ನಮಸ್ಕಾರ ನಿನಗೆ ಭಾಸ್ಕರ.. - The Indic Lyrics Database

ನಮಸ್ಕಾರ ನಿನಗೆ ಭಾಸ್ಕರ..

गीतकार - Hamsalekha | गायक - Anuradha Sriram, Ramesh Chandra | संगीत - Hamsalekha | फ़िल्म - Sambhrama | वर्ष - 1999

Song link

View in Roman

ನಮಸ್ಕಾರ ನಿನಗೆ ಭಾಸ್ಕರ..
ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ..
ನಮಸ್ಕಾರ ನಿನಗೆ ಭಾಸ್ಕರ

ನಿತ್ಯ ಲೋಕ ಸಂಚಾರ
ಸಂಚಾರ ಸಂಚಾರ
ಸೃಷ್ಟಿಗೆಲ್ಲ ಆಧಾರ
ಆಧಾರ ಆಧಾರ
ಅಂಧಕಾರ ಸಂಹಾರ
ಸಂಹಾರ ಸಂಹಾರ
ಜಗದ ಮನದ ಒಳಗು ಹೊರಗು ಬೆಳಗು ಬೆಳಗು

ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ

ಸರಿಗಮಪದನಿಗಳೇ
ಸರಿಗಮಪದನಿಗಳೇ
ನಿನ್ನ ಹಗಲು
ನಿನ್ನ ಇರುಳು
ನಿನ್ನ ಹಗಲು ಇರುಳು ರಥದ ಅಶ್ವಗಳೆ..

ನವರಸ ಬಾಳ ವೀಣೆ ನೀಡೀ
ನಮ್ಮನು ನಾಕು ತಂತಿ ಮಾಡಿ
ನುಡಿಸುವ ಗಾನ ಲೋಲ ನೀನು

ಸಸಸಸಸ ನಿಸನೀಸಸಸ ಪದನಿಸಸಸ
ಗಪದನೀಸಸ ಸಗಪದನಿದಾಸ ।।

ಕಾಲಾಯ ತಸ್ಮೈ ನಮಃ

ಏಕ ಕಾಂತ ನಿರ್ಧಾರಾ
ನಿರ್ಧಾರ ನಿರ್ಧಾರ
ಸಪ್ತ ಶೋಕ ಪರಿಹಾರ
ಪರಿಹಾರ ಪರಿಹಾರ
ಅಂಧಕಾರ ಸಂಹಾರ
ಸಂಹಾರ ಸಂಹಾರ
ಜಗದ ಮನದ ಒಳಗು ಹೊರಗು ಬೆಳಗು ಬೆಳಗು

ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ

ರುತ್ತುಗಳ ಯಜಮಾನನೆ ।।
ರುತ್ತುಗಳ ಯಜಮಾನನೆ
ಈ ಚಿಗುರು
ಈ ಹಸಿರು
ಈ ಚಿಗುರು ಹಸಿರು ನಿನ್ನ ಸಂಭ್ರಮವೇ

ಬೆಳಕಿನ ಮನೆಯು ನಿನ್ನದಂತೆ
ಹಸಿರೆ ತಳಿರು ತೋರಣವಂತೆ
ಬೆಲೆವುದೆ ನಿನ್ನ ಹಬ್ಬವಂತೆ
ಗಾನ ಕಾಲಕಲಾ ನೀರ ಕಿಲಕಿಲ
ಮಲಯ ಮಾರುತದ ಮಾತು ಸಲಾ ಸಲಾ
ನಿಸರ್ಗ ಸಲ್ಲಪಾವೆ

ಕಾಲಾಯ ತಸ್ಮೈ ನಮಃ

ಕಲಾ ಕೋಶ ಕರ್ತಾರ
ಕರ್ತಾರಾ ಕರ್ತಾರಾ
ವರ್ತಮಾನ ವಕ್ತಾರ
ವಕ್ತಾರ ವಕ್ತಾರ
ಅಂಧಕಾರ ಸಂಹಾರ
ಸಂಹಾರ ಸಂಹಾರ
ಜಗದ ಮನದ ಒಳಗು ಹೊರಗು ಬೆಳಗು ಬೆಳಗು

ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ