ಹೆಣ್ಣುಗಳೆಂದೂ ಅಬಲೆಯರಲ್ಲಾ - The Indic Lyrics Database

ಹೆಣ್ಣುಗಳೆಂದೂ ಅಬಲೆಯರಲ್ಲಾ

गीतकार - Chi. Udaya Shankar | गायक - S. Janaki, Vani Jairam | संगीत - Vijaya Bhaskar | फ़िल्म - Vasantha Lakshmi | वर्ष - 1978

Song link

View in Roman

ಲಾಲಾಲಾ..

ಹೆಣ್ಣುಗಳೆಂದೂ ಅಬಲೆಯರಲ್ಲಾ
ಡೈರ್ಯ ತುಂಬಿರಲು
ಬಾಳಲಿ ಎಂದು ಸೋಲೇ ಇಲ್ಲ
ಚಲವ ತೋರಲು

ಹೆಣ್ಣುಗಳೆಂದೂ ಅಬಲೆಯರಲ್ಲಾ
ಡೈರ್ಯ ತುಂಬಿರಲು
ಬಾಳಲಿ ಎಂದು ಸೋಲೇ ಇಲ್ಲ
ಚಲವ ತೋರಲು

ಗಂಡಿನಂತೆ ಹೆಣ್ಣಿಗೂ ಕೂಡ
ಸ್ವಾಭಿಮಾನವು ಉಂಟು
ಸಮಯದಲ್ಲಿ ಸಾಹಸ ಶೌರ್ಯ
ತೋರುವಾಸೆಯು ಉಂಟು
ಸುಮದ ಹಾಗೆ
ಲತೆಯ ಹಾಗೆ
ಎನ್ನುವರಲ್ಲಾ
ಕವಿಯ ಹಾಗೆ
ಯಾರು ನಂಬೋದು ಇದನು

ಹೆಣ್ಣುಗಳೆಂದೂ ಅಬಲೆಯರಲ್ಲಾ
ಡೈರ್ಯ ತುಂಬಿರಲು
ಬಾಳಲಿ ಎಂದು ಸೋಲೇ ಇಲ್ಲ
ಚಲವ ತೋರಲು..

ವೈರಿ ಯಾರೋ ಗೆಳೆಯನು ಯಾರೋ
ಒಂದು ತಿಳಿಯುವುದಿಲ್ಲ
ಮೋಸ ಮಾಡೋ ಜನಗಳು
ಯಾರೋ ಯಾರು ಹೇಳುವರಿಲ್ಲ
ಸಹನೆ ಎಂದು ಹೇ..
ಗೆಳೆಯನಂತೆ ಹೇ..
ಜನಮೆಯೊಂದೆ ಹೇ..
ದೈವವಂತೇ ಹೇ..
ಎಂದು ಅರಿತಾಗ ಗೆಲ್ಲುವೆ

ಹೆಣ್ಣುಗಳೆಂದೂ ಅಬಲೆಯರಲ್ಲಾ
ಡೈರ್ಯ ತುಂಬಿರಲು
ಬಾಳಲಿ ಎಂದು ಸೋಲೇ ಇಲ್ಲ
ಚಲವ ತೋರಲು
ಲಾಲಾಲಾ..