ದೇವನು ತಂದ ಯೀ - The Indic Lyrics Database

ದೇವನು ತಂದ ಯೀ

गीतकार - Chi. Udaya Shankar | गायक - P. Susheela | संगीत - Vijaya Bhaskar | फ़िल्म - Vasantha Lakshmi | वर्ष - 1978

Song link

View in Roman

ಜೋ ಜೋ ಜೋ..

ದೇವನು ತಂದ ಯೀ ಅನುಬಂಧ
ತಂದಿದೆ ಮನಕೆ ಮಹಾದಾನಂದ

ದೇವನು ತಂದ ಈ ಅನುಬಂಧ
ತಂದಿದೆ ಮನಕೆ ಮಹಾದಾನಂದ

ಎಲ್ಲಿಯ ನೀನು ಎಲ್ಲಿಯ ನಾನೂ
ಕಾಣಲು ನಿನ್ನ ಕಾತುರವೆನು
ಹೃದಯದ ತುಂಬ ಹರುಷದ ಜೇನು
ಹೃದಯದ ತುಂಬ ಹರುಷದ ಜೇನು
ಆಸೆಯ ಕಡಲ ಹೊನ್ನಿನ ಮೀನು

ದೇವನು ತಂದ ಯೀ ಅನುಬಂಧ
ತಂದಿದೆ ಮನಕೆ ಮಹಾದಾನಂದ

ಹುಣ್ಣಿಮೆ ಬೆಳಕ ಸೆರೆಯಲಿ ಹಿಡಿದು
ಗೊಂಬೆಯ ಹಗೆ ಎರಕವ ಹೊಯ್ದು
ಜೀವವ ತುಂಬಿ ಕಾಣಿಕೆ ತಂದು
ಜೀವವ ತುಂಬಿ ಕಾಣಿಕೆ ತಂದು
ನೀಡಿದನೆನು ದೇವನು ಇಂದು

ದೇವನು ತಂದ ಯೀ ಅನುಬಂಧ
ತಂದಿದೆ ಮನಕೆ ಮಹಾದಾನಂದ

ಕಂಗಾಲಾಗಿ ತುಂಬಿ ಚಂದ್ರಿಕೆಯಾದೆ
ಮನವು ತುಂಬಿ ನೀ ಮಿಂಚದೆ
ಮನೆಯನು ತುಂಬಿ ಹೊಂಬೆಳಕಾಡೆ
ಮನೆಯನು ತುಂಬಿ ಹೊಂಬೆಳಕಾಡೆ
ನಿನ್ನನು ಕಂಡು ಪರವಶಾಲಾದೆ

ದೇವನು ತಂದ ಯೀ ಅನುಬಂಧ
ತಂದಿದೆ ಮನಕೆ ಮಹಾದಾನಂದ
ಲಾಲಾಲಾ..