ಆರತಿ ಅಣ್ಣಮ್ಮಂಗೆ - The Indic Lyrics Database

ಆರತಿ ಅಣ್ಣಮ್ಮಂಗೆ

गीतकार - Doddarange Gowda | गायक - Rajesh Krishnan, Manjula Gururaj | संगीत - V. Manohar | फ़िल्म - Janumada Jodi | वर्ष - 1996

Song link

View in Roman

ಆರತಿ ಅಣ್ಣಮ್ಮಂಗೆ ಆರತಿ ಮಾರಮ್ಮಂಗೆ
ಊರಿನ ನಾರಿರೆಲ್ಲ ಪೂಜೆಗೆ ಬನ್ನಿರೆ ಓಊ..

ಆರತಿ ಗಂಗಮ್ಮಂಗೆ ಆರತಿ ಗೌರಮ್ಮಂಗೆ
ಹೊಂಬಾಳೆ ಕಲಶವೆಲ್ಲಾ ಹೊತ್ತು ತಣ್ಣೀರೆ ಓ..

ಸೋ ಎನ್ನಿರೆ ಸೋ ಎನ್ನಿರೆ
ಸೋ ಬಾನೆ ಎನ್ನಿರೆ ಸೋ ಬಾನೆ ಎನ್ನಿರೆ
ಸುವ್ವಿ ಎನ್ನಿರೆ ಸುವ್ವಿ ಎನ್ನಿರೆ
ಸುವ್ವಾಲೆ ಎನ್ನಿರೆ ಸುವ್ವಾಲೆ ಎನ್ನಿರೆ

ಆರತಿ ಅಣ್ಣಮ್ಮಂಗೆ ಆರತಿ ಮಾರಮ್ಮಂಗೆ
ಊರಿನ ನಾರಿರೆಲ್ಲ ಪೂಜೆಗೆ ಬನ್ನಿರೆ ಓಊ..

ಓಟಾಯಿ ಚಾಮುಂಡಿ ಅಡ್ಡಬಿದ್ದದೇವಮ್ಮ
ಓಟಾಯಿ ಚಾಮುಂಡಿ ಅಡ್ಡಬಿದ್ದದೇವಮ್ಮ
ಮಾತಾಯಿ ಕೊಂಟ್ಯಮ್ಮ ಎದೆ ತಂದೆವಮ್ಮ
ಮಾತಾಯಿ ಕೊಂಟ್ಯಮ್ಮ ಎದೆ ತಂದೆವಮ್ಮ

ತಂಬಿಟ್ಟಿನಾರತಿ ಮಾಡ್ಕೊಂಡು ಬಂದು
ಕಣಗಿಲೆಹೂಬತ್ತಿ ಹನ್ನುಕಾಯಿ ತಂದು

ತಂಬಿಟ್ಟಿನಾರತಿ ಮಾಡ್ಕೊಂಡು ಬಂದು
ಕಣಗಿಲೆಹೂಬತ್ತಿ ಹನ್ನುಕಾಯಿ ತಂದು

ನಡೆಮುನಿ ತಾನಿ ಹಸಿರೋ ದೇವಿಗೆ
ಅಗ್ರದೇಲೆ ಎದೆ ಹಾಕಿರೋ

ನಡೆಮುನಿ ತಾನಿ ಹಸಿರೋ ದೇವಿಗೆ
ಅಗ್ರದೇಲೆ ಎದೆ ಹಾಕಿರೋ

ಓಟಾಯಿ ಚಾಮುಂಡಿ ಅಡ್ಡಬಿದ್ದದೇವಮ್ಮ
ಓಟಾಯಿ ಚಾಮುಂಡಿ ಅಡ್ಡಬಿದ್ದದೇವಮ್ಮ
ಮಾತಾಯಿ ಕೊಂಟ್ಯಮ್ಮ ಎದೆ ತಂದೆವಮ್ಮ
ಮಾತಾಯಿ ಕೊಂಟ್ಯಮ್ಮ ಎದೆ ತಂದೆವಮ್ಮ

ತಾಯಿಯೇಜಗದಂಬೆ ಕಾಪಾಡಮ್ಮೋ ಕಾಪಾಡು

ಹರಕೆಹೊತ್ತು ಬಂದೇವು ಹರಸು ತಾಯಿ ಎಂದೆವು
ಹರಸು ತಾಯಿ ಎಂದೆವು
ವರವಬೇಡಿ ನಿಂದೆವು ಕರವ ಮುಗಿದು ಹಾಡುವು
ಕರವ ಮುಗಿದು ಹಾಡುವು

ನಿನ್ನನ್ನೇ ನಂಬಿ ನಿಂತ ನಮ್ಮನ್ನು ಕಾಪಾಡವ್ವೋ
ಭಯ ಭೀತಿ ದೂಡಿ ನಮಗೇ ದಿಟ ದಾರಿ ತೋರವ್ವೋ

ನೀನೆದೋ ಮರುಗ ಮಲ್ಲೆ ವರವೆಂದೆ ತಿಳಿದೆವು
ನೀನೆದೋ ಮರುಗ ಮಲ್ಲೆ ವರವೆಂದೆ ತಿಳಿದೆವು

ನೀಮೆತ್ತೋ ಈ ಮಣ್ಣ ಬಂದಾರ ತಲೆಗಿತ್ತೇವೋ
ನೀಮೆತ್ತೋ ಈ ಮಣ್ಣ ಬಂದಾರ ತಲೆಗಿತ್ತೇವೋ

ಹನ್ನುಕಾಯಿದೆ ಇಕ್ಕಿರೋ
ಎಲ್ಲರಿಗೆ ಕಾರುಪಿನಾ ನೋಡಿ ಹಂಚಿರೋ

ಹನ್ನುಕಾಯಿದೆ ಇಕ್ಕಿರೋ
ಎಲ್ಲರಿಗೆ ಕಾರುಪಿನಾ ನೋಡಿ ಹಂಚಿರೋ

ತಂದಿನಾ ಮಾರಮ್ಮನ
ವೈರಾಗಿ ಮೂರ್ಹೊತ್ತು ನೀವ್ ನೆನೆಯಿರೋ
ತಂದಿನಾ ಮಾರಮ್ಮನ
ವೈರಾಗಿ ಮೂರ್ಹೊತ್ತು ನೀವ್ ನೆನೆಯಿರೋ