ನೋಟದಾಗೆ ನಗೆಯ ಮೀಟಿ - The Indic Lyrics Database

ನೋಟದಾಗೆ ನಗೆಯ ಮೀಟಿ

गीतकार - Doddarange Gowda | गायक - S. P. Balasubrahmanyam | संगीत - Rajan-Nagendra | फ़िल्म - Parasangada Gendethimma | वर्ष - 1978

Song link

View in Roman

ನೋಟದಾಗೆ ನಗೆಯ ಮೀಟಿ
ಮೋಜಿನಗೆ ಎಲ್ಲೆಯ ದಾಟಿ
ಮೋದಿಯ ಮಡಿದೊಳ ಪರಸಂಘ ಐತೆ
ಪರಸಂಗ ಐತೆ
ಆಹ ಮೋಹವ ತೋರಿದೋಲ ಪರಸಂಘ ಐತೇ
ಪರಸಂಗ ಐತೆ

ಬರದ ಬದುಕಿಗೆ ಒಸ ನೆಸ್ರು ಅರಳೈತೆ
ಮಾಂಸನಗೆ ಹೊಸ ಆಸೆ ಹೊಸ ಬಾಸೆ ಬೆರದೈತೆ
ಕುಂತ್ರು ನಿಂತ್ರು ನನ್ನ ಚೆಲುವೆ ಚೆಲುವು ಕಾಡಿದೆ
ಮೈಯಾಗೇ ಸಂತೋಷದ ಮಲ್ಲಿಗೆ ಬೀರೈತೆ
ಮೈಯಾಗೇ ಸಂತೋಷದ ಮಲ್ಲಿಗೆ ಬೀರೈತೆ

ನೋಟದಾಗೆ ನಗೆಯ ಮೀಟಿ
ಮೋಜಿನಗೆ ಎಲ್ಲೆಯ ದಾಟಿ
ಮೋದಿಯ ಮಡಿದೊಳ ಪರಸಂಘ ಐತೆ
ಪರಸಂಗ ಐತೆ
ಹೆ ಹೇ ಹೆ ಹೇ ಮೋಹವ ತೋರಿದೊಳ ಪರಸಂಘ ಐತೆ
ಪರಸಂಘ ಐತೆ

ಕಾಡು ಬಾಳ ಹಾಡ್ಯಾಗೆ ನನ್ನಪರಂಜಿ ಓಲೆದೈತೆ
ಹಾಗಲಗೆ ಎರುಳಗೆ ಆ ನಿಲುವೆ ಸೆಳೆದೈತೆ
ಬಲವಾಡ ಹಂಬಲಕೆ ನಗೆಬಿಲ್ಲೆ ಮಿನುಗೈತೆ
ನನ್ನ ಹುಡುಗೀ ತಾನಿ ಬೆಡಗು ಮಿಂಚುತ ಮೆರಡಿದೆ
ನನ್ನ ಹುಡುಗೀ ತಾನಿ ಬೆಡಗು ಮಿಂಚುತ ಮೆರಡಿದೆ

ನೋಟದಾಗೆ ನಗೆಯ ಮೀಟಿ
ಮೋಜಿನಗೆ ಎಲ್ಲೆಯ ದಾಟಿ
ಮೋದಿಯ ಮಡಿದೊಳ ಪರಸಂಘ ಐತೆ
ಪರಸಂಗ ಐತೆ
ಮೋಹವ ತೋರಿದೊಳ ಪರಸಂಘ ಐತೆ
ಪರಸಂಘ ಐತೆ

ಕೊರಲಗೆ ಇನಿದನಿ ಕೋಗಿಲೆ ಸರವಾಯಿತೆ
ನಡೆಗೆ ತುಳುಕುವ ಹಂಸದ ಬಳುಕಾಯಿತೆ
ಮುಖದಗೆ ತಾವರೆಯ ಒಳಪೆ ಚೆಲ್ಲೈತೆ
ನಾನ್ ರಾಣಿ ನಿಜ ರೂಪು ರಂಗನ್ನೇ ಹನಿಸುತ್ತೆ
ನಾನ್ ರಾಣಿ ನಿಜ ರೂಪು ರಂಗನ್ನೇ ಹನಿಸುತ್ತೆ

ನೋಟದಾಗೆ ನಗೆಯ ಮೀಟಿ
ಮೋಜಿನಗೆ ಎಲ್ಲೆಯ ದಾಟಿ
ಮೋದಿಯ ಮಡಿದೊಳ ಪರಸಂಘ ಐತೆ
ಪರಸಂಗ ಐತೆ
ಆಹ ಮೋಹವ ತೋರಿದೋಲ ಪರಸಂಘ ಐತೇ
ಪರಸಂಘ ಐತೆ