ಯಾರು ಭೂಮಿಗೆ ಮೊದಲ ಬಾರಿಗೆ - The Indic Lyrics Database

ಯಾರು ಭೂಮಿಗೆ ಮೊದಲ ಬಾರಿಗೆ

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Sambhrama | वर्ष - 1999

Song link

View in Roman

ಯಾರು ಭೂಮಿಗೆ ಮೊದಲ ಬಾರಿಗೆ
ಪ್ರೀತಿಯ ಎಲೆ ತಂದರೂ..

ಹೆಣ್ಣು ಮೊದಲಾ
ಗಂಡು ಮೊದಲಾ
ಆಸೆ ಮೊದಲಾ
ಅಂದ ಮೊದಲಾ
ಅಂದ ಅಂದರೇನು ನೀನೆ ಅಂದೆ ನಾನು

ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೇ ಮೆಚ್ಚಲಿಲ್ಲ ನಾನು
ಕಾಯಿಸಬೇಡ
ಬಾರೆ.. ಬಾರೆ..

ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ
ಕೇಳಲಿಲ್ಲ ನಾನೆಂದು ನನ್ನವಳು ಯಾರೆಂದು
ಮನಸು ಹೇಳಲಿಯಾ ಕನಸು ತೋರಲಿಲ್ಲ
ನನ್ನವಳು ಯಾರೆಂದು ಕೇಳಲಿಲ್ಲ ಯಾರೆಂದು
ಕಂಡೆ ನಲ್ಲೆ
ನಿನ್ನ ನಲ್ಲೆ
ನೋಡಿದಲ್ಲೆ ನೋಟದಲ್ಲಿ
ನನ್ನ ಯೆಡೆಯಲ್ಲೇ ಸೇರಿಹೋದೆ ಬಾ..

ಯಾರು ಪ್ರೀತಿಗೆ
ಮೊದಲ ಬಾರಿಗೆ
ಸೋಲುವ ಕಾಲೆ ತಂದರೋ..

ಕಣ್ಣು ಮೊದಲಾ
ಹೃದಯ ಮೊದಲಾ
ಆಸೆ ಮೊದಲಾ
ಅಂದ ಮೊದಲಾ
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೇ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೆ.. ಬಾರೆ..

ಮಿನುಗುವ ನಕ್ಷತ್ರ
ಹಾಡಿತು ಕಿವಿ ಹತ್ರ
ನಮ್ಮ ಚಂದ್ರ ಯೆಲ್ಲಿ ಅಂತಾ
ಎತ್ತ ಹೋದ ಜಾರಿಕೊಂತ

ನಾಚಿಕೇಯ ಮುಗಿಲಿಂದ
ಪ್ರೇಮ ಪೌರ್ಣಿಮೆ ತರಲು
ನನ್ನವಳ ಯೆಡೆಯಲ್ಲಿ
ನಿಮ್ಮ ಚಂದ್ರ ಹೋಗಿ ಕುಂತ
ನೋಡಿ ಯೆಂದೆ ಕೂಗಿ ಯೆಂದೆ
ಪ್ರೇಮೋದಯ ಮಾಡಿಸೆಂದೆ
ನನ್ನ ಮನದಿರುಲ ಮರೆ ಮಾಡು ಬಾ..

ಯಾರು ಹೆಣ್ಣಿಗೆ ಮೊದಲ ಬಾರಿಗೆ
ನಾಚುವ ವರ ತಂದರೋ..
ಕಣ್ಣು ಮೊದಲಾ
ರೆಪ್ಪೆ ಮೊದಲಾ
ಆಸೆ ಮೊದಲಾ
ಅಂದ ಮೊದಲಾ
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೇ ಮೆಚ್ಚಲಿಲ್ಲ ನಾನು
ಕಾಯಿಸಬೇಡ
ಬಾರೆ.. ಬಾರೆ.. ಬಾರೆ.. ಬಾರೆ..