ಮಣಿ ಮಣಿ ಮಣಿಗೊಂದು - The Indic Lyrics Database

ಮಣಿ ಮಣಿ ಮಣಿಗೊಂದು

गीतकार - Baraguru Ramachandrappa | गायक - Shivarajkumar, Manjula Gururaj | संगीत - V. Manohar | फ़िल्म - Janumada Jodi | वर्ष - 1996

Song link

View in Roman

ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರಾ
ದಾರಾದ್ಜೊತೆ ಮಣಿ ಸೇರಿ ಚಂದದೊಂದು ಹಾರ

ತಾನಿ ತಂದಾನ ತಂದಾನ ತಂದಾನ ತಂದಾನ ತಂದಾನ
ತಾನಿ ತಂದಾನ ತಂದಾನ ತಂದಾನ ತಂದಾನ ತಂದಾನ

ನಿನ್ನ ಹೆಸರೇನೋ ಮನಿ ಅಂತ ಗೊತ್ತಾಯ್ತು
ಆದ್ರೆ ಮನಿ ಜೊತೆ ಇರೋ ದಾರದ ಹೆಸರೇ ಗೊತ್ತಾಗ್ಲಿಲ್ಲವಲ್ಲ..

ಮಣಿಜೊತೆ ದಾರಾ ಇರೊಲ್ಲ
ದಾರಾದಲ್ಲಿ ಮನಿ ಇರೊಟ್ಟೆ ಅಂತಾ ಹೇಳ್ ಮನಿ

ಗೊತ್ತಾಯ್ತು ಗೊತ್ತಾಯ್ತು
ಆದ್ರೆ ಮನಿಗೊಂದು ಹೆಸರಿರಬೇಕಲ್ವಾ
ವಸಿ ಉದಾರವಾಗಿ ಹೇಳಕ್ಕಾಗಲ್ವಾ

ಹೆಣ್ಣು ಮಕಲ್ಲನ್ನು ಗಾಡಿಕಂಡುಸ್ಕೊಂಡು
ಹಿಂಗೆಲ್ಲಾ ಆದಬಾರದು ಅಂತ ಹೇಳ್ ಮನಿ

ಎನೋ ಹೆಸರು ಕೇಳಿದ್ರೆ
ಕೆಸರಳ್ಳಿ ಬಿದ್ದವ್ರು ಥರ
ಆದಬರದು ಅಂಥ ಹೇಳ ಮನಿ

ನನ್ನ್ ಹೆಸರು ಮಾತ್ರ ಕೇಳಿ
ತಮ್ಮ್ ಹೆಸರು ಹೇಳ್ದೇ ಇರೋದು
ಬಾಳ ಮೋಸ ಅಂತ ಹೇಳ ಮನಿ

ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ

ನನ್ನ ಹೆಸರು ಕೃಷ್ಣ ಅಂತ ಹೇಳಮ್ಮ ಮನಿ
ನನ್ನ ಹೆಸರು ಕೃಷ್ಣ ಅಂತ ಹೇಳಮ್ಮ ಮನಿ

ಹಾಗಾದರೇ ಗೋಪಿಕಾ ಸ್ತ್ರೀಯರು ಇದ್ದಾರೆ ಅಂಥ ಕೇಳೇ ಮಣಿ

ಚೇಚೆ ಅದೆಲ್ಲಾ ದ್ವಾಪರ ಯುಗಕ್ಕೆ

ಈ ಕಲಿಯುಗದ ಕೃಷ್ಣ ಯಾವ ಕನ್ಯೆನು ಕಣ್ಣೆತ್ತಿ ನೋಡೋಲ್ಲ
ಯಾವ ಕನ್ಯೆನು ಕನ್ನೆತ್ತಿ ನೋಡೊಲ್ಲ
ಯಾವ ಕನ್ಯೆನು ಕನ್ನೆತ್ತಿ ನೋಡೊಲ್ಲ

ನನ್ನಣ್ಣ ನೋಡೋಲ್ವ
ನೋಡ್ತಾನೆ ಇದೇನಲ್ಲಾ

ಮಾತು ಮಾತಲ್ಲೇ ಮಾತನ್ನು ಮರೆಸ ಬೇಡ ಅಂಥ ಹೇಳ ಮನಿ
ಇವಾಗಲಾದ್ರು ಹೆಸರನ್ನೂ ಹೇಳಲೇ ಕನ್ಯಾಮಣಿ

ನನ್ನ್ ಹೆಸರು ಒಂದೂ ಹೂವಿನ ಹೆಸರಾಗೆ ಸೇರ್ಕೊಂಡೈತೆ ಅಂಥಾ ಹೇಳ್ ಮನಿ
ನನ್ನ್ ಹೆಸರು ಒಂದೂ ಹೂವಿನ ಹೆಸರಾಗೆ ಸೇರ್ಕೊಂಡೈತೆ ಅಂಥಾ ಹೇಳ್ ಮನಿ

ಅದುಯಾವ ಹೂವು ಅದು ಯಾವ ಹೂವು
ನೆಲದ ಮ್ಯಾಲೈತೋ ಅಂಬರದಾಗೈತೋ
ನೆಲದ ಮ್ಯಾಲೈತೋ ಅಂಬರದಾಗೈತೋ
ಗೊತ್ತಾಗ್ಲಿಲ್ಲವಲ್ಲ ಮಣಿ ಕಣ್ಮಣಿ

ನೆಲದಮ್ಯಾಲೆ ಹುಟ್ಟಿ ಅಂಬರದಾಗೆ ಚಾಚ್ಕೊಂಡೈತೆ
ನೆಲದಮ್ಯಾಲೆ ಹುಟ್ಟಿ ಅಂಬರದಾಗೆ ಚಾಚ್ಕೊಂಡೈತೆ
ಅಂಥಾ ಹೇಳ್ ಮನಿ ಬೇಗ ಹೇಳ್ ಮನಿ

ಅಂಬರಕ್ಕೆ ಚಾಕ್ಕೊಂಡೈತೆ
ಅಂಬರಂದರೆ ಕನಕಾಂಬರ
ಗೊತ್ತಾಯ್ತು

ಕನಕ ​​ಕನಕ ಕನಕ ಕನಕ

ಕನಕ ​​ಕನಕ ಎಷ್ಟು ಚಂದಾಗೈತೆ
ಕನಕ ​​ಕನಕ ಎಷ್ಟು ಮುದ್ದಾಯಿತು

ಹೌದು ಹೌದು ಚಂದಾಗೈತೆ
ಈಗ ಊರು ಹತ್ತಿರಕ್ಕೆ ಬಂತು
ಗಾಡಿ ನಿಲ್ಲಿಸು ಅಂತಾ ಹೇಳು ಕನಕ