ನಾಚಿಕೆ ಯೇಕೆ - The Indic Lyrics Database

ನಾಚಿಕೆ ಯೇಕೆ

गीतकार - R. N. Jayagopal | गायक - S. P. Balasubrahmanyam, S. Janaki | संगीत - Sathyam | फ़िल्म - Brahmasthra | वर्ष - 1986

Song link

View in Roman

ನಾಚಿಕೆ ಯೇಕೆ
ಈ ಕಮಾಪನ ಯೇಕೆ

ನಾಚಿಕೆ ಯೇಕೆ
ಈ ನಲ್ಲನ ಕಂಡು
ಕಂಪನ ಯೇಕೆ
ಕೈ ತಾಗಳು ಇಂದು
ಇದು ಹೊಸದಲ್ಲ ನಮಗಿಂಥ ಶೃಣನಗರ ರಾತ್ರಿ

ನಾಚಿದೆ ಭೂಮಿ
ಆ ಭನನು ಕಂಡು
ನಾಚಿದೇ ಕಮಲಾ
ಆ ಸೂರ್ಯನ ಕಂಡು
ಸತಿ ಪತಿ ಕಂಡು ಕಾಡು ಲಜ್ಜೆ ಹೊಸದಂತೆ ಎಂದು

ನಾಚಿಕೆ ಯೇಕೆ
ಈ ನಲ್ಲನ ಕಂಡು

ಮೌನದ ನೋಟ ಮಯ್ಯಿನ ಮಾತು ಕರೆಯ ನೀಡಿತು
ಆಸೆಯ ಹಕ್ಕಿಯ ರೆಕ್ಕೆಯ ಬಿಚ್ಚುತ ಮೇಲೆ ಹಾರಿತು

ಹನ್ನೆಲೆ ಮತ್ತೆ ಚೈತ್ರವ ಕಂಡು ಚಿಗುರಿ ನಕ್ಕಿತೋ
ನೂತನ ಯವ್ವನ ಮೈಯಲಿ ಈ ದಿನ ಆಸೆ ತಂದಿತೋ

ನರೆತರು ಮೀಸೆ ನರೆಯದು ಆಸೆ
ನರೆತರು ಮೀಸೆ ನರೆಯದು ಆಸೆ ಕರೆದಿದೆ ಈಗಲೇ

ಮಕ್ಕಳ ಆಟ ಮುದುಕರ ಕಾಟ ಮಲಗೋವಾಗಲೇ

ನಾಚಿಕೆ ಯೇಕೆ ಈ ನಲ್ಲನ ಕಂಡು
ಕಂಪನ ಯೇಕೆ ಕೈ ತಾಗಳು ಇಂದು

ಸತಿ ಪಥಿ ಕಂಡು
ಕಾಡು ಲಜ್ಜೆ ಹೊಸದಂತೆ ಎಂದು
ನಾಚಿದೆ ಭೂಮಿ
ಆ ಭನನು ಕಂಡು

ತಾಳಿ ಕಟ್ಟಲು ಕಾದಿಹ ಮಗನು ಮರೆತೆ ಹೋಯಿತೆ
ತಾತನ ಮಾಡು ಕಾಡಿಹೆ ಮಗಳು ಚಾಪಲ ಬಂದಿತೆ

ಜೀವನ ಸಂತೆ ಸಾವಿರ ಚಿಂತನೆ ಬರಿದೆ ಸಾಗಿತು
ಅನುಭವ ತಂದ ನೆಮ್ಮದಿ ಇಂದ ಪ್ರೀತಿ ಕೇಳಿತು

ಕೇಳಲು ಪ್ರೀತಿ
ಇಲ್ಲವೇ ರೀತಿ
ಕೇಳಲು ಪ್ರೀತಿ ಇಲ್ಲವೇ ರೀತಿ
ಆತುರ ಯಕೀಗ
Maadalu Preethi Yaaradu Beethi
ಬಾರೆ ಬೇಗನೇ

ನಾಚಿದೆ ಭೂಮಿ
ಆ ಬಾಣನು ಕಂಡು
ನಾಚಿದೇ ಕಮಲಾ

ಇದು ಹೊಸದಲ್ಲ ನಮಗಿಂಥ ಶ್ರುನಗರ ರಾತ್ರಿ
ನಾಚಿಕೆ ಯೇಕೆ