ಕನ್ನಡಮ್ಮನ ದೇವಾಲಯ - The Indic Lyrics Database

ಕನ್ನಡಮ್ಮನ ದೇವಾಲಯ

गीतकार - R. N. Jayagopal | गायक - S. P. Balasubrahmanyam, S. Janaki | संगीत - Sathyam | फ़िल्म - Brahmasthra | वर्ष - 1986

Song link

View in Roman

ಕನ್ನಡಮ್ಮನ ದೇವಾಲಯ
ಕಂಡೆ ಹೆಣ್ಣಿನ ಕಂಗಳಲಿ
ಕನ್ನಡ ನಾಡಿನ ಚರಿತೆಯನೆ
ಕಂಡೆ ಆಕೆಯ ಹೃದಯದಲಿ

ಕನ್ನಡಮ್ಮನ ದೇವಾಲಯ
ಕಂಡೆ ಹೆಣ್ಣಿನ ಕಂಗಳಲಿ
ಕನ್ನಡ ನಾಡಿನ ಚರಿತೆಯನೆ
ಕಂಡೆ ಆಕೆಯ ಹೃದಯದಲಿ

ವಂದನೆ ಆ ಹೆಣ್ಣಿಗೆ
ಅಭಿನಂದನೆ ಆ ಕಣ್ಣಿಗೆ..

ಕನ್ನಡಮ್ಮನ ದೇವಾಲಯ
ಕಂಡೆ ಹೆಣ್ಣಿನ ಕಂಗಳಲಿ
ಕನ್ನಡ ನಾಡಿನ ಚರಿತೆಯನೆ
ಕಂಡೆ ಆಕೆಯ ಹೃದಯದಲಿ

ವಂದನೆ ಆ ಹೆಣ್ಣಿಗೆ
ಅಭಿನಂದನೆ ಆ ಕಣ್ಣಿಗೆ..

ಕಂಡೆ ಅವಳ ಮಾತಿನಲ್ಲಿ
ಶಾರದಾಂಬೆ ವೀಣೆಯ
ಅವಳ ನಡೆಯ ಲಾಸ್ಯದಲ್ಲಿ
ತುಂಗೆ ಅಲೆಯ ನಾಟ್ಯವ

ಅವಳ ಚಲವೆ ಕಿತ್ತೂರಿನ ಮಹಿಮೆ
ಅವಳ ಸೊಬಗೆ ಬೇಲೂರಿನ ಪ್ರತಿಮೆ
ಅವಳ ಚಲವೆ ಕಿತ್ತೂರಿನ ಮಹಿಮೆ
ಅವಳ ಸೊಬಗೆ ಬೇಲೂರಿನ ಪ್ರತಿಮೆ
ಯೆಳ್ಳೆದೆ ಆ ರೂಪವೇ
ಮನೆ ಬೆಳಗುವ ಆ ದೀಪವೇ..

ಕನ್ನಡಮ್ಮನ ದೇವಾಲಯ
ಕಂಡೆ ಹೆಣ್ಣಿನ ಕಂಗಳಲಿ
ಕನ್ನಡ ನಾಡಿನ ಚರಿತೆಯನೆ
ಕಂಡೆ ಆಕೆಯ ಹೃದಯದಲಿ
ವಂದನೆ ಆ ಹೆಣ್ಣಿಗೆ
ಅಭಿನಂದನೆ ಆ ಕಣ್ಣಿಗೆ..

ಶೀಲ ಅವಳ ಅಭರಣ
ಪ್ರೀತಿ ಅವಳ ಸಿಂಧೂರ
ತ್ಯಾಗ ಅವಳ ಉಸಿರಂತೆ
ಅವಳೇ ಬಾಳ ಆಧಾರ

ತಾಯಿ ತಂಗಿ ಮನದನ್ನೆಯು ಅವಳೆ
ಮಮತೆ ಕರುಣೆ ಪ್ರತಿಬಿಂಬವು ಅವಳೆ
ತಾಯಿ ತಂಗಿ ಮನದನ್ನೆಯು ಅವಳೆ
ಮಮತೆ ಕರುಣೆ ಪ್ರತಿಬಿಂಬವು ಅವಳೆ
ಅವಳಿಗೆ ಆರಾಧನೆ
ಈ ಹೃದಯದ ಔಪಾಸನೇ ।।

ಕನ್ನಡಮ್ಮನ ದೇವಾಲಯ
ಕಂಡೆ ಹೆಣ್ಣಿನ ಕಂಗಳಲಿ
ಕನ್ನಡ ನಾಡಿನ ಚರಿತೆಯನೆ
ಕಂಡೆ ಆಕೆಯ ಹೃದಯದಲಿ
ವಂದನೆ
ಆ ಹೆಣ್ಣಿಗೆ
ಅಭಿನಂದನೆ
ಆ ಕಣ್ಣಿಗೆ..