ಜಗವೇ ನೀನು ಗೆಲತಿಯೇ - The Indic Lyrics Database

ಜಗವೇ ನೀನು ಗೆಲತಿಯೇ

गीतकार - Shashank | गायक - Sid Sriram | संगीत - Arjun Janya | फ़िल्म - LOVE 360 | वर्ष - 2022

Song link

View in Roman

ಮರುಭೂಮಿ ನಡುವಳ್ಳಿ ಕಂಡ
ಊ ಚಿಲುಮೆಯೆ
ಕನಸುಗಳ ರಾಶಿಯನು ತಾಂಡಾ
ಊ ಚೆಲುವೆಯೇ

ಓಣ ಒಂಟಿ ಜೀವದ ಕೂಗಿಗೆ
ತಂಗಾಳಿ ತಾಂಡ ಊ ದೈವವೇ
ನಿನಗೇನು ನಾನು ನೀಡಲೇ

ಜಗವೇ ನೀನು ಗೆಲತಿಯೇ
ನನ್ನ ಜೀವದ ಒಡತಿಯೇ
ಉಸಿರೆ ನೀನು ಗೆಲತಿಯೆ
ನನ್ನನ್ನೂ ನಡೆಸೋ ಸಾತಿಯೇ

ಜಗವೇ ನೀನು ಗೆಲತಿಯೇ
ನನ್ನ ಜೀವದ ಒಡತಿಯೇ
ಉಸಿರೆ ನೀನು ಗೆಲತಿಯೆ
ನನ್ನನ್ನೂ ನಡೆಸೋ ಸಾತಿಯೇ

ಜಗವೇ ನೀನು ಓಊ.. ಏ ಏ..

ಖುಷಿ ಎಲ್ಲ ಕಾಲೆ ಹಾಕಿ
ನಿನಗಾಗಿ ನಾನೂ ಹೊತ್ತು ತರುವೆ
ನಿನ್ನ ಕನಸೆಲ್ಲ ನಾ ನನಸು ಮಾಡುವೆ

ಯಾರಿರಲಿ ಎದುರಲ್ಲಿ
ನಾನೆಂದು ನಿನ್ನ ಮುಂದೆ ನಿಲ್ಲುವೆ
ನೋವೆ ಬರದಂತೆ ಪ್ರತಿ ನಿಮಿಷ ಕಾಯುವೆ

ನಡುಯುವೆ ಜೊತೆ ನೆರಳಂತೆ
ಬಯಸುವೆ ಕೊನೆ ಇರದಂತೆ
ಮುಳುಗಡೆಯ ಭೇಟಿಯ ಬದುಕಿಗೆ
ನೆರವಾಗಿ ಬಂದಾ ಊ ದೈವವೇ
ನಿನಗೇನು ನಾನು ನೀಡಲೇ

ಜಗವೇ ನೀನು ಗೆಲತಿಯೇ
ನನ್ನ ಜೀವದ ಒಡತಿಯೇ
ಉಸಿರೆ ನೀನು ಗೆಲತಿಯೆ
ನನ್ನನ್ನೂ ನಡೆಸೋ ಸಾತಿಯೇ

ಜಗವೇ ನೀನು ಗೆಲತಿಯೇ
ನನ್ನ ಜೀವದ ಒಡತಿಯೇ
ಉಸಿರೆ ನೀನು ಗೆಲತಿಯೆ
ನನ್ನನ್ನೂ ನಡೆಸೋ ಸಾತಿಯೇ

ಜಗವೇ ನೀನು ಗೆಲತಿಯೇ
ನನ್ನ ಜೀವದ ಒಡತಿಯೇ
ಉಸಿರೆ ನೀನು ಗೆಲತಿಯೆ
ನನ್ನನ್ನೂ ನಡೆಸೋ ಸಾತಿಯೇ

ಜಗವೇ ನೀನು ಓ..