ಈ ಮಲ್ಲಿ ಹಂಗೆ ನನ್ನ ನೀನು - The Indic Lyrics Database

ಈ ಮಲ್ಲಿ ಹಂಗೆ ನನ್ನ ನೀನು

गीतकार - Chi. Udaya Shankar | गायक - Rajkumar, Vani Jairam | संगीत - G. K. Venkatesh | फ़िल्म - Eradu Nakshatragalu | वर्ष - 1983

Song link

View in Roman

ಈ ಮಲ್ಲಿ ಹಂಗೆ ನನ್ನ ನೀನು
ಕದ್ದು ಕದ್ದು ನೋಡುತೀಯೇ
ಭಯವು ಇನ್ನಕೆ ?
ಓಹೋಹೋ...
ನೀನು ನನ್ನಾ
ಮನಸ್ಸನ್ನು
ಅರಿತಾಗ
ಎದೆಯಾಸೆ
ತಿಳಿದಾಗ

ಏಕೆ ಮಲ್ಲಿ ಹಂಗೆ ನನ್ನ ನೀನು
ಕದ್ದು ಕದ್ದು ನೋಡುತೀಯೇ
ಭಯವು ಇನ್ನೇಕೆ

ಓಹೋ ಓಹೋಹೋಹೋ..

ಕಣ್ಣಿನ ಬಾಣ ಬಿಟ್ಟು
ನನ್ನ ಈಕೆ ಕೊಳ್ಳುವೆಯೋ
ಬಣ್ಣದ ಮಾತಿನಿಂದ
ಇನ್ನು ಈಕೆ ಸೆಳೆಯುವೆಯೋ

ಮಲ್ಲಿಗೆ ಹೂವ ಕಂಡು
ಆಸೆ ನೂರು ಚಿಮ್ಮುತಿದೆ
ಮೆಲ್ಲಗೆ ನಿನ್ನ ಸೇರೋ
ಬಯಕೆ ಈಗ ಹೊಮ್ಮುತಿದೆ

ಕೇನಕೋ ಮಾತೆಕೇ.. ಹೋಯಿ
ಹಿಡಿದೆ ಸೇರಗೆಕೆ.. ಹೋಯ್
ಚೆಲುವ
ಚಾಪಲಾ ನಿನಗೇಕೆ

ಓ ಹೋ ಹೂ..

ಬೆಡಗಿ ಹುಡುಗಿ
ಸಂಕೋಚ ನಿನಗೇಕೆ
ಈ ದೂರ ಇನ್ನೇಕೆ

ಈ ಮಲ್ಲಿ ಹಂಗೆ ನನ್ನ ನೀನು
ಕದ್ದು ಕದ್ದು ನೋಡುತೀಯೇ
ಭಯವು ಇನ್ನಕೆ ?

ಆಹಾ ಆಹಾ ಆಹಾ ಹಾ..

ಕಣಿವೆಯ ಹಾದಿಯಲ್ಲಿ
ಯಾರು ಈಗ ಇರುವಿಲ್ಲ
ಪ್ರಾಣದ ಆಟವನ್ನು
ಯಾರು ಅಲ್ಲಿ ನೋಡೋರಿಲ್ಲ

ಎದೆಯಲಿ ಯೇಕೋ ಎನೋ
ದವ ದವ ಎನ್ನುತಿದೆ
ಮೈಯಲ್ಲಿ ಎನೋ ಯೇಕೋ
ಜುಮು ಜುಮು ಎನ್ನುತಿದೆ

ಬಲಸು ತೊಳಿಂದಾ.. ಹೋಯ್
ಕೊಡು ಬಾ ಆನಂದಾ.. ಹೋಯ್
ಬಿಸಿಯು ಯರಿ ಮೈಯೆಲ್ಲ..

ಓಹೋ ಹೋ....

ಮಾತು ಸಾಕು
ಬಾ ನಲ್ಲಾ
ಹೋಗೋಣ
ಆನಂದ
ಹೊಂಡೋನಾ..