ಓ ಭೂರಮೇ.. - The Indic Lyrics Database

ಓ ಭೂರಮೇ..

गीतकार - Hamsalekha | गायक - K. S. Chithra | संगीत - Hamsalekha | फ़िल्म - Sambhrama | वर्ष - 1999

Song link

View in Roman

ಓ ಭೂರಮೇ..
ಜೋಗ ಜೋಗ ಜೋಗದಿಂದ
ಜಾರೋ ಜಾರೋ ನೀರಿನಿಂದಾ
ಸ್ನಾನ ಮಾಡೋ ನಿನ್ನ ಸಂಭ್ರಮ..

ಓ ಭೂರಮೇ..
ಕಾಲ ಕಾಲ ಕಾಲದಿಂದ
ಮಾಗಿ ಮಾಡೋ ಮಾಯದಿಂದ
ನೀನು ಮೈ ನೆರೆಯೋ ಸಂಭ್ರಮ..

ಸಂಭ್ರಮ..
ಸಂಭ್ರಮ..
ಸಂಭ್ರಮ..
ಸಂಭ್ರಮ..

ಬಾಳ ಬಾನಿನಲ್ಲಿ ಪ್ರೇಮ ಸೂರ್ಯನು
ಬಂಧನು
ಬಂಧನು

ಸೂರ್ಯನಂತೆ ನಾನು ಜಾರಿ ಹೋದೆನು
ಎಂದನು
ನಿಂತಾನು

ಅಂಥರ ಗಂಗೆಯೇ ನೋಡು ನೀ ನನ್ನಲ್ಲಿ
ಪ್ರೇಮ ವಾಹಿನಿ ವಾಹಿನಿ
ಚೈತ್ರದ ಕೋಗಿಲೆ ಕೇಳು ನೀ ನನ್ನ ಈ
ರಾಗ ವಾಹಿನಿ..

ಓ ಭೂರಮೇ
ಯಾವ ಭಾಳ ಹೇಳುತಲೆ
ಸುಮ್ನೆ ಪ್ರೀತಿ ಮಾಡ್ತಾಳೆ
ನೀನೆ ಹೇಳು ನನ್ನ ಸಂಭ್ರಮ

ಪ್ರೇಮ ಧಾರೆಯಿಂದ ತುಂಬಿ ಹೋಗಿದೆ
ಹೃದಯದ
ಜಲಾಶಾಯ

ಹೇಗಿದೆಯೆಂದು ನಾಚಿ ನಿಂತಿದೆ
ಹೃದಯದ
ಬಾಗಿಲು

ಅವನೇ ತೇರೆಯಲಿ ಹೆನ್ನಾಸೆ ತಿಳಿಯಲಿ
ಎಂದೆ ನಾ.. ಓ ಭೂರಮೇ
ಹೇಳಲು ಆನಂದ ಬಚ್ಚಿದಳು ಆನಂದ
ಭೂರಮೆ…

ಈ ಸಂಭ್ರಮ..
ಎಲು ಏಳು ಜನ್ಮದಿಂದಾ
ಹಾಡಿ ಕೂಡಿಕೊಂಡು ಬಂದಾ
ಅಮರ ಮಧುರ ಪ್ರೇಮ ಸಂಭ್ರಮ..