮೋಡವೇ ಎಲ್ಲಿ ಓದುವೆ - The Indic Lyrics Database

ಬೆಳ್ಳಿ ಮೋಡವೇ ಎಲ್ಲಿ ಓದುವೆ

गीतकार - Chi. Udaya Shankar | गायक - S. P. Balasubrahmanyam, Vani Jairam | संगीत - Vijaya Bhaskar | फ़िल्म - Vasantha Lakshmi | वर्ष - 1978

Song link

View in Roman

ಬೆಳ್ಳಿ ಮೋಡವೇ ಎಲ್ಲಿ ಓದುವೆ
ನನ್ನ ಬಾಳಿಗೆ ನಲಿದು ಬಾ
ನನ್ನ ನಲ್ಲನ ಕಂಡು ಈ ಕ್ಷಣ
ನನ್ನ ಒಲವ ತಿಳಿಸಿ ಬಾ..

ಬೆಳ್ಳಿ ಮೋಡವೇ ಎಲ್ಲಿ ಓದುವೆ
ನನ್ನ ಬಾಳಿಗೆ ನಲಿದು ಬಾ
ನನ್ನ ನಲ್ಲೆಯ ಕಂಡು ಈ ಕ್ಷಣ
ನನ್ನ ಒಲವ ತಿಳಿಸಿ ಬಾ..

ತಂಗಾಳಿ ಮೈಸೋಕಿ ನಡುಗುತಲಿರುವೆ
ಸಂಗಾತಿ ಎಲ್ಲೆಂದೂ ಹುಡುಕುತಲಿರುವೆ
ತಂಗಾಳಿ ಮೈಸೋಕಿ ನಡುಗುತಲಿರುವೆ
ಸಂಗಾತಿ ಎಲ್ಲೆಂದೂ ಹುಡುಕುತಲಿರುವೆ

ಮೋಹದ ಮೋಡಿಗೆ ಸಿಲುಕಿರುವೆ
ತೀರದ ಧಾಹದಿ ಬಲರಿರುವೆ ।।

ಓ.. ಇನಿಯಾ.. ಬಾ.. ಸಾನಿಯಾ..
ಇಂದೆನ್ನ ಮನ ನೊಂದು ತೂಗಾಡಿದೆ

ಬೆಳ್ಳಿ ಮೋಡವೇ ಎಲ್ಲಿ ಓದುವೆ
ನನ್ನ ಬಾಳಿಗೆ ನಲಿದು ಬಾ
ನನ್ನ ನಲ್ಲನ ಕಂಡು ಈ ಕ್ಷಣ
ನನ್ನ ಒಲವ ತಿಳಿಸಿ ಬಾ..

ದಿನವೊಂದು ಯುಗವಾಗಿ ಉರುಳುತಾಳಿರಲು
ಬಾಳೆಲ್ಲ ಬರಡಾಗಿ ಕಳೆಯುತಿರಲಿ..
ಧೀನವೊಂದು ಯುಗವಾಗಿ ಉರುಳುತಾಳಿರಲು..
ಬಾಳೆಲ್ಲ ಬರಡಾಗಿ ಕಳೆಯುತಿರಲಿ..

ಜೀವನ ನೀರಸ ಎನಿಸಿರಲು..
ಬೇಸರ ತುಂಬಿದ ದನಿಧಿರಲು..
ನೀ.. ಬರಲು.. ಈ.. ಇರುಳು..
ಆನಂದ ನಮಗೇಂದು ಮನ ಹೇಳಿದೆ..

ಬೆಳ್ಳಿ ಮೋಡವೇ ಎಲ್ಲಿ ಓದುವೆ
ನನ್ನ ಬಾಳಿಗೆ ನಲಿದು ಬಾ
ನನ್ನ ನಲ್ಲೆಯ ಕಂಡು ಈ ಕ್ಷಣ
ನನ್ನ ಒಲವ ತಿಳಿಸಿ ಬಾ..

ನಾ ಒಂಟಿ ನಿಂತಾಗ ಹೂಗಳು ಉಧುರಿ
ನೋವಿಂದ ಬೆಂಡಾಗಿ ಹಾರಿದೆ ಚದುರಿ
ಬಾನಿನ ಚಂದಿರ ಅಳುತಿರುವ
ಮಂಜಿನ ಹಾಗೆಯೆ ಕರಗಿರುವ
ಬಾ ಬಾಳಿಗೆ ಈ ತೆರೆಗೆ
ಹೊಸ ಬಾಳು ನಮಗಾಗಿ ಕೈ ಚಾಚಿದೆ

ಬೆಳ್ಳಿ ಮೋಡವೇ ಎಲ್ಲಿ ಓದುವೆ
ನನ್ನ ಬಾಳಿಗೆ ನಲಿದು ಬಾ
ನನ್ನ ನಲ್ಲೆಯ ಕಂಡು ಈ ಕ್ಷಣ
ನನ್ನ ಒಲವ ತಿಳಿಸಿ ಬಾ..